ಜೆಕ್ ಗಣರಾಜ್ಯ
ಗೋಚರ
(ಝೆಕ್ ಗಣರಾಜ್ಯ ಇಂದ ಪುನರ್ನಿರ್ದೇಶಿತ)
ಜೆಕ್ ಗಣರಾಜ್ಯ Česká republika | |
|---|---|
| Motto: "Pravda vítězí" (ಜೆಕ್) "ಸತ್ಯವೇ ನಿತ್ಯ" | |
| Anthem: Kde domov můj | |
Location of the ಜೆಕ್ ಗಣರಾಜ್ಯ (orange) – in Europe (tan & white) | |
| ರಾಜಧಾನಿ | Praha (ಪ್ರಹ) |
| Largest city | ಪ್ರೇಗ್ |
| ಅಧಿಕೃತ ಭಾಷೆಗಳು | ಜೆಕ್ |
| ಧರ್ಮ | non-believer or no-organized believer (59%), Catholic (26,8%) |
| Demonym(s) | ಜೆಕ್ |
| ಸರ್ಕಾರ | ಗಣರಾಜ್ಯ |
| Miloš Zeman | |
• ಪ್ರಧಾನಿ | Andrej Babiš |
| ಸ್ವಾತಂತ್ರ್ಯ (೯ನೆಯ ಶತಮಾನದಲ್ಲಿ ರಚನೆ) | |
• ಆಸ್ಟ್ರಿಯಾ-ಹಂಗರಿಯಿಂದ | ಅಕ್ಟೋಬರ್ 28 1918 |
• ಜೆಕೊಸ್ಲೊವಾಕಿಯಾದ ವಿಸರ್ಜನೆ | ಜನವರಿ 1 1993 |
• Water (%) | 2.0 |
| ಜನಸಂಖ್ಯೆ | |
• 2007 estimate | 10,325,941 (79ನೆಯದು) |
• 2001 census | 10,230,060 |
| GDP (PPP) | 2006 IMF estimate |
• Total | $236.536 ಬಿಲಿಯನ್ (41ನೆಯದು) |
• Per capita | $25,346 (33ನೆಯದು) |
| GDP (nominal) | 2006 IMF estimate |
• Total | $141.801 ಬಿಲಿಯನ್ (41ನೆಯದು) |
• Per capita | $13,848 (39ನೆಯದು) |
| Gini (1996) | 25.4 low · 5ನೆಯದು |
| HDI (2004) | Error: Invalid HDI value · 30ನೆಯದು |
| Currency | ಜೆಕ್ ಕೊರೂನಾ (CZK) |
| Time zone | UTC+1 (CET) |
• Summer (DST) | UTC+2 (CEST) |
| Calling code | 420 |
| Internet TLD | .cz |
| |
ಜೆಕ್ ಗಣರಾಜ್ಯವು ಮಧ್ಯ ಯುರೋಪಿನಲ್ಲಿರುವ ಒಂದು ರಾಷ್ಟ್ರ. ಇದು ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಜೆಕ್ ಗಣರಾಜ್ಯವು ಉತ್ತರದಲ್ಲಿ ಪೋಲಂಡ್, ಪಶ್ಚಿಮ ಮತ್ತು ವಾಯವ್ಯದಲ್ಲಿ ಜರ್ಮನಿ, ದಕ್ಷಿಣದಲ್ಲಿ ಆಸ್ಟ್ರಿಯಾ ಮತ್ತು ಪೂರ್ವದಲ್ಲಿ ಸ್ಲೊವಾಕಿಯಾಗಳೊಂದಿಗೆ ಭೂಗಡಿ ಹೊಂದಿದೆ. ಹೀಗಾಗಿ ಈ ರಾಷ್ಟ್ರಕ್ಕೆ ಸಮುದ್ರತೀರವಿರುವುದಿಲ್ಲ. ದೇಶದ ರಾಜಧಾನಿ ಮತ್ತು ಅತಿ ದೊಡ್ಡ ನಗರ ಪ್ರಾಹಾ.