ಜಾಂಬಿಯ
ಗೋಚರ
(ಝಾಂಬಿಯ ಇಂದ ಪುನರ್ನಿರ್ದೇಶಿತ)
ಜಾಂಬಿಯ ಗಣರಾಜ್ಯ | |
|---|---|
|
Flag | |
| Anthem: ಎದ್ದೇಳು, ಸ್ವಾಭಿಮಾನಿ ಮತ್ತು ಸ್ವತಂತ್ರ ಜಾಂಬಿಯ ಕುರಿತು ಹಾಡು | |
| ರಾಜಧಾನಿ and ಅತೀದೊಡ್ಡ ನಗರ | ಲುಸಾಕಾ |
| ಅಧಿಕೃತ ಭಾಷೆಗಳು | ಇಂಗ್ಲಿಷ್ |
| Demonym(s) | Zambian |
| ಸರ್ಕಾರ | ಗಣರಾಜ್ಯ |
| ಲೆವಿ ಎಮ್ ವನಾವಸ | |
| ಸ್ವಾತಂತ್ರ್ಯ ಯು.ಕೆ.ಯಿಂದ | |
• ದಿನಾಂಕ | ಅಕ್ಟೋಬರ್ 24 1964 |
• Water (%) | 1 |
| ಜನಸಂಖ್ಯೆ | |
• ಜುಲೈ 2005 estimate | 11,668,000 (71st) |
• 2000 census | 9,885,591 |
| GDP (PPP) | 2005 estimate |
• Total | $13.025 ಬಿಲಿಯನ್ (133rd) |
• Per capita | $1,000 (168ನೆಯದು) |
| Gini (2002–03) | 42.1 medium |
| HDI (2004) | Error: Invalid HDI value · 165ನೆಯದು |
| Currency | ಜಾಂಬಿಯನ್ ಕ್ವಾಚಾ (ZMK) |
| Time zone | UTC+2 (CAT) |
| UTC+2 (ಪರಿಗಣನೆಯಲ್ಲಿಲ್ಲ) | |
| Calling code | 260 |
| Internet TLD | .zm |
ಜಾಂಬಿಯ ಗಣರಾಜ್ಯವು ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿನ ಒಂದು ರಾಷ್ಟ್ರ. ಜಾಂಬಿಯದ ಉತ್ತರದಲ್ಲಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಈಶಾನ್ಯಕ್ಕೆ ಟಾಂಜಾನಿಯಾ, ಪೂರ್ವದಲ್ಲಿ ಮಲಾವಿ, ಪಶಿಮಕ್ಕೆ ಅಂಗೋಲ ಮತ್ತು ದಕ್ಷಿಣದಲ್ಲಿ ಮೊಜಾಂಬಿಕ್, ಜಿಂಬಾಬ್ವೆ, ನಮೀಬಿಯ ಹಾಗೂ ಬೋಟ್ಸ್ವಾನಾ ದೇಶಗಳಿವೆ. ಜಾಂಬಿಯದ ರಾಜಧಾನಿ ಲುಸಾಕಾ. ನಾಡಿನ ಹೆಚ್ಚಿನ ಜನತೆ ರಾಜಧಾನಿಯ ಸುತ್ತಮುತ್ತ ಹಾಗೂ ವಾಯವ್ಯದ ತಾಮ್ರದ ಗಣಿಗಳ ಪ್ರದೇಶದಲ್ಲಿ ನೆಲೆಸಿರುವರು. ಬ್ರಿಟಿಷ್ ಆಡಳಿತದ ಕಾಲದಲ್ಲಿ ಜಾಂಬಿಯವನ್ನು ಉತ್ತರ ರೊಡೇಶಿಯ ಎಂದು ಕರೆಯಲಾಗುತ್ತಿತ್ತು.