ಡೊಮಿನಿಕ
ಧ್ಯೇಯ: "ದೇವನ ನಂತರ ಈ ಭೂಮಿ" | |
ರಾಷ್ಟ್ರಗೀತೆ: "ಸೌಂದರ್ಯದ ದ್ವೀಪ ವೈಭವದ ದ್ವೀಪ" | |
ರಾಜಧಾನಿ | ರೊಸೋ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಇಂಗ್ಲಿಷ್ |
ಸರಕಾರ | ಸಂಸದೀಯ ಗಣರಾಜ್ಯ |
- ರಾಷ್ಟ್ರಾಧ್ಯಕ್ಷ | ನಿಕೊಲಾಸ್ ಲಿವರ್‌ಪೂಲ್ |
- ಪ್ರಧಾನಿ | ರೂಸ್‌ವೆಲ್ಟ್ ಸ್ಕೆರ್ರಿಟ್ |
ಸ್ವಾತಂತ್ರ್ಯ | ಯು.ಕೆ. ಯಿಂದ |
- ದಿನಾಂಕ | ನವೆಂಬರ್ 3 1978 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 751 ಚದರ ಕಿಮಿ ; (184ನೆಯದು) |
290 ಚದರ ಮೈಲಿ | |
- ನೀರು (%) | 1.6 |
ಜನಸಂಖ್ಯೆ | |
- ಆಗಸ್ಟ್ 2006ರ ಅಂದಾಜು | 71,727 (201ನೆಯದು) |
- 2003ರ ಜನಗಣತಿ | 71,727 |
- ಸಾಂದ್ರತೆ | 105 /ಚದರ ಕಿಮಿ ; (95ನೆಯದು) 272 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
- ಒಟ್ಟು | $468 ಮಿಲಿಯನ್ (177ನೆಯದು) |
- ತಲಾ | $6,520 (91ನೆಯದು) |
ಮಾನವ ಅಭಿವೃದ್ಧಿ ಸೂಚಿಕ (2004) |
![]() |
ಚಲಾವಣಾ ನಾಣ್ಯ/ನೋಟು | ಈಸ್ಟ್ ಕೆರಿಬ್ಬಿಯನ್ ಡಾಲರ್ (XCD )
|
ಸಮಯ ವಲಯ | (UTC–4) |
- ಬೇಸಿಗೆ (DST) | (UTC–4) |
ಅಂತರಜಾಲ ಸಂಕೇತ | .dm |
ದೂರವಾಣಿ ಸಂಕೇತ | +1-767
|
ಡೊಮಿನಿಕ ಕಾಮನ್‌ವೆಲ್ತ್ ( ಸಾಮಾನ್ಯ ಹಸರು ಡೊಮಿನಿಕ ) ಕೆರಿಬ್ಬಿಯನ್ ಸಮುದ್ರದಲ್ಲಿನ ಒಂದು ದ್ವೀಪರಾಷ್ಟ್ರ. ಲ್ಯಾಟಿನ್ ಭಾಷೆಯಲ್ಲಿ ಡೊಮಿನಿಕ ಪದದ ಅರ್ಥ ಭಾನುವಾರ. ಕ್ರಿಸ್ಟೊಫರ್ ಕೊಲಂಬಸ್ ಈ ನಾಡನ್ನು ಅನ್ವೇಷಿಸಿದ ದಿನವು ಭಾನುವಾರವಾದ್ದರಿಂದ ಈ ಹೆಸರನ್ನು ಇಡಲಾಗಿದೆ. ಮೊದಲು ಫ್ರೆಂಚ್ ವಸಾಹತು ಆಗಿದ್ದ ಈ ನಾಡು ನಂತರ ಆಂಗ್ಲರ ಆಡಳಿತಕ್ಕೆ ಒಳಪಟ್ಟಿತು. ೧೯೭೮ರಲ್ಲಿ ಡೊಮಿನಿಕ ಸ್ವತಂತ್ರ ರಾಷ್ಟ್ರವಾಯಿತು.