ಬಾಲ್ಟಿಕ್ ಸಮುದ್ರ
ಗೋಚರ
![](http://upload.wikimedia.org/wikipedia/commons/thumb/9/92/Baltic_Sea_map.png/300px-Baltic_Sea_map.png)
ಬಾಲ್ಟಿಕ್ ಸಮುದ್ರ ಉತ್ತರ ಯುರೋಪಿನಲ್ಲಿರುವ ಒಂದು ಒಳನಾಡಿನ ಲವಣ ಸಮುದ್ರ. ಇದು ಸ್ಕ್ಯಾಂಡಿನೇವಿಯ ದ್ವೀಪಕಲ್ಪ, ಮೂಲ ಯುರೋಪ್ ಮತ್ತು ಡ್ಯಾನಿಶ್ ದ್ವೀಪಗಳಿಂದ ಸುತ್ತುವರೆದಿದೆ. ಈ ಸಮುದ್ರವು ಬಿಳುಪು ಸಮುದ್ರ ಮತ್ತು ಉತ್ತರ ಸಮುದ್ರಗಳಿಗೆ ಕೃತಕವಾದ ಕಾಲುವೆಗಳಿಂದ ಸಂಪರ್ಕ ಹೊಂದಿದೆ.
ದೇಶಗಳು
[ಬದಲಾಯಿಸಿ]ಬಾಲ್ಟಿಕ್ ಸಮುದ್ರಕ್ಕೆ ಗಡಿ ಹೊಂದಿರುವ ದೇಶಗಳು: