ಲಿಥುವೇನಿಯ
Jump to navigation
Jump to search
| ಧ್ಯೇಯ: "Tautos jėga vienybėje" "ರಾಷ್ಟ್ರದ ಶಕ್ತಿ ಏಕತೆಯಲ್ಲಿದೆ" | |
| ರಾಷ್ಟ್ರಗೀತೆ: Tautiška giesmė | |
| ರಾಜಧಾನಿ | ವಿಲ್ನಿಯಸ್ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಲಿಥುವೇನಿಯನ್ ಭಾಷೆ |
| ಸರಕಾರ | ಸಾಂಸದಿಕ ಗಣರಾಜ್ಯ |
| - ರಾಷ್ಟ್ರಾಧ್ಯಕ್ಷ | ವಲ್ಡಾಸ್ ಆಡಮ್‌ಕುಸ್ |
| - ಪ್ರಧಾನಿ | ಜೆಡಿಮಿನಾಸ್ ಕಿರ್ಕಿಲಾಸ್ |
| ಸ್ವಾತಂತ್ರ್ಯ | |
| - ಸ್ವಾತಂತ್ರ್ಯದ ಘೋಷಣೆ | ಮಾರ್ಚ್ 11, 1990 |
| ಯುರೋಪಿನ ಒಕ್ಕೂಟ ಸೇರಿದ ದಿನಾಂಕ |
ಮೇ 1 2004 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 65,200 ಚದರ ಕಿಮಿ ; (123ನೆಯದು) |
| 25,173 ಚದರ ಮೈಲಿ | |
| - ನೀರು (%) | 1,35% |
| ಜನಸಂಖ್ಯೆ | |
| - 2007ರ ಅಂದಾಜು | 3,369,600 (130ನೆಯದು) |
| - ಸಾಂದ್ರತೆ | 52 /ಚದರ ಕಿಮಿ ; (120ನೆಯದು) 134 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2007ರ ಅಂದಾಜು |
| - ಒಟ್ಟು | $54.03 ಬಿಲಿಯನ್ (75ನೆಯದು) |
| - ತಲಾ | $17, 104 (49ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2007) |
|
| ಕರೆನ್ಸಿ | ಲಿಥುವೇನಿಯನ್ ಲಿಟಾಸ್ (LTL)
|
| ಸಮಯ ವಲಯ | EET (UTC+2) |
| - ಬೇಸಿಗೆ (DST) | EEST (UTC+3) |
| ಅಂತರ್ಜಾಲ TLD | .lt |
| ದೂರವಾಣಿ ಕೋಡ್ | +370
|
ಲಿಥುವೇನಿಯ ಗಣರಾಜ್ಯವು ಉತ್ತರ ಯುರೋಪ್‌ನಲ್ಲಿನ ಒಂದು ರಾಷ್ಟ್ರ. ಇದು ಬಾಲ್ಟಿಕ್ ಸಮುದ್ರದ ಆಗ್ನೇಯ ತೀರದಲ್ಲಿದೆ. ಲಿಥುವೇನಿಯದ ಉತ್ತರದಲ್ಲಿ ಲಾಟ್ವಿಯ, ಆಗ್ನೇಯದಲ್ಲಿ ಬೆಲಾರುಸ್, ನೈಋತ್ಯದಲ್ಲಿ ಪೋಲೆಂಡ್ ದೇಶಗಳಿವೆ. ರಾಷ್ಟ್ರದ ಜನಸಂಖ್ಯೆ ಸುಮಾರು ೩೪ ಲಕ್ಷ ಮತ್ತು ರಾಜಧಾನಿ ವಿಲ್ನಿಯಸ್.