ಗ್ಯಾಂಬಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಿ ಗ್ಯಾಂಬಿಯ
Republic of The Gambia
Flag of ದಿ ಗ್ಯಾಂಬಿಯ
Flag
Motto: "ಪ್ರಗತಿ, ಶಾಂತಿ, ಐಸಿರಿ"
Anthem: ನಮ್ಮ ತಾಯ್ನಾಡು ಗ್ಯಾಂಬಿಯಕ್ಕಾಗಿ
Location of ದಿ ಗ್ಯಾಂಬಿಯ
Capitalಬಾಂಜುಲ್
Largest cityಸೆರ್ರೆಕುಂಡ
Official languagesಇಂಗ್ಲಿಷ್
Demonym(s)Gambian
Governmentಗಣರಾಜ್ಯ
ಯಾಹ್ಯಾ ಜಮ್ಮೆಹ್
ಸ್ವಾತಂತ್ರ್ಯ
• ಯು.ಕೆ.ಯಿಂದ
ಫೆಬ್ರವರಿ 18 1965
• ಗಣರಾಜ್ಯದ ಘೋಷಣೆ
ಎಪ್ರಿಲ್ 24 1970
• Water (%)
11.5
Population
• ಜುಲೈ 2005 estimate
1,517,000 (150ನೆಯದು)
GDP (PPP)2005 estimate
• Total
$3.094 ಬಿಲಿಯನ್ (171ನೆಯದು)
• Per capita
$2002 (144ನೆಯದು)
HDI (2004)Increase 0.479
Error: Invalid HDI value · 155ನೆಯದು
Currencyಡಲಾಸಿ (GMD)
Time zoneGMT
Calling code220
Internet TLD.gm

ದಿ ಗ್ಯಾಂಬಿಯ ( ಅಧಿಕೃತ ಹೆಸರು - ದಿ ಗ್ಯಾಂಬಿಯ ಗಣರಾಜ್ಯ) ಅಥವಾ ಗ್ಯಾಂಬಿಯ ಪಶ್ಚಿಮ ಆಫ್ರಿಕಾದಲ್ಲಿನ ಒಂದು ರಾಷ್ಟ್ರ. ಇದು ಆಫ್ರಿಕಾ ಭೂಖಂಡದಲ್ಲಿ ಅತಿ ಚಿಕ್ಕ ರಾಷ್ಟ್ರವಾಗಿದೆ. ಗ್ಯಾಂಬಿಯವು ಉತ್ತರ,ಪೂರ್ವ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಸೆನೆಗಾಲ್ ದೇಶದಿಂದ ಸುತ್ತುವರೆಯಲ್ಪಟ್ಟಿದೆ. ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರವಿದೆ. ನಾಡಿನ ಸರಿಸುಮಾರು ಮಧ್ಯಭಾಗದಲ್ಲಿ ಗ್ಯಾಂಬಿಯ ನದಿ ಹರಿಯುತ್ತದೆ. ೧೯೬೫ರಲ್ಲಿ ಗ್ಯಾಂಬಿಯ ಬ್ರಿಟಿಷರ ಆಡಳಿತದಿಂದ ಮುಕ್ತವಾಗಿ ಸ್ವತಂತ್ರವಾಯಿತು.