ಮಧ್ಯ ಆಫ್ರಿಕಾದ ಗಣರಾಜ್ಯ
(ಸೆಂಟ್ರಲ್ ಆಫ್ರಿಕನ್ ಗಣರಾಜ್ಯ ಇಂದ ಪುನರ್ನಿರ್ದೇಶಿತ)
ಧ್ಯೇಯ: "Unité, Dignité, Travail"(ಫ್ರೆಂಚ್) "ಐಕ್ಯತೆ, ಘನತೆ, ಕಾಯಕ" | |
ರಾಷ್ಟ್ರಗೀತೆ: La Renaissance (ಫ್ರೆಂಚ್) E Zingo (ಸಂಗೊ) | |
ರಾಜಧಾನಿ | ಬಂಗುಯ್ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಸಂಗೊ, ಫ್ರೆಂಚ್ |
ಸರಕಾರ | ಗಣರಾಜ್ಯ |
- ರಾಷ್ಟ್ರಪತಿ | ಫ್ರಾನ್ಸ್ವ ಬೊಜಿಜೆ |
- ಪ್ರಧಾನ ಮಂತ್ರಿ | ಈಲಿ ದೊತೆ |
ಸ್ವಾತಂತ್ರ್ಯ | ಫ್ರಾನ್ಸ್ ಇಂದ |
- ದಿನಾಂಕ | ಆಗಸ್ಟ್ ೧೩, ೧೯೬೦ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 622,984 ಚದರ ಕಿಮಿ ; (43rd) |
240,534 ಚದರ ಮೈಲಿ | |
- ನೀರು (%) | 0 |
ಜನಸಂಖ್ಯೆ | |
- ೨೦೦೭ರ ಅಂದಾಜು | 4,216,666 (124th) |
- ೨೦೦೩ರ ಜನಗಣತಿ | 3,895,150 |
- ಸಾಂದ್ರತೆ | 6.77 /ಚದರ ಕಿಮಿ ; (191st) 17.53 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೬ರ ಅಂದಾಜು |
- ಒಟ್ಟು | $5.015 billion (153rd) |
- ತಲಾ | $1,198 (167th) |
ಮಾನವ ಅಭಿವೃದ್ಧಿ ಸೂಚಿಕ (2004) |
![]() |
ಚಲಾವಣಾ ನಾಣ್ಯ/ನೋಟು | ಮಧ್ಯ ಆಫ್ರಿಕಾದ ಫ್ರಾಂಕ್ (XAF )
|
ಸಮಯ ವಲಯ | WAT (UTC+1) |
- ಬೇಸಿಗೆ (DST) | not observed (UTC+1) |
ಅಂತರಜಾಲ ಸಂಕೇತ | .cf |
ದೂರವಾಣಿ ಸಂಕೇತ | +236
|
ಮಧ್ಯ ಆಫ್ರಿಕಾದ ಗಣರಾಜ್ಯ (République Centrafricaine ಅಥವಾ Centrafrique ) ಮಧ್ಯ ಆಫ್ರಿಕಾದಲ್ಲಿರುವ ಒಂದು ಭೂಆವೃತ ದೇಶ. ಇದರ ಉತ್ತರಕ್ಕೆ ಚಾಡ್, ಪೂರ್ವಕ್ಕೆ ಸುಡಾನ್, ದಕ್ಷಿಣಕ್ಕೆ ಕಾಂಗೊ ಗಣರಾಜ್ಯ ಮತ್ತು ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯಗಳು ಮತ್ತು ಪಶ್ಚಿಮಕ್ಕೆ ಕ್ಯಾಮೆರೂನ್ ದೇಶಗಳಿವೆ.
ಈ ದೇಶದ ಬಹುತೇಕ ಭಾಗ ಸವಾನ್ನಾ ಹುಲ್ಲುಭೂಮಿಗಳಿವೆ. ಉತ್ತರ ಭಾಗದಲ್ಲಿ ಸ್ವಲ್ಪ ಸಹೇಲ್ ಪ್ರದೇಶ ಹಾಗು ದಕ್ಷಿಣ ಭಾಗದಲ್ಲಿ ಸ್ವಲ್ಪ ಕಾಡು ಪ್ರದೇಶಗಳಿವೆ. ಉಬಂಗಿ ನದಿಯು ಮತ್ತು ಚಾರಿ ನದಿಗಳು ಇಲ್ಲಿನ ಪ್ರಮುಖ ನದಿಗಳು.