ಮೊನಾಕೊ
Jump to navigation
Jump to search
| ಧ್ಯೇಯ: "Deo Juvante" "ದೇವರ ಸಹಾಯದಿಂದ" | |
| ರಾಷ್ಟ್ರಗೀತೆ: Hymne Monégasque | |
| ರಾಜಧಾನಿ | ಮೊನಾಕೊ |
| ಅತ್ಯಂತ ದೊಡ್ಡ ನಗರ | ಮಾಂಟೆ ಕಾರ್ಲೊ |
| ಅಧಿಕೃತ ಭಾಷೆ(ಗಳು) | ಫ್ರೆಂಚ್ ಭಾಷೆ |
| ಸರಕಾರ | ಸಾಂವಿಧಾನಿಕ ಅರಸೊತ್ತಿಗೆ |
| - ಯುವರಾಜ | ರಾಜಕುಮಾರ ಆಲ್ಬರ್ಟ್ |
| - ರಾಷ್ಟ್ರೀಯ ಪರಿಷತ್ತಿನ ಅಧ್ಯಕ್ಷ | ಸ್ಟಿಫಾನ್ ವಲೇರಿ |
| ಸ್ವಾತಂತ್ರ್ಯ | |
| - ಗ್ರಿಮಾಲ್ಡಿ ಸದನ | ೧೨೯೭ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 1.95 ಚದರ ಕಿಮಿ ; (231ನೆಯದು) |
| 0.76 ಚದರ ಮೈಲಿ | |
| - ನೀರು (%) | 0.0 |
| ಜನಸಂಖ್ಯೆ | |
| - 2007ರ ಅಂದಾಜು | 32,671 (210ನೆಯದು) |
| - 2000ರ ಜನಗಣತಿ | 32,020 |
| - ಸಾಂದ್ರತೆ | 18,285 /ಚದರ ಕಿಮಿ ; (1 ನೆಯದು) 47,358 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೭ರ ಅಂದಾಜು |
| - ಒಟ್ಟು | $976 ಮಿಲಿಯನ್ (ಮಾಹಿತಿ ಇಲ್ಲ) |
| - ತಲಾ | $70,447 (2 / 3) |
| ಮಾನವ ಅಭಿವೃದ್ಧಿ ಸೂಚಿಕ (2003) |
ಮಾಹಿತಿ ಇಲ್ಲ (ಮಾಹಿತಿ ಇಲ್ಲ) – ಮಾಹಿತಿ ಇಲ್ಲ |
| ಕರೆನ್ಸಿ | ಯೂರೋ (EUR)
|
| ಸಮಯ ವಲಯ | CET (UTC+1) |
| - ಬೇಸಿಗೆ (DST) | CEST (UTC+2) |
| ಅಂತರ್ಜಾಲ TLD | .mc |
| ದೂರವಾಣಿ ಕೋಡ್ | +377
|
ಮೊನಾಕೊ ಜಗತ್ತಿನಲ್ಲಿಯೆ ಅತಿ ಹೆಚ್ಚು ಜನಸಾಂದ್ರತೆಯುಳ್ಳ ದೇಶವಾಗಿದೆ. ಮೊನಾಕೊ ವಿಶ್ವದ ಎರಡನೆಯ ಅತಿ ಚಿಕ್ಕ ಸ್ವತಂತ್ರ ರಾಷ್ಟ್ರವು ಸಹ. ಕೇವಲ ೧.೯೬ ಚ.ಕಿ.ಮೀ. ವಿಸ್ತಾರವಾದ ಮೊನಾಕೊವಿನ ಜನಸಂಖ್ಯೆ ೩೨,೪೦೦.