ವಿವಿಧ ದೇಶಗಳ ಜನಸಂಖ್ಯೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಪ್ರಪಂಚದ ವಿವಿಧ ದೇಶಗಳ ಅಂದಾಜು ಜನಸಂಖ್ಯೆಯನ್ನು ಕೆಳಕಂಡ ಪಟ್ಟಿಕೆಯಲ್ಲಿ ನೀಡಲಾಗಿದೆ.

ಈ ಪಟ್ಟಿಯಲ್ಲಿ ಪ್ರಪಂಚದ ವಿವಿಧ ದೇಶ/ಪ್ರದೇಶ/ಒಕ್ಕೂಟಗಳನ್ನು ಅಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಕ್ರಮಬದ್ಧ ಸ್ಥಾನಗಳಲ್ಲಿ ತೋರಿಸಲಾಗಿದೆ. ಇದರಲ್ಲಿ ಸಾರ್ವಭೌಮ ರಾಷ್ಟ್ರಗಳು ಮತ್ತು ಸ್ವಯಮಾಡಳಿತ ಹೊಂದಿರುವ ಅವಲಂಬಿತ ಪ್ರಾಂತ್ಯಗಳು ಇವೆ. ಇಲ್ಲಿ ತೋರಿಸಿರುವ ಜನಸಂಖ್ಯೆಯ ಪ್ರಮಾಣದ ಆಧಾರ ಆಯಾ ಪ್ರದೇಶದ ಅತ್ಯಂತ ಇತ್ತೀಚಿನ ಜನಗಣತಿ ಅಥವಾ ಅಲ್ಲಿನ ಆಡಳಿತ ಕೊಡಮಾಡಿದ ಅಂದಾಜು. ಉಳಿದಂತೆ ಲಭ್ಯ ಮಾಹಿತಿಗಳ ಆಧಾರದ ಮೇಲೆ ವಿಶ್ವಸಂಸ್ಥೆಯು ೨೦೦೭ರ ಮಧ್ಯಭಾಗದಲ್ಲಿ ಮಾಡಿದ ಅಂದಾಜನ್ನು ತೋರಿಸಲಾಗಿದೆ. ಇಲ್ಲಿ ದೇಶಗಳಿಗೆ ನೀಡಲಾಗಿರುವ ಸ್ಥಾನವು ಕೇವಲ ಸೂಚಕವೆಂದು ಪರಿಗಣಿಸಲ್ಪಡಬೇಕು.

ಪ್ರಪಂಚದ ಜನಸಂಖ್ಯಾ ವಿವರಗಳು[ಬದಲಾಯಿಸಿ]

ಸ್ಥಾನ ದೇಶ/ಪ್ರದೇಶ/ಸಂಘಟನೆ/ಒಕ್ಕೂಟ ಜನಸಂಖ್ಯೆ ವಿಶ್ವದ ಜನಸಂಖ್ಯೆಯ ಶೇಕಡಾ ಪಾಲು ಮಾಹಿತಿಯ ಮೂಲ
ಒಟ್ಟು ವಿಶ್ವ 6671226000 100 ವಿಶ್ವಸಂಸ್ಥೆಯ ಅಂದಾಜು
1 ಚೀನ 1321310000 19.81 ಚೀನಾದ ಅಧಿಕೃತ ಜನಸಂಖ್ಯಾ ಗಡಿಯಾರ
2 ಭಾರತ 1169016000 17.52 ವಿಶ್ವಸಂಸ್ಥೆಯ ಅಂದಾಜು
ಯುರೋಪಿಯನ್ ಒಕ್ಕೂಟ 492964961 7.39 ಯೂರೋಸ್ಟಾಟ್
3 ಯು.ಎಸ್.ಎ. 303139000 4.54 ಯು.ಎಸ್.ಎ ದ ಅಧಿಕೃತ ಜನಸಂಖ್ಯಾ ಗಡಿಯಾರ
4 ಇಂಡೋನೇಷ್ಯಾ 231627000 3.47 ವಿಶ್ವಸಂಸ್ಥೆಯ ಅಂದಾಜು
5 ಬ್ರೆಜಿಲ್ 187223000 2.81 ಬ್ರೆಜಿಲ್ ನ ಜನಸಂಖ್ಯಾ ಗಡಿಯಾರ
6 ಪಾಕಿಸ್ತಾನ 161488000 2.42 ಪಾಕಿಸ್ತಾನದ ಅಧಿಕೃತ ಜನಸಂಖ್ಯಾ ಗಡಿಯಾರ
7 ಬಾಂಗ್ಲಾದೇಶ 158665000 2.38 ವಿಶ್ವಸಂಸ್ಥೆಯ ಅಂದಾಜು
8 ನೈಜೀರಿಯ 148093000 2.22 ವಿಶ್ವಸಂಸ್ಥೆಯ ಅಂದಾಜು
9 ರಷ್ಯಾ 142499000 2.14 ವಿಶ್ವಸಂಸ್ಥೆಯ ಅಂದಾಜು
10 ಜಪಾನ್ 127750000 1.91 ಜಪಾನಿನ ಅಧಿಕೃತ ಅಂಕಿ-ಸಂಖ್ಯೆಗಳ ಬ್ಯೂರೋ
11 ಮೆಕ್ಸಿಕೋ 106535000 1.6 ವಿಶ್ವಸಂಸ್ಥೆಯ ಅಂದಾಜು
12 ಫಿಲಿಪ್ಪೀನ್ಸ್ 88706300 1.33 ಫಿಲಿಪ್ಪೀನ್ಸ್ ದ ಅಧಿಕೃತ ರಾಷ್ಟ್ರೀಯ ಅಂಕಿಅಂಶ
13 ವಿಯೆಟ್ನಾಮ್ 87375000 1.31 ವಿಶ್ವಸಂಸ್ಥೆಯ ಅಂದಾಜು
14 ಜರ್ಮನಿ 82314900 1.23 ಅಧಿಕೃತ ಡಿಸ್ಟಾಟಿಸ್ ಅಂದಾಜು
