ಜೆಕ್ ಗಣರಾಜ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Česká republika
ಜೆಕ್ ಗಣರಾಜ್ಯ
{{{common_name}}} ದೇಶದ ಧ್ವಜ {{{common_name}}} ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: "Pravda vítězí" (ಜೆಕ್)
"ಸತ್ಯವೇ ನಿತ್ಯ"
ರಾಷ್ಟ್ರಗೀತೆ: Kde domov můj

Location of {{{common_name}}}

ರಾಜಧಾನಿ Praha (ಪ್ರಹ)
50°05′N 14°28′E
ಅತ್ಯಂತ ದೊಡ್ಡ ನಗರ ಪ್ರೇಗ್
ಅಧಿಕೃತ ಭಾಷೆ(ಗಳು) ಜೆಕ್
ಸರಕಾರ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ Miloš Zeman
 - ಪ್ರಧಾನಿ Andrej Babiš
ಸ್ವಾತಂತ್ರ್ಯ (೯ನೆಯ ಶತಮಾನದಲ್ಲಿ ರಚನೆ) 
 - ಆಸ್ಟ್ರಿಯಾ-ಹಂಗರಿಯಿಂದ ಅಕ್ಟೋಬರ್ 28 1918 
 - ಜೆಕೊಸ್ಲೊವಾಕಿಯಾದ ವಿಸರ್ಜನೆ ಜನವರಿ 1 1993 
ಯುರೋಪಿನ ಒಕ್ಕೂಟ
ಸೇರಿದ ದಿನಾಂಕ
ಮೇ 1 2004
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 78,866 ಚದರ ಕಿಮಿ ;  (117ನೆಯದು)
  30,450 ಚದರ ಮೈಲಿ 
 - ನೀರು (%) 2.0
ಜನಸಂಖ್ಯೆ  
 - 2007ರ ಅಂದಾಜು 10,325,941 (79ನೆಯದು)
 - 2001ರ ಜನಗಣತಿ 10,230,060
 - ಸಾಂದ್ರತೆ 130 /ಚದರ ಕಿಮಿ ;  (77ನೆಯದು)
337 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2006 IMFರ ಅಂದಾಜು
 - ಒಟ್ಟು $236.536 ಬಿಲಿಯನ್ (41ನೆಯದು)
 - ತಲಾ $25,346 (33ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2004)
Increase 0.885 (30ನೆಯದು) – ಉನ್ನತ
ಚಲಾವಣಾ ನಾಣ್ಯ/ನೋಟು ಜೆಕ್ ಕೊರೂನಾ (CZK)
ಸಮಯ ವಲಯ CET (UTC+1)
 - ಬೇಸಿಗೆ (DST) CEST (UTC+2)
ಅಂತರಜಾಲ ಸಂಕೇತ .cz
ದೂರವಾಣಿ ಸಂಕೇತ +420

ಜೆಕ್ ಗಣರಾಜ್ಯವು ಮಧ್ಯ ಯುರೋಪಿನಲ್ಲಿರುವ ಒಂದು ರಾಷ್ಟ್ರ. ಇದು ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಜೆಕ್ ಗಣರಾಜ್ಯವು ಉತ್ತರದಲ್ಲಿ ಪೋಲಂಡ್, ಪಶ್ಚಿಮ ಮತ್ತು ವಾಯವ್ಯದಲ್ಲಿ ಜರ್ಮನಿ, ದಕ್ಷಿಣದಲ್ಲಿ ಆಸ್ಟ್ರಿಯಾ ಮತ್ತು ಪೂರ್ವದಲ್ಲಿ ಸ್ಲೊವಾಕಿಯಾಗಳೊಂದಿಗೆ ಭೂಗಡಿ ಹೊಂದಿದೆ. ಹೀಗಾಗಿ ಈ ರಾಷ್ಟ್ರಕ್ಕೆ ಸಮುದ್ರತೀರವಿರುವುದಿಲ್ಲ. ದೇಶದ ರಾಜಧಾನಿ ಮತ್ತು ಅತಿ ದೊಡ್ಡ ನಗರ ಪ್ರಾಹಾ.