ಮಾರ್ಶಲ್ ದ್ವೀಪಗಳು
ಗೋಚರ
Aolepān Aorōkin M̧ajeļ Republic of the Marshall Islands | |
|---|---|
|
Flag | |
| Motto: "ಜಂಟಿ ಪ್ರಯತ್ನದ ಮೂಲಕ ಸಾಧನೆ" | |
| Anthem: ಎಂದೆಂದಿಗೂ ಮಾರ್ಷಲ್ ದ್ವೀಪಗಳು | |
![]() | |
| ರಾಜಧಾನಿ | ಮಜುರೊ |
| Largest city | ರಾಜಧಾನಿ |
| ಅಧಿಕೃತ ಭಾಷೆಗಳು | ಮಾರ್ಷಲೀಸ್ ಭಾಷೆ, ಇಂಗ್ಲಿಷ್ |
| Demonym(s) | Marshallese |
| Government | |
| ಲಿಟೋಕ್ವ ಟೊಮೈಂಗ್ | |
| ಸ್ವಾತಂತ್ರ್ಯ | |
• ಯು.ಎಸ್.ಎ. ಇಂದ | ಅಕ್ಟೋಬರ್ 21 1986 |
• Water (%) | ನಗಣ್ಯ |
| ಜನಸಂಖ್ಯೆ | |
• July 2005 estimate | 61,963 (205ನೆಯದು) |
• 2003 census | 56,429 |
| GDP (PPP) | 2001 estimate |
• Total | $115 ಮಿಲಿಯನ್ (220ನೆಯದು) |
• Per capita | $2,900 (2005ರ ಅಂದಾಜು) (195ನೆಯದು) |
| HDI (n/a) | n/a Error: Invalid HDI value · n/a |
| Currency | ಯು.ಎಸ್. ಡಾಲರ್ (USD) |
| Time zone | UTC+12 |
| Calling code | 692 |
| Internet TLD | .mh |
ಮಾರ್ಷಲ್ ದ್ವೀಪಗಳು ( ಅಧಿಕೃತವಾಗಿ ಮಾರ್ಷಲ್ ದ್ವೀಪಗಳ ಗಣರಾಜ್ಯ ) ಪಶ್ಚಿಮ ಶಾಂತ ಮಹಾಸಾಗರದಲ್ಲಿನ ಮೈಕ್ರೋನೇಷ್ಯಾದ ಒಂದು ದ್ವೀಪರಾಷ್ಟ್ರ. ಇದು ನೌರು ಮತ್ತು ಕಿರಿಬಾಟಿಗಳ ಉತ್ತರದಲ್ಲಿ ಮತ್ತು ಮೈಕ್ರೋನೇಷ್ಯಾ ಒಕ್ಕೂಟ ರಾಜ್ಯಗಳ ಪೂರ್ವಕ್ಕಿದೆ.