15 ಇಥಿಯೋಪಿಯ 77127000 1.16 ಇಥಿಯೋಪಿಯಾದ ಕೇಂದ್ರ ಅಂಕಿಅಂಶ ಸಂಸ್ಥೆ
16 ಈಜಿಪ್ಟ್ 75498000 1.13 ವಿಶ್ವಸಂಸ್ಥೆಯ ಅಂದಾಜು
17 ಟರ್ಕಿ 74877000 1.12 ವಿಶ್ವಸಂಸ್ಥೆಯ ಅಂದಾಜು
18 ಇರಾನ್ 71208000 1.07 ವಿಶ್ವಸಂಸ್ಥೆಯ ಅಂದಾಜು
19 ಫ್ರಾನ್ಸ್ 64102140 0.96 ಅಧಿಕೃತ INSEE ಅಂದಾಜು
20 ಥೈಲ್ಯಾಂಡ್ 62828706 0.94 ಥೈಲೆಂಡಿನ ಅಧಿಕೃತ ಅಂದಾಜು
21 ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ 62636000 0.94 ವಿಶ್ವಸಂಸ್ಥೆಯ ಅಂದಾಜು
22 ಯುನೈಟೆಡ್ ಕಿಂಗ್ಡಂ 60587300 0.91 ಅಧಿಕೃತ ONS ಅಂದಾಜು
23 ಇಟಲಿ 59131287 0.89 ಅಧಿಕೃತ Istat ಅಂದಾಜು
24 ಮ್ಯಾನ್ಮಾರ್ 48798000 0.73 ವಿಶ್ವಸಂಸ್ಥೆಯ ಅಂದಾಜು
25 ದಕ್ಷಿಣ ಆಫ್ರಿಕ 48577000 0.73 ವಿಶ್ವಸಂಸ್ಥೆಯ ಅಂದಾಜು
26 ದಕ್ಷಿಣ ಕೊರಿಯ 48512000 0.73 ಕೊರಿಯಾದ ಅಧಿಕೃತ ಜನಸಂಖ್ಯಾ ಗಡಿಯಾರ
27 ಉಕ್ರೈನ್ 46205000 0.69 ವಿಶ್ವಸಂಸ್ಥೆಯ ಅಂದಾಜು
28 ಸ್ಪೆಯ್ನ್ 45116894 0.68 ಅಧಿಕೃತ INE ಅಂದಾಜು
29 ಕೊಲಂಬಿಯ 44045000 0.66 ಕೊಲೊಂಬಿಯಾದ ಅಧಿಕೃತ ಜನಸಂಖ್ಯಾ ಗಡಿಯಾರ
30 ಟಾಂಜಾನಿಯ 40454000 0.61 ವಿಶ್ವಸಂಸ್ಥೆಯ ಅಂದಾಜು
31 ಅರ್ಜೆಂಟೀನ 39531000 0.59 ವಿಶ್ವಸಂಸ್ಥೆಯ ಅಂದಾಜು
32 ಸುಡಾನ್ 38560000 0.58 ವಿಶ್ವಸಂಸ್ಥೆಯ ಅಂದಾಜು
33 ಪೋಲಂಡ್ 38125479 0.57 ಅಧಿಕೃತ GUS ಅಂದಾಜು
34 ಕೆನ್ಯಾ 37538000 0.56 ವಿಶ್ವಸಂಸ್ಥೆಯ ಅಂದಾಜು
35 ಅಲ್ಜೀರಿಯ 33858000 0.51 ವಿಶ್ವಸಂಸ್ಥೆಯ ಅಂದಾಜು
36 ಕೆನಡ 33050100 0.5 ಕೆನಡಾದ ಅಧಿಕೃತ ಜನಸಂಖ್ಯಾ ಗಡಿಯಾರ
37 ಮೊರಾಕ್ಕೋ 31224000 0.47 ವಿಶ್ವಸಂಸ್ಥೆಯ ಅಂದಾಜು
38 ಉಗಾಂಡಾ 30884000 0.46 ವಿಶ್ವಸಂಸ್ಥೆಯ ಅಂದಾಜು
39 ಇರಾಖ್ 28993000 0.43 ವಿಶ್ವಸಂಸ್ಥೆಯ ಅಂದಾಜು
40 ನೇಪಾಲ 28196000 0.42 ವಿಶ್ವಸಂಸ್ಥೆಯ ಅಂದಾಜು
41 ಪೆರು 27903000 0.42 ವಿಶ್ವಸಂಸ್ಥೆಯ ಅಂದಾಜು
42 ವೆನೆಜುವೇಲ 27657000 0.41 ವಿಶ್ವಸಂಸ್ಥೆಯ ಅಂದಾಜು
43 ಉಝ್ಬೆಕಿಸ್ತಾನ್ 27372000 0.41 ವಿಶ್ವಸಂಸ್ಥೆಯ ಅಂದಾಜು
44 ಮಲೇಷ್ಯಾ 27329000 0.41 ಮಲೇಷ್ಯಾದ ಅಧಿಕೃತ ಜನಸಂಖ್ಯಾ ಗಡಿಯಾರ
45 ಅಫ್ಘಾನಿಸ್ತಾನ್ 27145000 0.41 ವಿಶ್ವಸಂಸ್ಥೆಯ ಅಂದಾಜು
46 ಸೌದಿ ಅರೇಬಿಯ 24735000 0.37 ವಿಶ್ವಸಂಸ್ಥೆಯ ಅಂದಾಜು
47 ಉತ್ತರ ಕೊರಿಯ 23790000 0.36 ವಿಶ್ವಸಂಸ್ಥೆಯ ಅಂದಾಜು
48 ಘಾನಾ 23478000 0.35 ವಿಶ್ವಸಂಸ್ಥೆಯ ಅಂದಾಜು
49 ಟೈವಾನ್ 22920250 0.34 ಟೈವಾನಿನ ರಾಷ್ಟ್ರೀಯ ಅಧಿಕೃತ ಅಂಕಿಅಂಶಗಳ ಅಂದಾಜು
50 ಯೆಮೆನ್ 22389000 0.34 ವಿಶ್ವಸಂಸ್ಥೆಯ ಅಂದಾಜು
51 ರೊಮಾನಿಯ 21438000 0.32 ವಿಶ್ವಸಂಸ್ಥೆಯ ಅಂದಾಜು
52 ಮೊಝಾಂಬಿಕ್ 21397000 0.32 ವಿಶ್ವಸಂಸ್ಥೆಯ ಅಂದಾಜು
53 ಆಸ್ಟ್ರೇಲಿಯ 21101000 0.32 ಆಸ್ಟ್ರೇಲಿಯಾದ ಅಧಿಕೃತ ಜನಸಂಖ್ಯಾ ಗಡಿಯಾರ
54 ಸಿರಿಯ 19929000 0.3 ವಿಶ್ವಸಂಸ್ಥೆಯ ಅಂದಾಜು
55 ಮಡಗಾಸ್ಕರ್ 19683000 0.3 ವಿಶ್ವಸಂಸ್ಥೆಯ ಅಂದಾಜು
56 ಶ್ರೀಲಂಕಾ 19299000 0.29 ವಿಶ್ವಸಂಸ್ಥೆಯ ಅಂದಾಜು
57 ಕೋತ್ ದ ಐವರಿ 19262000 0.29 ವಿಶ್ವಸಂಸ್ಥೆಯ ಅಂದಾಜು
58 ಕ್ಯಾಮೆರೂನ್ 18549000 0.28 ವಿಶ್ವಸಂಸ್ಥೆಯ ಅಂದಾಜು
59 ಅಂಗೋಲ 17024000 0.26 ವಿಶ್ವಸಂಸ್ಥೆಯ ಅಂದಾಜು
60 ಚಿಲಿ 16598074 0.25 INEದ ಅಧಿಕೃತ ಅಂದಾಜು
61 ನೆದರ್ಲೆಂಡ್ಸ್ 16384000 0.25 ನೆದರ್ಲೆಂಡ್ಸ್ ನ ಅಧಿಕೃತ ಜನಸಂಖ್ಯಾ ಗಡಿಯಾರ
62 ಕಝಕ್ ಸ್ತಾನ್ 15422000 0.23 ವಿಶ್ವಸಂಸ್ಥೆಯ ಅಂದಾಜು
63 ಬುರ್ಕಿನಾ ಫಾಸೊ 14784000 0.22 ವಿಶ್ವಸಂಸ್ಥೆಯ ಅಂದಾಜು
64 ಕಾಂಬೋಡಿಯ 14444000 0.22 ವಿಶ್ವಸಂಸ್ಥೆಯ ಅಂದಾಜು
65 ನೈಜರ್ 14226000 0.21 ವಿಶ್ವಸಂಸ್ಥೆಯ ಅಂದಾಜು
66 ಮಲಾವಿ 13925000 0.21 ವಿಶ್ವಸಂಸ್ಥೆಯ ಅಂದಾಜು
67 ಗ್ವಾಟೆಮಾಲ 13354000 0.2 ವಿಶ್ವಸಂಸ್ಥೆಯ ಅಂದಾಜು
68 ಜಿಂಬಾಬ್ವೆ 13349000 0.2 ವಿಶ್ವಸಂಸ್ಥೆಯ ಅಂದಾಜು
69 ಈಕ್ವೆಡೋರ್ 13341000 0.2 ವಿಶ್ವಸಂಸ್ಥೆಯ ಅಂದಾಜು
70 ಸೆನೆಗಾಲ್ 12379000 0.19 ವಿಶ್ವಸಂಸ್ಥೆಯ ಅಂದಾಜು
71 ಮಾಲಿ 12337000 0.18 ವಿಶ್ವಸಂಸ್ಥೆಯ ಅಂದಾಜು
72 ಝಾಂಬಿಯ 11922000 0.18 ವಿಶ್ವಸಂಸ್ಥೆಯ ಅಂದಾಜು
73 ಕ್ಯೂಬಾ 11268000 0.17 ವಿಶ್ವಸಂಸ್ಥೆಯ ಅಂದಾಜು
74 ಗ್ರೀಸ್ 11147000 0.17 ವಿಶ್ವಸಂಸ್ಥೆಯ ಅಂದಾಜು
75 ಚಾಡ್ 10781000 0.16 ವಿಶ್ವಸಂಸ್ಥೆಯ ಅಂದಾಜು
76 ಪೋರ್ಚುಗಲ್ 10623000 0.16 ವಿಶ್ವಸಂಸ್ಥೆಯ ಅಂದಾಜು
77 ಬೆಲ್ಜಿಯಮ್ 10457000 0.16 ವಿಶ್ವಸಂಸ್ಥೆಯ ಅಂದಾಜು
78 ಟ್ಯುನೀಸಿಯ 10327000 0.15 ವಿಶ್ವಸಂಸ್ಥೆಯ ಅಂದಾಜು
79 ಝೆಕ್ ಗಣರಾಜ್ಯ 10325900 0.15 ಅಧಿಕೃತ CSU ಅಂದಾಜು
80 ಹಂಗರಿ 10030000 0.15 ವಿಶ್ವಸಂಸ್ಥೆಯ ಅಂದಾಜು
81 ಸೆರ್ಬಿಯ 9858000 0.15 ವಿಶ್ವಸಂಸ್ಥೆಯ ಅಂದಾಜು
82 ಡೊಮಿನಿಕನ್ ಗಣರಾಜ್ಯ 9760000 0.15 ವಿಶ್ವಸಂಸ್ಥೆಯ ಅಂದಾಜು
83 ರುವಾಂಡ 9725000 0.15 ವಿಶ್ವಸಂಸ್ಥೆಯ ಅಂದಾಜು
84 ಬೆಲಾರಸ್ 9714000 0.15 ಬೆಲಾರಸ್ ದ ಅಧಿಕೃತ ಅಂಕಿಅಂಶಗಳು
85 ಹೈಟಿ 9598000 0.14 ವಿಶ್ವಸಂಸ್ಥೆಯ ಅಂದಾಜು
86 ಬೊಲಿವಿಯ 9525000 0.14 ವಿಶ್ವಸಂಸ್ಥೆಯ ಅಂದಾಜು
87 ಗಿನಿಯ 9370000 0.14 ವಿಶ್ವಸಂಸ್ಥೆಯ ಅಂದಾಜು
88 ಸ್ವೀಡನ್ 9150000 0.14 ಸ್ವೀಡನ್ನಿನ ಅಧಿಕೃತ ಅಂಕಿಅಂಶಗಳ ಅಂದಾಜು
89 ಬೆನಿನ್ 9033000 0.13 ವಿಶ್ವಸಂಸ್ಥೆಯ ಅಂದಾಜು
90 ಸೋಮಾಲಿಯ 8699000 0.13 ವಿಶ್ವಸಂಸ್ಥೆಯ ಅಂದಾಜು
91 ಬುರುಂಡಿ 8508000 0.13 ವಿಶ್ವಸಂಸ್ಥೆಯ ಅಂದಾಜು
92 ಅಝರ್ ಬೈಜಾನ್ 8467000 0.13 ವಿಶ್ವಸಂಸ್ಥೆಯ ಅಂದಾಜು
93 ಆಸ್ಟ್ರಿಯಾ 8316487 0.12 ಆಸ್ಟ್ರಿಯಾದ ಅಧಿಕೃತ ಅಂಕಿಅಂಶಗಳ ಅಂದಾಜು
94 ಬಲ್ಗೇರಿಯ 7639000 0.11 ವಿಶ್ವಸಂಸ್ಥೆಯ ಅಂದಾಜು
95 ಸ್ವಿಟ್ಝರ್ಲಂಡ್ 7508700 0.11 ಸ್ವಿಸ್ ಕೇಂದ್ರೀಯ ಅಂಕಿಅಂಶಗಳ ಕಚೇರಿ
ಹಾಂಗ್ ಕಾಂಗ್ 7206000 0.11 ವಿಶ್ವಸಂಸ್ಥೆಯ ಅಂದಾಜು
96 ಇಸ್ರೇಲ್ 7197200 0.11 ಇಸ್ರೇಲಿನ ಕೇಂದ್ರೀಯ ಅಂಕಿಅಂಶಗಳ ಕಚೇರಿ
97 ಹೊಂಡುರಾಸ್ 7106000 0.11 ವಿಶ್ವಸಂಸ್ಥೆಯ ಅಂದಾಜು
98 ಎಲ್ ಸಾಲ್ವಡೋರ್ 6857000 0.1 ವಿಶ್ವಸಂಸ್ಥೆಯ ಅಂದಾಜು
99 ತಾಜಿಕಿಸ್ತಾನ್ 6736000 0.1 ವಿಶ್ವಸಂಸ್ಥೆಯ ಅಂದಾಜು
100 ಟೋಗೋ 6585000 0.099 ವಿಶ್ವಸಂಸ್ಥೆಯ ಅಂದಾಜು
101 ಪಾಪುವ ನ್ಯೂ ಗಿನಿ 6331000 0.095 ವಿಶ್ವಸಂಸ್ಥೆಯ ಅಂದಾಜು
102 ಲಿಬ್ಯ 6160000 0.092 ವಿಶ್ವಸಂಸ್ಥೆಯ ಅಂದಾಜು
103 ಪರಾಗ್ವೆ 6127000 0.092 ವಿಶ್ವಸಂಸ್ಥೆಯ ಅಂದಾಜು
104 ಜೋರ್ಡಾನ್ 5924000 0.089 ವಿಶ್ವಸಂಸ್ಥೆಯ ಅಂದಾಜು
105 ಸಿಯೆರ್ರ ಲಿಯೋನ್ 5866000 0.088 ವಿಶ್ವಸಂಸ್ಥೆಯ ಅಂದಾಜು
106 ಲೇಯೋಸ್ 5859000 0.088 ವಿಶ್ವಸಂಸ್ಥೆಯ ಅಂದಾಜು
107 ನಿಕಾರಾಗುವ 5603000 0.084 ವಿಶ್ವಸಂಸ್ಥೆಯ ಅಂದಾಜು
108 ಡೆನ್ಮಾರ್ಕ್ 5457415 0.082 ಡೆನ್ಮಾರ್ಕಿನ ಅಧಿಕೃತ ಅಂಕಿಅಂಶಗಳು
109 ಸ್ಲೊವಾಕಿಯ 5390000 0.081 ವಿಶ್ವಸಂಸ್ಥೆಯ ಅಂದಾಜು
110 ಕಿರ್ಗಿಝ್ ಸ್ತಾನ್ 5317000 0.08 ವಿಶ್ವಸಂಸ್ಥೆಯ ಅಂದಾಜು
111 ಫಿನ್ಲಂಡ್ 5295873 0.079 ಫಿನ್ಲೆಂಡ್ ನ ಅಧಿಕೃತ ಜನಸಂಖ್ಯಾ ಗಡಿಯಾರ
