ನೈಜೀರಿಯ
ವಿಕಿಪೀಡಿಯ ಇಂದ
| ಧ್ಯೇಯ: "ಏಕತೆ ಮತ್ತು ನಂಬಿಕೆ, ಶಾಂತಿ ಮತ್ತು ಪ್ರಗತಿ" | |
| ರಾಷ್ಟ್ರಗೀತೆ: "ದೇಶವಾಸಿಗಳೇ ಎದ್ದೇಳಿ, ನೈಜೀರಿಯದ ಕರೆಯನ್ನು ಪಾಲಿಸಿ" | |
| ರಾಜಧಾನಿ | ಅಬೂಜ |
| ಅತ್ಯಂತ ದೊಡ್ಡ ನಗರ | ಲೇಗೋಸ್ |
| ಅಧಿಕೃತ ಭಾಷೆ(ಗಳು) | ಇಂಗ್ಲಿಷ್ |
| ಸರಕಾರ | ಅಧ್ಯಕ್ಷೀಯ ಒಕ್ಕೂಟ ಗಣರಾಜ್ಯ |
| - ರಾಷ್ಟ್ರಾಧ್ಯಕ್ಷ | ಉಮಾರು ಯಾರ್‌ಅದುವಾ |
| - ಉಪರಾಷ್ಟ್ರಾಧ್ಯಕ್ಷ | ಗುಡ್‌ಲಕ್ ಜೊನಾಥನ್ |
| - ಸೆನೇಟ್ ನ ಅಧ್ಯಕ್ಷ | ಡೇವಿಡ್ ಮಾರ್ಕ್ |
| ಸ್ವಾತಂತ್ರ್ಯ | ಯು.ಕೆ. ಯಿಂದ |
| - ಘೋಷಣೆ ಮತ್ತು ಮಾನ್ಯತೆ | ಅಕ್ಟೋಬರ್ 1 1960 |
| - ಗಣರಾಜ್ಯದ ಘೋಷಣೆ | ಅಕ್ಟೋಬರ್ 1 1963 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 923,768 ಚದರ ಕಿಮಿ ; (32ನೆಯದು) |
| 356,667 ಚದರ ಮೈಲಿ | |
| - ನೀರು (%) | 1.4 |
| ಜನಸಂಖ್ಯೆ | |
| - 2005ರ ಅಂದಾಜು | 133,530,000 (9ನೆಯದು) |
| - 2006ರ ಜನಗಣತಿ | 140,003,542 |
| - ಸಾಂದ್ರತೆ | 145 /ಚದರ ಕಿಮಿ ; (71ನೆಯದು) 374 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2006ರ ಅಂದಾಜು |
| - ಒಟ್ಟು | $191.4 ಬಿಲಿಯನ್ (47ನೆಯದು) |
| - ತಲಾ | $1,500 (165ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2005) |
|
| ಕರೆನ್ಸಿ | ನೈರಾ (NGN) |
| ಕಾಲಮಾನ | WAT (UTC+1) |
| - ಬೇಸಿಗೆ (DST) | ಪರಿಗಣನೆಯಲ್ಲಿಲ್ಲ (UTC+1) |
| ಅಂತರ್ಜಾಲ TLD | .ng |
| ದೂರವಾಣಿ ಕೋಡ್ | +234 |
ನೈಜೀರಿಯ (ಅಧಿಕೃತವಾಗಿ ನೈಜೀರಿಯ ಒಕ್ಕೂಟ ಗಣರಾಜ್ಯ) ೩೬ ರಾಜ್ಯಗಳು ಮತ್ತು ಒಂದು ರಾಜಧಾನಿ ಪ್ರಾಂತ್ಯಗಳನ್ನೊಳಗೊಂಡ ಒಕ್ಕೂಟ. ನೈಜೀರಿಯ ಪಶ್ಚಿಮ ಆಫ್ರಿಕಾದಲ್ಲಿನ ದೇಶ. ಇದರ ಪಶ್ಚಿಮದಲ್ಲಿ ಬೆನಿನ್; ಪೂರ್ವದಲ್ಲಿ ಚಾಡ್ ಮತ್ತು ಕ್ಯಾಮೆರೂನ್ ಹಾಗೂ ಉತ್ತರದಲ್ಲಿ ನೈಜರ್ ದೇಶಗಳಿವೆ. ದಕ್ಷಿಣದಲ್ಲಿ ಅಟ್ಲಾಂಟಿಕ್ ಮಹಾಸಾಗರದ ಅಂಗವಾದ ಗಿನಿ ಕೊಲ್ಲಿಯು ಇರುತ್ತದೆ. ದೇಶದ ರಾಜಧಾನಿ ಅಬೂಜ.