ಲೈಬೀರಿಯ
ಧ್ಯೇಯ: "The love of liberty brought us here" | |
ರಾಷ್ಟ್ರಗೀತೆ: All Hail, Liberia, Hail! | |
ರಾಜಧಾನಿ | ಮೊನ್ರೋವಿಯ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಆಂಗ್ಲ |
ಸರಕಾರ | ಗಣರಾಜ್ಯ |
- ರಾಷ್ಟ್ರಪತಿ | ಎಲ್ಲೆನ್ ಜಾನ್ಸನ್-ಸರ್ಲೀಫ್ |
- ಉಪ-ರಾಷ್ಟ್ರಪತಿ | ಜೊಸೆಫ್ ಬೊಅಕಾಯ್ |
ಸ್ಥಾಪನೆ | ಆಫ್ರಿಕನ್-ಅಮೇರಿಕನ್ರಿಂದ |
- ಅಮೇರಿಕದ ವಸಾಹತುಗಾರಿಕೆ ಸಂಘದ ವಸಾಹತುಗಳ ಕ್ರೂಢೀಕರಣ | ೧೮೨೧-೧೮೪೨ |
- ಸ್ವಾತಂತ್ರ್ಯ (ಅಮೇರಿಕ ದೇಶದಿಂದ) | ಜುಲೈ ೨೬, ೧೮೪೭ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 111,369 ಚದರ ಕಿಮಿ ; (103rd) |
43,000 ಚದರ ಮೈಲಿ | |
- ನೀರು (%) | 13.514 |
ಜನಸಂಖ್ಯೆ | |
- ಜುಲೈ ೨೦೦೭ರ ಅಂದಾಜು | 3,195,935 (132nd) |
- ಸಾಂದ್ರತೆ | 29 /ಚದರ ಕಿಮಿ ; (174th) 75 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
- ಒಟ್ಟು | $3.292 billion (158th) |
- ತಲಾ | $1,003 (169th) |
ಮಾನವ ಅಭಿವೃದ್ಧಿ ಸೂಚಿಕ (೧೯೯೩) |
0.311 (n/a) – ನಿಮ್ನ |
ಚಲಾವಣಾ ನಾಣ್ಯ/ನೋಟು | ಲೈಬೀರಿಯದ ಡಾಲರ್1 (LRD )
|
ಸಮಯ ವಲಯ | GMT (UTC) |
ಅಂತರಜಾಲ ಸಂಕೇತ | .lr |
ದೂರವಾಣಿ ಸಂಕೇತ | +231
|
1 ಅಮೇರಿಕ ದೇಶದ ಡಾಲರ್ ಸಾಮಾನ್ಯ ಬಳಕೆಯಲ್ಲಿದೆ. |
ಲೈಬೀರಿಯ, ಅಧಿಕೃತವಾಗಿ ಲೈಬೀರಿಯ ಗಣರಾಜ್ಯ, ಪಶ್ಚಿಮ ಆಫ್ರಿಕಾದ ಒಂದು ದೇಶ. ಇದನ್ನು ಸಿಯೆರ್ರ ಲಿಯೊನ್, ಗಿನಿ, ಕೋತ್ ದ್'ಇವ್ವಾರ್ ಮತ್ತು ಅಟ್ಲಾಂಟಿಕ್ ಮಹಾಸಾಗರಗಳು ಸುತ್ತುವರೆದಿವೆ. ಇಲ್ಲಿನ ಹೆಚ್ಚು ಜನ ಸಾಂದ್ರತೆ ಇರುವ ಕಡಲು ಪ್ರದೇಶ ಮ್ಯಾನ್ಗ್ರೊವ್ ಕಾಡುಗಳನ್ನು ಹೊಂದಿದೆ. ೧೯೮೯ರಿಂದ ಈ ದೇಶದ ಬಹಳ ಅಸ್ಥಿರತೆಯನ್ನು ಕಂಡಿದೆ. ಆಗಿನಿಂದ ಉಂಟಾದ ಎರಡು ಅಂತಃಕಲಹಗಳಲ್ಲಿ ಸಹಸ್ರಾರು ಜನರನ್ನು ಬೀದಿಪಾಲು ಮಾಡಿ ಇಲ್ಲಿನ ಆರ್ಥಿಕ ವ್ಯವಸ್ಥೆಯನ್ನು ತೀವ್ರವಾಗಿ ಕುಂಠಿತಗೊಳಿಸಿವೆ.