112 ಟುರ್ಕ್ಮೆನಿಸ್ತಾನ್ 4965000 0.074 ವಿಶ್ವಸಂಸ್ಥೆಯ ಅಂದಾಜು
113 ಎರಿಟ್ರಿಯ 4851000 0.073 ವಿಶ್ವಸಂಸ್ಥೆಯ ಅಂದಾಜು
114 ನಾರ್ವೆ 4770000 0.072 ನಾರ್ವೆಯ ಅಧಿಕೃತ ಜನಸಂಖ್ಯಾ ಗಡಿಯಾರ
115 ಕ್ರೊವೇಷಿಯ 4555000 0.068 ವಿಶ್ವಸಂಸ್ಥೆಯ ಅಂದಾಜು
116 ಕೋಸ್ಟ ರಿಕ 4468000 0.065 ವಿಶ್ವಸಂಸ್ಥೆಯ ಅಂದಾಜು
117 ಸಿಂಗಪುರ 4436000 0.066 ವಿಶ್ವಸಂಸ್ಥೆಯ ಅಂದಾಜು
118 ಜಾರ್ಜಿಯ 4395000 0.066 ವಿಶ್ವಸಂಸ್ಥೆಯ ಅಂದಾಜು
119 ಸಂಯುಕ್ತ ಅರಬ್ ಗಣರಾಜ್ಯ 4380000 0.066 ವಿಶ್ವಸಂಸ್ಥೆಯ ಅಂದಾಜು
120 ಸೆಂಟ್ರಲ್ ಆಫ್ರಿಕನ್ ಗಣರಾಜ್ಯ 4343000 0.065 ವಿಶ್ವಸಂಸ್ಥೆಯ ಅಂದಾಜು
121 ಐರ್ಲಂಡ್ ಗಣರಾಜ್ಯ 4301000 0.064 ವಿಶ್ವಸಂಸ್ಥೆಯ ಅಂದಾಜು
122 ನ್ಯೂ ಝೀಲಂಡ್ 4235850 0.063 ನ್ಯೂಜಿಲೆಂಡ್ ನ ಅಧಿಕೃತ ಜನಸಂಖ್ಯಾ ಗಡಿಯಾರ
123 ಲೆಬನಾನ್ 4099000 0.061 ವಿಶ್ವಸಂಸ್ಥೆಯ ಅಂದಾಜು
124 ಪ್ಯಾಲೆಸ್ಟೈನ್ 4017000 0.06 ವಿಶ್ವಸಂಸ್ಥೆಯ ಅಂದಾಜು
125 ಪ್ಯೂರ್ಟೊ ರಿಕೊ (ಯು.ಎಸ್.) 3991000 0.06 ವಿಶ್ವಸಂಸ್ಥೆಯ ಅಂದಾಜು
126 ಬಾಸ್ನಿಯ ಮತ್ತು ಹೆರ್ಝೆಗೋವಿನ 3935000 0.059 ವಿಶ್ವಸಂಸ್ಥೆಯ ಅಂದಾಜು
127 ಮೋಲ್ಡೋವಾ 3794000 0.057 ವಿಶ್ವಸಂಸ್ಥೆಯ ಅಂದಾಜು
128 ಕಾಂಗೋ ಗಣರಾಜ್ಯ 3768000 0.056 ವಿಶ್ವಸಂಸ್ಥೆಯ ಅಂದಾಜು
129 ಲೈಬೀರಿಯ 3750000 0.056 ವಿಶ್ವಸಂಸ್ಥೆಯ ಅಂದಾಜು
ಸೊಮಾಲಿ ಲ್ಯಾಂಡ್ 3500000 0.052 ಸೋಮಾಲಿಲ್ಯಾಂಡ್ ನ ಸರಕಾರ
130 ಲಿಥುವೇನಿಯ 3372400 0.051 ಲಿಥುವೇನಿಯಾದ ಅಧಿಕೃತ ಅಂಕಿಅಂಶಗಳು
131 ಪನಾಮಾ 3343000 0.05 ವಿಶ್ವಸಂಸ್ಥೆಯ ಅಂದಾಜು
132 ಉರುಗ್ವೆ 3340000 0.05 ವಿಶ್ವಸಂಸ್ಥೆಯ ಅಂದಾಜು
133 ಅಲ್ಬೇನಿಯ 3190000 0.048 ವಿಶ್ವಸಂಸ್ಥೆಯ ಅಂದಾಜು
134 ಮಾರಿಟಾನಿಯ 3124000 0.047 ವಿಶ್ವಸಂಸ್ಥೆಯ ಅಂದಾಜು
135 ಆರ್ಮೇನಿಯ 3002000 0.045 ವಿಶ್ವಸಂಸ್ಥೆಯ ಅಂದಾಜು
136 ಕುವೈಟ್ 2851000 0.043 ವಿಶ್ವಸಂಸ್ಥೆಯ ಅಂದಾಜು
137 ಜಮೈಕ 2714000 0.041 ವಿಶ್ವಸಂಸ್ಥೆಯ ಅಂದಾಜು
138 ಮಂಗೋಲಿಯ 2629000 0.039 ವಿಶ್ವಸಂಸ್ಥೆಯ ಅಂದಾಜು
139 ಒಮಾನ್ 2577000 0.039 ರಾಷ್ಟ್ರೀಯ ಅರ್ಥವ್ಯವಸ್ಥೆಯ ಸಚಿವಾಲಯ
140 ಲ್ಯಾಟ್ವಿಯ 2277000 0.034 ವಿಶ್ವಸಂಸ್ಥೆಯ ಅಂದಾಜು
