ಎಕ್ವಡಾರ್
ಗೋಚರ
(ಈಕ್ವೆಡೋರ್ ಇಂದ ಪುನರ್ನಿರ್ದೇಶಿತ)
ಎಕ್ವಡಾರ್ ಗಣರಾಜ್ಯ República del Ecuador | |
---|---|
Flag | |
Motto: "Dios, patria y libertad"(ಸ್ಪ್ಯಾನಿಷ್) "Pro Deo, Patria et Libertas"(ಲ್ಯಾಟಿನ್) "ದೇವರು, ಪಿತೃಭೂಮಿ ಮತ್ತು ಸ್ವಾತಂತ್ರ್ಯ" | |
Anthem: Salve, Oh Patria ನಮ್ಮ ಪ್ರಣಾಮಗಳು, ಓ ಪಿತೃಭೂಮಿಯೆ | |
Capital | ಕ್ವಿಟೊ |
Largest city | ಗುಅಯಖಿಲ್ |
Official languages | ಸ್ಪ್ಯಾನಿಷ್ |
Demonym(s) | Ecuadorian |
Government | ಗಣರಾಜ್ಯ |
• ರಾಷ್ಟ್ರಪತಿ | ರಾಫಎಲ್ ಕೊರ್ರಿಯ |
• ಉಪ ರಾಷ್ಟ್ರಪತಿ | ಲೆನೀನ್ ಮೊರೆನೊ |
ಸ್ವಾತಂತ್ರ್ಯ | |
• ಸ್ಪೇನ್ ಇಂದ | ಮೇ ೨೪ ೧೮೨೨ |
• ಗ್ರಾನ್ ಕೊಲಂಬಿಯದಿಂದ | ಮೇ ೧೩ ೧೮೩೦ |
• Water (%) | ೮.೮ |
Population | |
• ೨೦೦೭ estimate | 13,810,000 (೬೫ನೇ) |
GDP (PPP) | ೨೦೦೬ estimate |
• Total | $61.7 billion (೭೦ನೇ) |
• Per capita | $4,776 (111th) |
Gini | 42 medium |
HDI (೨೦೦೩) | 0.765 high · ೮೩ನೇ |
Currency | ಡಾಲರ್2 (USD) |
Time zone | UTC-5 (-63) |
Calling code | 593 |
Internet TLD | .ec |
|
ಎಕ್ವಡಾರ್, ಅಧಿಕೃತವಾಗಿ ಎಕ್ವಡಾರ್ ಗಣರಾಜ್ಯ (República del Ecuador), ದಕ್ಷಿಣ ಅಮೇರಿಕದ ಒಂದು ಪ್ರಾತಿನಿಧಿತ್ವ ಪ್ರಜಾತಾಂತ್ರಿಕ ಗಣರಾಜ್ಯ. ಉತ್ತರಕ್ಕೆ ಕೊಲಂಬಿಯ, ಪೂರ್ವ ಮತ್ತು ದಕ್ಷಿಣಕ್ಕೆ ಪೆರು ಮತ್ತು ಪಶ್ಚಿಮಕ್ಕೆ ಶಾಂತ ಮಹಾಸಾಗರಗಳನ್ನು ಎಕ್ವಡಾರ್ ಹೊಂದಿದೆ. ಸಮಭಾಜ ರೇಖೆಯ (ಸ್ಪ್ಯಾನಿಷ್ ಭಾಷೆಯಲ್ಲಿ "ecuador") ಎರಡೂ ಬದಿಗಳಿಗಿರುವ ಈ ದೇಶವು ಅದಕ್ಕಾಗಿ ಹಾಗೆ ನೇಮಿತವಾಗಿದೆ. ಇದರ ರಾಜಧಾನಿ ಕ್ವಿಟೊ ಮತ್ತು ಅತಿ ದೊಡ್ಡ ನಗರ ಗುಅಯಖಿಲ್ ಆಗಿವೆ. ಖಂಡ ಭಾಗದ ಪ್ರದೇಶದಿಂದ ಸುಮಾರು ೯೬೫ ಕಿ.ಮಿ. ದೂರದಲ್ಲಿರುವ ಗ್ಯಾಲಪಗೊಸ್ ದ್ವೀಪಗಳು ಕೂಡ ಈ ದೇಶಕ್ಕೆ ಸೇರಿವೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |