ಕೊಲೊಂಬಿಯ
ಗೋಚರ
ಈ ಲೇಖನ ದಕ್ಷಿಣ ಅಮೇರಿಕದ ದೇಶದ ಬಗ್ಗೆ. ಕೊಲಂಬಿಯ ಹೆಸರು ಬೇರೆ ವಿಷಯಗಳನ್ನು ಸೂಚಿಸುತ್ತದೆ
ಕೊಲೊಂಬಿಯ ಗಣರಾಜ್ಯ República de Colombia ರಿಪುಬ್ಲಿಕ ದೆ ಕೊಲೊಂಬಿಯ | |
---|---|
Motto: "Libertad y Orden"(ಸ್ಪ್ಯಾನಿಷ್) "ಸ್ವಾತಂತ್ರ್ಯ ಮತ್ತು ಶಿಸ್ತು" | |
Anthem: Oh, Gloria Inmarcesible! | |
Capital | ಬಗೊಟಾ |
Largest city | ರಾಜಧಾನಿ |
Official languages | ಸ್ಪ್ಯಾನಿಷ್ |
Demonym(s) | Colombian |
Government | ಗಣರಾಜ್ಯ |
• ರಾಷ್ಟ್ರಪತಿ | ಆಲ್ವಾರೊ ಉರಿಬೆ |
ಸ್ವಾತಂತ್ರ್ಯ ಸ್ಪೇನ್ ಇಂದ | |
• ಘೋಷಿತ | ಜುಲೈ ೨೦ ೧೮೧೦ |
• ಮನ್ನಿತ | ಆಗಸ್ಟ್ ೭ ೧೮೧೯ |
• Water (%) | 8.8 |
Population | |
• ಜುಲೈ ೨೦೦೫ estimate | 45,600,000 (೨೮ನೇ) |
• ೨೦೦೫ census | 42,888,592 |
GDP (PPP) | ೨೦೦೫ estimate |
• Total | $337.286 billion (೨೯ನೇ) |
• Per capita | $7,565 (81st) |
Gini (೨೦೦೩) | 58.6 high |
HDI (೨೦೦೪) | 0.790 Error: Invalid HDI value · 70th |
Currency | ಪೆಸೊ (COP) |
Time zone | UTC-5 |
Calling code | 57 |
Internet TLD | .co |
ಕೊಲೊಂಬಿಯ (ಅಧಿಕೃತವಾಗಿ ಕೊಲೊಂಬಿಯ ಗಣರಾಜ್ಯ - República de Colombia ದಕ್ಷಿಣ ಅಮೇರಿಕದ ವಾಯುವ್ಯ ಭಾಗದಲ್ಲಿರುವ ಒಂದು ದೇಶ. ಈ ದೇಶದ ಪೂರ್ವಕ್ಕೆ ವೆನೆಜುವೆಲ ಮತ್ತು ಬ್ರೆಜಿಲ್; ದಕ್ಷಿಣಕ್ಕೆ ಎಕ್ವಡಾರ್ ಮತ್ತು ಪೆರು; ಉತ್ತರಕ್ಕೆ ಅಟ್ಲಾಂಟಿಕ್ ಮಹಾಸಾಗರ ಮತ್ತು ಕೆರಿಬ್ಬಿಯನ್ ಸಮುದ್ರ ಹಾಗು ಪಶ್ಚಿಮಕ್ಕೆ ಪನಾಮ ಮತ್ತು ಪೆಸಿಫಿಕ್ ಮಹಾಸಾಗರಗಳಿವೆ.
),ಇಂದು ಕೊಲೊಂಬಿಯ ದೇಶ ಇರುವ ಜಾಗದಲ್ಲಿ ಮೊದಲು ಸ್ಥಳೀಯ ಬುಡಕಟ್ಟು ಜನಾಂಗದವರಿದ್ದರು. ೧೪೯೯ ರಲ್ಲಿ ಸ್ಪೇನ್ ದೇಶದವರು ದಾಳಿ ಮಾಡಿ ಇದನ್ನು ವಸಹಾತನ್ನಾಗಿ ಮಾಡಿಕೊಂಡು. ಬೊಗೋಟಾ ಅವರ ರಾಜಧಾನಿಯಾಗಿತ್ತು.