141 ನಮೀಬಿಯ 2074000 0.031 ವಿಶ್ವಸಂಸ್ಥೆಯ ಅಂದಾಜು
142 ಮ್ಯಾಸೆಡೋನಿಯ ಗಣರಾಜ್ಯ 2038000 0.031 ವಿಶ್ವಸಂಸ್ಥೆಯ ಅಂದಾಜು
143 ಸ್ಲೊವೇನಿಯ 2030000 0.031 ಸ್ಲೊವೇನಿಯಾದ ಅಧಿಕೃತ ಜನಸಂಖ್ಯಾ ಗಡಿಯಾರ
144 ಲೆಸೋಥೋ 2008000 0.03 ವಿಶ್ವಸಂಸ್ಥೆಯ ಅಂದಾಜು
145 ಬೋಟ್ಸ್ವಾನ 1882000 0.028 ವಿಶ್ವಸಂಸ್ಥೆಯ ಅಂದಾಜು
146 ಗ್ಯಾಂಬಿಯ 1709000 0.026 ವಿಶ್ವಸಂಸ್ಥೆಯ ಅಂದಾಜು
147 ಗಿನಿ-ಬಿಸ್ಸಾವ್ 1695000 0.025 ವಿಶ್ವಸಂಸ್ಥೆಯ ಅಂದಾಜು
148 ಎಸ್ಟೋನಿಯ 1342409 0.02 ಎಸ್ಟೋನಿಯಾದ ಅಧಿಕೃತ ಅಂಕಿಅಂಶಗಳು
149 ಟ್ರಿನಿಡಾಡ್ ಮತ್ತು ಟೊಬೆಗೊ 1333000 0.02 ವಿಶ್ವಸಂಸ್ಥೆಯ ಅಂದಾಜು
150 ಗ್ಯಾಬೊನ್ 1331000 0.02 ವಿಶ್ವಸಂಸ್ಥೆಯ ಅಂದಾಜು
151 ಮಾರಿಶಸ್ 1262000 0.019 ವಿಶ್ವಸಂಸ್ಥೆಯ ಅಂದಾಜು
152 ಪೂರ್ವ ಟಿಮೋರ್ 1155000 0.017 ವಿಶ್ವಸಂಸ್ಥೆಯ ಅಂದಾಜು
153 ಸ್ವಾಝಿಲ್ಯಾಂಡ್ 1141000 0.017 ವಿಶ್ವಸಂಸ್ಥೆಯ ಅಂದಾಜು
154 ಸೈಪ್ರಸ್ 855000 0.013 ವಿಶ್ವಸಂಸ್ಥೆಯ ಅಂದಾಜು
155 ಖತಾರ್ 841000 0.013 ವಿಶ್ವಸಂಸ್ಥೆಯ ಅಂದಾಜು
156 ಫಿಜಿ 839000 0.013 ವಿಶ್ವಸಂಸ್ಥೆಯ ಅಂದಾಜು
157 ಜಿಬೌಟಿ 833000 0.012 ವಿಶ್ವಸಂಸ್ಥೆಯ ಅಂದಾಜು
ರಿಯೂನಿಯನ್ 784000 0.012 ಅಧಿಕೃತ INSEE ಅಂದಾಜು
158 ಬಹ್ರೈನ್ 753000 0.011 ವಿಶ್ವಸಂಸ್ಥೆಯ ಅಂದಾಜು
159 ಗಯಾನ 738000 0.011 ವಿಶ್ವಸಂಸ್ಥೆಯ ಅಂದಾಜು
160 ಕೊಮೊರೋಸ್ 682000 0.01 ವಿಶ್ವ ಗೆಝೆಟಿಯರ್ ದ ಅಂದಾಜು
161 ಭೂತಾನ್ 658000 0.01 ವಿಶ್ವಸಂಸ್ಥೆಯ ಅಂದಾಜು
162 ಮಾಂಟೆನೆಗ್ರೊ 598000 0.009 ವಿಶ್ವಸಂಸ್ಥೆಯ ಅಂದಾಜು
ಟ್ರಾನ್ಸ್ ನಿಸ್ಟ್ರಿಯ 555347 0.008 ಸರಕಾರಿ ಅಂತರ್ಜಾಲ ತಾಣಗಳು
163 ಕೇಪ್ ವರ್ಡೆ 530000 0.008 ವಿಶ್ವಸಂಸ್ಥೆಯ ಅಂದಾಜು
164 ಇಕ್ವೆಟೋರಿಯಲ್ ಗಿನಿಯ 507000 0.008 ವಿಶ್ವಸಂಸ್ಥೆಯ ಅಂದಾಜು
165 ಸೊಲೊಮನ್ ದ್ವೀಪಗಳು 496000 0.007 ವಿಶ್ವಸಂಸ್ಥೆಯ ಅಂದಾಜು
ಮಕಾವ್ 481000 0.007 ವಿಶ್ವಸಂಸ್ಥೆಯ ಅಂದಾಜು
166 ಪಶ್ಚಿಮ ಸಹಾರಾ 480000 0.007 ವಿಶ್ವಸಂಸ್ಥೆಯ ಅಂದಾಜು
167 ಲಕ್ಸೆಂಬರ್ಗ್ 467000 0.007 ವಿಶ್ವಸಂಸ್ಥೆಯ ಅಂದಾಜು
168 ಸುರಿನಾಮ್ 458000 0.007 ವಿಶ್ವಸಂಸ್ಥೆಯ ಅಂದಾಜು
169 ಮಾಲ್ಟಾ 407000 0.006 ವಿಶ್ವಸಂಸ್ಥೆಯ ಅಂದಾಜು
ಗ್ವಾಡೆಲೂಪ್ 405000 0.006 ..
