ಪೋಲೆಂಡ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Rzeczpospolita Polska
ಪೋಲೆಂಡ್ ಗಣರಾಜ್ಯ
Poland ದೇಶದ ಧ್ವಜ Poland ದೇಶದ ಲಾಂಛನ
ಧ್ವಜ ಲಾಂಛನ
ರಾಷ್ಟ್ರಗೀತೆ:

Location of Poland

ರಾಜಧಾನಿ ವಾರ್ಸಾ
52°13′N 21°02′E
ಅತ್ಯಂತ ದೊಡ್ಡ ನಗರ ವಾರ್ಸಾ
ಅಧಿಕೃತ ಭಾಷೆ(ಗಳು) ಪೋಲಿಷ್
ಸರಕಾರ ಸಂಸದೀಯ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ ಲೆಖ್ ಕಾಝಿನ್‌ಸ್ಕಿ
 - ಪ್ರಧಾನಿ ಡೊನಾಲ್ಡ್ ಟಸ್ಕ್
ರಚನೆ  
 - ಪೋಲೆಂಡಿನ ರಚನೆ ಎಪ್ರಿಲ್ 14 966 
 - ದ್ವಿತೀಯ ಪೋಲಿಷ್ ಗಣರಾಜ್ಯ ನವೆಂಬರ್ 11 1918 
ಯುರೋಪಿನ ಒಕ್ಕೂಟ
ಸೇರಿದ ದಿನಾಂಕ
ಮೇ 01 2004
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 312,679 ಚದರ ಕಿಮಿ ;  (69ನೆಯದು)
  120,728 ಚದರ ಮೈಲಿ 
 - ನೀರು (%) 3.07
ಜನಸಂಖ್ಯೆ  
 - 2013ರ ಅಂದಾಜು 38,502,396 (34ನೆಯದು)
 - 2002ರ ಜನಗಣತಿ 38,530,080
 - ಸಾಂದ್ರತೆ 122 /ಚದರ ಕಿಮಿ ;  (83ನೆಯದು)
319.9 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2007 (IMF)ರ ಅಂದಾಜು
 - ಒಟ್ಟು $631.8 ಬಿಲಿಯನ್ (24ನೆಯದು)
 - ತಲಾ $16,599 (52ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2005)
Increase 0.870 (37ನೆಯದು) – ಉನ್ನತ
ಕರೆನ್ಸಿ ಜ್ಲಾಟಿ (PLN)
ಸಮಯ ವಲಯ CET (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ TLD .pl
ದೂರವಾಣಿ ಕೋಡ್ +48


ಪೋಲೆಂಡ್ (ಅಧಿಕೃತವಾಗಿ ಪೋಲೆಂಡ್ ಗಣರಾಜ್ಯ) ಯುರೋಪಿನ ಮಧ್ಯಭಾಗದಲ್ಲಿನ ಒಂದು ರಾಷ್ಟ್ರ. ಪೋಲೆಂಡಿನ ಪಶ್ಚಿಮಕ್ಕೆ ಜರ್ಮನಿ, ದಕ್ಷಿಣದಲ್ಲಿ ಜೆಕ್ ಗಣರಾಜ್ಯ ಮತ್ತು ಸ್ಲೊವಾಕಿಯ, ಪೂರ್ವದಲ್ಲಿ ಉಕ್ರೇನ್ ಮತ್ತು ಬೆಲಾರುಸ್ ಹಾಗೂ ಉತ್ತರದಲ್ಲಿ ಲಿಥುವೇನಿಯ, ರಷ್ಯಾದ ಭಾಗವಾದ ಕಾಲಿನಿನ್‌ಗ್ರಾಡ್ ಮತ್ತು ಬಾಲ್ಟಿಕ್ ಸಮುದ್ರಗಳಿವೆ. ರಾಷ್ಟ್ರದ ರಾಜಧಾನಿ ವಾರ್ಸಾ.

"https://kn.wikipedia.org/w/index.php?title=ಪೋಲೆಂಡ್&oldid=487404" ಇಂದ ಪಡೆಯಲ್ಪಟ್ಟಿದೆ