ವಿಷಯಕ್ಕೆ ಹೋಗು

ಘಾನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಘಾನಾ ಗಣರಾಜ್ಯ
Republic of Ghana
Flag of ಘಾನಾ
Flag
Coat of arms of ಘಾನಾ
Coat of arms
Motto: "ಸ್ವಾತಂತ್ರ್ಯ ಮತ್ತು ನ್ಯಾಯ"
Anthem: "ನಮ್ಮ ಘಾನಾವನ್ನು ದೇವನು ಆಶೀರ್ವದಿಸಲಿ"
Location of ಘಾನಾ
ರಾಜಧಾನಿ
and ಅತೀದೊಡ್ಡ ನಗರ
ಆಕ್ರಾ
ಅಧಿಕೃತ ಭಾಷೆಗಳುಇಂಗ್ಲಿಷ್
Demonym(s)Ghanaian
ಸರ್ಕಾರಸಾಂವಿಧಾನಿಕ ಗಣರಾಜ್ಯ
 ರಾಷ್ಟ್ರಾಧ್ಯಕ್ಷ
ಜಾನ್ ಕುಫೌರ್
 ಉಪರಾಷ್ಟ್ರಾಧ್ಯಕ್ಷ
ಅಲೀಯು ಮಹಾಮಾ
ಸ್ವಾತಂತ್ರ್ಯ 
ಯು.ಕೆ.ಯಿಂದ
 ಘೋಷಿತ ದಿನಾಂಕ
ಮಾರ್ಚ್ 6 1957
 ಗಣರಾಜ್ಯ
ಜುಲೈ 1 1960
 ಸಂವಿಧಾನದ ಅಸ್ತಿತ್ವ
ಎಪ್ರಿಲ್ 28 1992
 Water (%)
3.5
ಜನಸಂಖ್ಯೆ
 ೨೦೦೫ estimate
23,000,000 (45ನೆಯದು)
GDP (PPP)೨೦೦೬ estimate
 Total
$60 ಬಿಲಿಯನ್ (75ನೆಯದು)
 Per capita
$2,700 (136ನೆಯದು)
HDI (2007)0.532
low · 136ನೆಯದು
Currencyಸೇಡಿ (GHS)
Time zoneUTC0 (GMT)
 Summer (DST)
UTC0 (GMT)
Calling code233
Internet TLD.gh

ಘಾನಾ ಗಣರಾಜ್ಯವು ಪಶ್ಚಿಮ ಆಫ್ರಿಕಾದಲ್ಲಿನ ಒಂದು ರಾಷ್ಟ್ರ. ಘಾನಾದ ಪಶ್ಚಿಮಕ್ಕೆ ಕೋತ್ ದ ಐವರಿ, ಉತ್ತರಕ್ಕೆ ಬುರ್ಕಿನಾ ಫಾಸೋ, ಪೂರ್ವಕ್ಕೆ ಟೋಗೋ ಮತ್ತು ದಕ್ಷಿಣದಲ್ಲಿ ಗಿನಿ ಕೊಲ್ಲಿಗಳಿವೆ. ಘಾನಾ ಪದದ ಅರ್ಥವು ಯೋಧ ದೊರೆ ಎಂದಾಗುತ್ತದೆ. ವಿಶ್ವ ಸಂಸ್ಥೆಯ ಹಿಂದಿನ ಮುಖ್ಯ ಕಾರ್ಯದರ್ಶಿಯಾಗಿದ್ದ ಕೋಫಿ ಅನ್ನನ್ ರವರು ಘಾನಾ ದೇಶದವರಾಗಿದ್ದಾರೆ.

"https://kn.wikipedia.org/w/index.php?title=ಘಾನಾ&oldid=1345956" ಇಂದ ಪಡೆಯಲ್ಪಟ್ಟಿದೆ