ಮಾರ್ಟಿನೆಕ್ 399000 0.006 ಅಧಿಕೃತ INSEE ಅಂದಾಜು
170 ಬ್ರೂನೈ 390000 0.006 ವಿಶ್ವಸಂಸ್ಥೆಯ ಅಂದಾಜು
171 ಬಹಾಮಾಸ್ 331000 0.005 ವಿಶ್ವಸಂಸ್ಥೆಯ ಅಂದಾಜು
172 ಐಸ್ಲಂಡ್ 312851 0.005
173 ಮಾಲ್ಡೀವ್ಸ್ 306000 0.005 ವಿಶ್ವಸಂಸ್ಥೆಯ ಅಂದಾಜು
174 ಬಾರ್ಬಡಾಸ್ 294000 0.004 ವಿಶ್ವಸಂಸ್ಥೆಯ ಅಂದಾಜು
175 ಬೆಲಿಝ್ 288000 0.004 ವಿಶ್ವಸಂಸ್ಥೆಯ ಅಂದಾಜು
ಫ್ರೆಂಚ್ ಪಾಲಿನೇಷ್ಯಾ 259800 0.004 ಅಧಿಕೃತ ISPF ಅಂದಾಜು
ನ್ಯೂ ಕ್ಯಾಲೆಡೋನಿಯ 240390 0.004 ಅಧಿಕೃತ INSEE ಅಂದಾಜು
176 ವನುವಾಟು 226000 0.003 ವಿಶ್ವಸಂಸ್ಥೆಯ ಅಂದಾಜು
ಫ್ರೆಂಚ್ ಗಯಾನ (ಫ್ರಾನ್ಸ್) 202000 0.003 ಅಧಿಕೃತ INSEE ಅಂದಾಜು
177 ನೆದರ್ಲೆಂಡ್ಸ್ ಆಂಟಿಲ್ಲ್ಸ್ (ನೆದರ್ಲೆಂಡ್ಸ್) 192000 0.003 ವಿಶ್ವಸಂಸ್ಥೆಯ ಅಂದಾಜು
178 ಸಮೋವ 187000 0.003 ವಿಶ್ವಸಂಸ್ಥೆಯ ಅಂದಾಜು
ಮೇಯೋತ್ತ್ (ಫ್ರಾನ್ಸ್) 182000 0.003 ಅಂದಾಜು
179 ಗ್ವಾಮ್ (ಯು.ಎಸ್.) 173000 0.003 ವಿಶ್ವಸಂಸ್ಥೆಯ ಅಂದಾಜು
180 ಸೈಂಟ್ ಲೂಸಿಯಾ 165000 0.002 ವಿಶ್ವಸಂಸ್ಥೆಯ ಅಂದಾಜು
181 ಸಾವೊ ಟೋಮ್ ಮತ್ತು ಪ್ರಿನ್ಸಿಪಿ 158000 0.002 ವಿಶ್ವಸಂಸ್ಥೆಯ ಅಂದಾಜು
182 ssಸೈಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ 120000 0.002 ವಿಶ್ವಸಂಸ್ಥೆಯ ಅಂದಾಜು
183 ಯು.ಎಸ್. ವರ್ಜಿನ್ ದ್ವೀಪಗಳು (ಯು.ಎಸ್.) 111000 0.002 ವಿಶ್ವಸಂಸ್ಥೆಯ ಅಂದಾಜು
184 ಮೈಕ್ರೋನೇಷ್ಯಾದ ಒಕ್ಕೂಟ ರಾಜ್ಯಗಳು 111000 0.002 ವಿಶ್ವಸಂಸ್ಥೆಯ ಅಂದಾಜು
185 ಗ್ರೆನಾಡ 106000 0.002 ವಿಶ್ವಸಂಸ್ಥೆಯ ಅಂದಾಜು
186 ಅರುಬಾ (ನೆದರ್ಲೆಂಡ್ಸ್) 104000 0.002 ವಿಶ್ವಸಂಸ್ಥೆಯ ಅಂದಾಜು
187 ಟೋಂಗಾ 100000 0.001 ವಿಶ್ವಸಂಸ್ಥೆಯ ಅಂದಾಜು
188 ಕಿರಿಬಾಟಿ 95000 0.001 ವಿಶ್ವಸಂಸ್ಥೆಯ ಅಂದಾಜು
189 ಜೆರ್ಸಿ 88200 0.001 ರಾಜ್ಯದ ಅಂಕಿಅಂಶಗಳ ಘಟಕ
190 ಸೇಷೇಲ್ಸ್ 87000 0.001 ವಿಶ್ವಸಂಸ್ಥೆಯ ಅಂದಾಜು
191 ಆಂಟಿಗುವ ಮತ್ತು ಬಾರ್ಬುಡ 85000 0.001 ವಿಶ್ವಸಂಸ್ಥೆಯ ಅಂದಾಜು
192 ಉತ್ತರ ಮರಿಯಾನಾ ದ್ವೀಪಗಳು 84000 0.001 ವಿಶ್ವಸಂಸ್ಥೆಯ ಅಂದಾಜು
193 ಆಂಡೊರ್ರ 81200 0.001 ರಾಷ್ಟ್ರೀಯ ಸರ್ವೆ
194 ಐಲ್ ಆಫ್ ಮ್ಯಾನ್ ( ಯು.ಕೆ.) 79000 0.001 ವಿಶ್ವಸಂಸ್ಥೆಯ ಅಂದಾಜು
195 ಡೊಮಿನಿಕ 67000 0.001 ವಿಶ್ವಸಂಸ್ಥೆಯ ಅಂದಾಜು
196 ಅಮೆರಿಕನ್ ಸಮೋವ 67000 0.001 ವಿಶ್ವಸಂಸ್ಥೆಯ ಅಂದಾಜು
