ಚರ್ಚೆಪುಟ:ಟಾಂಜಾನಿಯ

ವಿಕಿಪೀಡಿಯ ಇಂದ
Jump to navigation Jump to search

ಸರಿಯಾದ ಹೆಸರು[ಬದಲಾಯಿಸಿ]

ಸರಿಯಾದ ಹೆಸರು ಯಾವುದು ? ತಾಂಜೇನಿಯ ಅಥವಾ ಟಾಂಜಾನಿಯ — ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು Kssheshadri (ಚರ್ಚೆಸಂಪಾದನೆಗಳು)

ಈ ಬಗ್ಗೆ ಅಂತರಜಾಲದಲ್ಲಿ ಹುಡುಕಿದಾಗಿ ಈ ತಾಣ ದೊರೆಯಿತು. ಇಲ್ಲಿ ಎಲ್ಲಾ ದೇಶಗಳ ಹೆಸರುಗಳನ್ನು ಅನೇಕ ಭಾಷೆಗಳಲ್ಲಿ (ಕನ್ನಡವೂ ಸೇರಿ!) ತೋರಿಸಿದ್ದಾರೆ. ಇದನ್ನು standard ಆಗಿ ಉಪಯೋಗಿಸಬಹುದೆ? ಶುಶ್ರುತ \ಮಾತು \ಕತೆ ೦೦:೪೩, ೧೪ ಡಿಸೆಂಬರ್ ೨೦೦೭ (UTC)