ಸ್ವೀಡನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Konungariket Sverige
ಸ್ವೀಡನ್ ರಾಜ್ಯ
ಸ್ವೀಡನ್ ದೇಶದ ಧ್ವಜ ಸ್ವೀಡನ್ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: "ಸ್ವೀಡನ್ ಗಾಗಿ - ಕಾಲದೊಂದಿಗೆ"
ರಾಷ್ಟ್ರಗೀತೆ: "ನೀನು ಪ್ರಾಚೀನ, ನೀನು ಸ್ವತಂತ್ರ"

Location of ಸ್ವೀಡನ್

ರಾಜಧಾನಿ ಸ್ಟಾಕ್‌ಹೋಮ್
59°21′N 18°4′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಸ್ವೀಡಿಷ್
ಸರಕಾರ ಸಂಸದೀಯ ಪ್ರಜಾಸತ್ತೆ ಮತ್ತು ಸಾಂವಿಧಾನಿಕ ಅರಸೊತ್ತಿಗೆ
 - ದೊರೆ ಕಾರ್ಲ್ XVI ಗುಸ್ತಾಫ್
 - ಪ್ರಧಾನಿ ಫ್ರೆಡ್ರಿಕ್ ರೈನ್‌ಫೆಲ್ಟ್
ರಾಜ್ಯದ ಬಲಪಡಿಸುವಿಕೆ ಇತಿಹಾಸಪೂರ್ವಕಾಲ 
ಯುರೋಪಿನ ಒಕ್ಕೂಟ
ಸೇರಿದ ದಿನಾಂಕ
ಜನವರಿ 1 1995
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 449,964 ಚದರ ಕಿಮಿ ;  (55ನೆಯದು)
  173,732 ಚದರ ಮೈಲಿ 
 - ನೀರು (%) 8.7
ಜನಸಂಖ್ಯೆ  
 - 2007ರ ಅಂದಾಜು 9,142,817 (88ನೆಯದು)
 - 1990ರ ಜನಗಣತಿ 8,587,353
 - ಸಾಂದ್ರತೆ 20 /ಚದರ ಕಿಮಿ ;  (158ನೆಯದು)
52 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2006ರ ಅಂದಾಜು
 - ಒಟ್ಟು $291 ಬಿಲಿಯನ್ (34ನೆಯದು)
 - ತಲಾ $32,200 (18ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2004)
Increase 0.956 (6ನೆಯದು) – ಉನ್ನತ
ಕರೆನ್ಸಿ ಸ್ವೀಡಿಷ್ ಕ್ರೋನಾ (SEK)
ಸಮಯ ವಲಯ CET (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ TLD .se
ದೂರವಾಣಿ ಕೋಡ್ +46

ಸ್ವೀಡನ್ (ಅಧಿಕೃತವಾಗಿ ಸ್ವೀಡನ್ ರಾಜ್ಯ) ಯುರೋಪಿನ ಸ್ಕ್ಯಾಂಡಿನೇವಿಯ ಜಂಬೂದ್ವೀಪದ ಒಂದು ನಾರ್ಡಿಕ್ ದೇಶ. ನಾರ್ವೆ ಮತ್ತು ಫಿನ್ಲೆಂಡ್ ದೇಶಗಳು ಸ್ವೀಡನ್‌ನೊಂದಿಗೆ ಭೂಗಡಿಯನ್ನು ಹೊಂದಿವೆ. ಸ್ವೀಡನ್ ವಿಸ್ತೀರ್ಣದಲ್ಲಿ ಐರೋಪ್ಯ ಒಕ್ಕೂಟದಲ್ಲಿ ಮೂರನೇ ಅತಿ ದೊಡ್ಡ ದೇಶವಾಗಿದೆ, ಮತ್ತು ಸುಮಾರು ೯.೭ ಮಿಲಿಯದಷ್ಟು ಒಟ್ಟು ಜನಸಂಖ್ಯೆಯನ್ನು ಹೊಂದಿದೆ.

"https://kn.wikipedia.org/w/index.php?title=ಸ್ವೀಡನ್&oldid=714065" ಇಂದ ಪಡೆಯಲ್ಪಟ್ಟಿದೆ