ಟಾಂಜಾನಿಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Jamhuri ya Muungano wa Tanzania
ಸಂಯುಕ್ತ ಟಾಂಜಾನಿಯ ಗಣರಾಜ್ಯ
ಟಾಂಜಾನಿಯ ದೇಶದ ಧ್ವಜ ಟಾಂಜಾನಿಯ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: "ಸ್ವಾತಂತ್ರ್ಯ ಮತ್ತು ಏಕತೆ"
ರಾಷ್ಟ್ರಗೀತೆ: "ದೇವನು ಆಫ್ರಿಕಾವನ್ನು ಆಶೀರ್ವದಿಸಲಿ"

Location of ಟಾಂಜಾನಿಯ

ರಾಜಧಾನಿ ಡೊಡೋಮಾ (ಶಾಸಕೀಯ)
ದಾರ್ ಎಸ್ ಸಲಾಮ್ (ಪರಂಪರಾಗತ)
6°10′S 35°31′E
ಅತ್ಯಂತ ದೊಡ್ಡ ನಗರ ದಾರ್ ಎಸ್ ಸಲಾಮ್
ಅಧಿಕೃತ ಭಾಷೆ(ಗಳು) ಸ್ವಾಹಿಲಿ
ಸರಕಾರ ಗಣರಾಜ್ಯ
 - ರಾಷ್ಟಾಧ್ಯಕ್ಷ ಜಕಾಯಾ ಮ್ರಿಶೋ ಕಿಟ್ವೇಟೆ
 - ಪ್ರಧಾನಿ ಎಡ್ವರ್ಡ್ ಲೊವಾಸ್ಸಾ
ಸ್ವಾತಂತ್ರ್ಯ ಯು.ಕೆ. ಯಿಂದ 
 - ಟಾಂಗನ್ಯೀಕ ಡಿಸೆಂಬರ್ 9 1961 
 - ಜಾಂಜಿಬಾರ್ ಜನವರಿ 12 1964 
 - ಒಕ್ಕೂಟ ಎಪ್ರಿಲ್ 26 1964 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 945,087 ಚದರ ಕಿಮಿ ;  (31ನೆಯದು)
  364,898 ಚದರ ಮೈಲಿ 
 - ನೀರು (%) 6.2
ಜನಸಂಖ್ಯೆ  
 - November 2006ರ ಅಂದಾಜು 37,849,1331 (32ನೆಯದು)
 - 2002ರ ಜನಗಣತಿ 35,214,888
 - ಸಾಂದ್ರತೆ 41 /ಚದರ ಕಿಮಿ ;  (159ನೆಯದು)
106 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು $27.12 ಬಿಲಿಯನ್ (99ನೆಯದು)
 - ತಲಾ $723 (178ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2004)
Increase 0.430 (162ನೆಯದು) – ನಿಮ್ನತಮ
ಕರೆನ್ಸಿ ಟಾಂಜಾನಿಯ ಷಿಲಿಂಗ್ (TZS)
ಕಾಲಮಾನ EAT (UTC+3)
 - ಬೇಸಿಗೆ (DST) ಪರಿಗಣನೆಯಲ್ಲಿಲ್ಲ (UTC+3)
ಅಂತರ್ಜಾಲ TLD .tz
ದೂರವಾಣಿ ಕೋಡ್ +255


ಟಾಂಜಾನಿಯ (ಅಧಿಕೃತವಾಗಿ 'ಸಂಯುಕ್ತ ಟಾಂಜಾನಿಯ ಗಣರಾಜ್ಯ') ಆಫ್ರಿಕಾದ ಮಧ್ಯಭಾಗದಲ್ಲಿ ಹಿಂದೂ ಮಹಾಸಾಗರದ ತೀರದಲ್ಲಿನ ಒಂದು ರಾಷ್ಟ್ರ. ಟಾಂಜಾನಿಯದ ಉತ್ತರಕ್ಕೆ ಕೆನ್ಯಾ ಮತ್ತು ಉಗಾಂಡ; ದಕ್ಷಿಣದಲ್ಲಿ ಜಾಂಬಿಯ, ಮಲಾವಿ ಮತ್ತು ಮೊಜಾಂಬಿಕ್; ಪಶ್ಚಿಮಕ್ಕೆ ರುವಾಂಡ, ಬುರುಂಡಿ ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯಗಳು ಹಾಗೂ ಪೂರ್ವದಲ್ಲಿ ಹಿಂದೂ ಮಹಾಸಾಗರಗಳಿವೆ. ರಾಷ್ಟ್ರದ ಮುಖ್ಯ ಭೂಭಾಗವಾದ ಟಾಂಗನ್ಯೀಕ ಮತ್ತು ತೀರದಾಚೆಗಿನ ಜಾಂಜಿಬಾರ್ ದ್ವೀಪಗಳ ಹೆಸರುಗಳ ಜೋಡಣೆಯಿಂದ "ಟಾಂಜಾನಿಯ" ಎಂಬ ಹೆಸರು ವ್ಯುತ್ಪತ್ತಿಯಾಗಿದೆ. ೧೯೬೪ರಲ್ಲಿ ಈ ಎರಡು ನಾಡುಗಳು ಒಕ್ಕೂಟ ಸ್ಥಾಪಿಸಿಕೊಂಡವು.

"http://kn.wikipedia.org/w/index.php?title=ಟಾಂಜಾನಿಯ&oldid=318332" ಇಂದ ಪಡೆಯಲ್ಪಟ್ಟಿದೆ