ಬಹಾಮಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
The Commonwealth of the Bahamas
ಬಹಾಮಾಸ್ ಕಾಮನ್ವೆಲ್ತ್
ಬಹಾಮಾಸ್ ದೇಶದ ಧ್ವಜ [[Image:|85px|ಬಹಾಮಾಸ್ ದೇಶದ ಲಾಂಛನ]]
ಧ್ವಜ ಲಾಂಛನ
ಧ್ಯೇಯ: "Forward, Upward, Onward Together"
ರಾಷ್ಟ್ರಗೀತೆ: "March On, Bahamaland"

Location of ಬಹಾಮಾಸ್

ರಾಜಧಾನಿ ನಸ್ಸೌ
25°4′N 77°20′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಆಂಗ್ಲ
ಸರಕಾರ ಸಂಸದೀಯ ಪ್ರಜಾತಂತ್ರ ಮತ್ತು ಸಾಂವಿಧಾನಿಕ ಚಕ್ರಾಧಿಪತ್ಯ
 - ಚಕ್ರವರ್ತಿ ಎರಡನೇ ಎಲಿಜಬೆಥ್
 - ಗವರ್ನರ್ ಜನರಲ್ ಆರ್ಥರ್ ದಿಯೊನ್ ಹನ್ನ
 - ಪ್ರಧಾನ ಮಂತ್ರಿ ಹುಬೆರ್ಥ್ ಇನ್ಗ್ರಹಮ್
ಸ್ವಾತಂತ್ರ್ಯ ಯುಕೆ ಇಂದ 
 - ಸ್ವಾಯತ್ತತೆ ೧೯೬೪ 
 - ಸಂಪೂರ್ಣ ಸ್ವಾತಂತ್ರ್ಯ ಜುಲೈ ೧೦, ೧೯೭೩ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 13878 ಚದರ ಕಿಮಿ ;  (160th)
  5358 ಚದರ ಮೈಲಿ 
 - ನೀರು (%) 28%
ಜನಸಂಖ್ಯೆ  
 - ೨೦೦೭ರ ಅಂದಾಜು 330,549[೧] (177th)
 - ೧೯೯೦ರ ಜನಗಣತಿ 254,685
 - ಸಾಂದ್ರತೆ 23.27 /ಚದರ ಕಿಮಿ ;  (181st)
60 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $6.524 billion (145th)
 - ತಲಾ $17,8432 (38th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
Increase 0.845 (52nd[೨]) – ಉತ್ತಮ
ಚಲಾವಣಾ ನಾಣ್ಯ/ನೋಟು ಬಹಾಮಾದ ಡಾಲರ್ (BSD)
ಸಮಯ ವಲಯ EST (UTC−5)
 - ಬೇಸಿಗೆ (DST) EDT (UTC−4)
ಅಂತರಜಾಲ ಸಂಕೇತ .bs
ದೂರವಾಣಿ ಸಂಕೇತ +1 242

ಬಹಾಮಾಸ್ ಕಾಮನ್ವೆಲ್ತ್ (Commonwealth of The Bahamas) ಉತ್ತರ ಅಮೇರಿಕದ ೭೦೦ ದ್ವೀಪಗಳ ಸಮೂಹವಾಗಿರುವ ಕೆರಿಬ್ಬಿಯನ್ ದೇಶ. ಅಟ್ಲಾಂಟಿಕ್ ಮಹಾಸಾಗರದಲ್ಲಿ ಫ್ಲಾರಿಡದ ಪೂರ್ವಕ್ಕೆ, ಕ್ಯೂಬಾದ ಉತ್ತರಕ್ಕೆ ಈ ದೇಶ ಇದೆ.

ಉಲ್ಲೇಖಗಳು[ಬದಲಾಯಿಸಿ]

  1. Population estimates for the Bahamas take into account the effects of excess mortality due to AIDS; this can result in lower life expectancy, higher infant mortality and death rates, lower population growth rates, and changes in the distribution of population by age and sex than would otherwise be expected.
  2. United Nations, 2007.


"https://kn.wikipedia.org/w/index.php?title=ಬಹಾಮಾಸ್&oldid=1079707" ಇಂದ ಪಡೆಯಲ್ಪಟ್ಟಿದೆ