197 ಗೆರ್ನ್ಸೀ 65573 0.001 ೨೦೦೭ರ ವಿಶ್ವ ಸತ್ಯಾಂಶಗಳ ಪುಸ್ತಕ
198 ಬರ್ಮುಡ 65000 0.001 ವಿಶ್ವಸಂಸ್ಥೆಯ ಅಂದಾಜು
199 ಮಾರ್ಶಲ್ ದ್ವೀಪಗಳು 59000 0.001 ವಿಶ್ವಸಂಸ್ಥೆಯ ಅಂದಾಜು
200 ಗ್ರೀನ್ ಲ್ಯಾಂಡ್ 58000 0.001 ವಿಶ್ವಸಂಸ್ಥೆಯ ಅಂದಾಜು
201 ಸೈಂಟ್ ಕಿಟ್ಟ್ಸ್ ಮತ್ತು ನೆವಿಸ್ 50000 0.001 ವಿಶ್ವಸಂಸ್ಥೆಯ ಅಂದಾಜು
202 ಫರೋ ದ್ವೀಪಗಳು 48455 0.001 ಫರೋ ದ್ವೀಪಗಳ ಅಧಿಕೃತ ಅಂಕಿಅಂಶಗಳು
203 ಕೇಮ್ಯಾನ್ ದ್ವೀಪಗಳು 47000 0.001 ವಿಶ್ವಸಂಸ್ಥೆಯ ಅಂದಾಜು
204 ಲಿಖ್ಟೆನ್ ಸ್ಟೈನ್ 35000 0.0005 ವಿಶ್ವಸಂಸ್ಥೆಯ ಅಂದಾಜು
ಸೈಂಟ್ ಮಾರ್ಟಿನ್ 33102 0.0005 ಅಕ್ಟೋಬರ್ ೨೦೦೪ರ ಪೂರಕ ಜನಗಣತಿ
205 ಮೊನಾಕೊ 33000 0.0005 ವಿಶ್ವಸಂಸ್ಥೆಯ ಅಂದಾಜು
206 ಸ್ಯಾನ್ ಮರಿನೋ 31000 0.0005 ವಿಶ್ವಸಂಸ್ಥೆಯ ಅಂದಾಜು
207 ಜಿಬ್ರಾಲ್ಟರ್ 29000 0.0004 ವಿಶ್ವಸಂಸ್ಥೆಯ ಅಂದಾಜು
208 ಟರ್ಕ್ಸ್ ಮತ್ತು ಕೈಕಾಸ್ ದ್ವೀಪಗಳು ( ಯು.ಕೆ.) 26000 0.0004 ವಿಶ್ವಸಂಸ್ಥೆಯ ಅಂದಾಜು
209 ಬ್ರಿಟಿಷ್ ವರ್ಜಿನ್ ದ್ವೀಪಗಳು 23000 0.0003 ವಿಶ್ವಸಂಸ್ಥೆಯ ಅಂದಾಜು
210 ಪಾಲೌ 20000 0.0003 ವಿಶ್ವಸಂಸ್ಥೆಯ ಅಂದಾಜು
ವಾಲ್ಲಿಸ್ ಮತ್ತು ಫೂಚುನ (ಫ್ರಾನ್ಸ್) 15000 0.0002 ವಿಶ್ವಸಂಸ್ಥೆಯ ಅಂದಾಜು
211 ಕುಕ್ ದ್ವೀಪಗಳು (ನ್ಯೂಜಿಲಂಡ್) 13000 0.0002 ವಿಶ್ವಸಂಸ್ಥೆಯ ಅಂದಾಜು
212 ಆಂಗಿಲ್ಲಾ ( ಯು.ಕೆ.) 13000 0.0002 ವಿಶ್ವಸಂಸ್ಥೆಯ ಅಂದಾಜು
213 ಟುವಾಲು 11000 0.0002 ವಿಶ್ವಸಂಸ್ಥೆಯ ಅಂದಾಜು
214 ನೌರು 10000 0.0001 ವಿಶ್ವಸಂಸ್ಥೆಯ ಅಂದಾಜು
ಸೈಂಟ್ ಬಾರ್ಥೆಲೆಮಿ (ಫ್ರಾನ್ಸ್) 6852 0.0001 ಮಾರ್ಚ್ ೧೯೯ರ ಜನಗಣತಿ
215 ಸೈಂಟ್ ಹೆಲೆನಾ ( ಯು.ಕೆ.) 6600 0.0001 ವಿಶ್ವಸಂಸ್ಥೆಯ ಅಂದಾಜು
ಸೈಂಟ್ ಪಿಯರಿ ಮತ್ತು ಮಿಕೆಲಾನ್ (ಫ್ರಾನ್ಸ್) 6125 0.0001 ಜನವರಿ ೨೦೦೬ ರ ಜನಗಣತಿ
216 ಮಾಂಟ್ಸೆರ್ರಾಟ್ 5900 0.0001 ವಿಶ್ವಸಂಸ್ಥೆಯ ಅಂದಾಜು
217 ಫಾಲ್ಕ್ ಲ್ಯಾಂಡ್ ದ್ವೀಪಗಳು ( ಯು.ಕೆ.) 3000 0.00005 ವಿಶ್ವಸಂಸ್ಥೆಯ ಅಂದಾಜು
218 ನಿಯು (ನ್ಯೂಜಿಲಂಡ್) 1600 0.00003 ವಿಶ್ವಸಂಸ್ಥೆಯ ಅಂದಾಜು
219 ಟೋಕೆಲೌ 1400 0.00003 ವಿಶ್ವಸಂಸ್ಥೆಯ ಅಂದಾಜು
220 ವ್ಯಾಟಿಕನ್ ನಗರ 800 0.00002 ವಿಶ್ವಸಂಸ್ಥೆಯ ಅಂದಾಜು
221 ಪಿಟ್ ಕೈರ್ನ್ ದ್ವೀಪಗಳು ( ಯು.ಕೆ.) 50 0.000001 ವಿಶ್ವಸಂಸ್ಥೆಯ ಅಂದಾಜು
ಒಟ್ಟು ವಿಶ್ವ 6671226000 100 ವಿಶ್ವಸಂಸ್ಥೆಯ ಅಂದಾಜು