ಮಯನ್ಮಾರ್

ವಿಕಿಪೀಡಿಯ ಇಂದ
(ಮ್ಯಾನ್ಮಾರ್ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Myanmar long form.svg
Pyi-daung-zu Myan-ma Naing-ngan-daw
ಮಯನ್ಮಾರ್ ಒಕ್ಕೂಟ
Myanmar ದೇಶದ ಧ್ವಜ [[Image:|85px|Myanmar ದೇಶದ ಲಾಂಛನ]]
ಧ್ವಜ ಲಾಂಛನ
ರಾಷ್ಟ್ರಗೀತೆ: ಕಬಾ ಮಾ ಕ್ಯೆಯ್

Location of Myanmar

ರಾಜಧಾನಿ ನೇಪ್ಯಿಡಾವ್
19°45′N 96°6′E
ಅತ್ಯಂತ ದೊಡ್ಡ ನಗರ ಯಾಂಗನ್ (ರಂಗೂನ್)
ಅಧಿಕೃತ ಭಾಷೆ(ಗಳು) ಬರ್ಮೀಸ್ ಭಾಷೆ
ಸರಕಾರ ರಾಷ್ಟ್ರ ಶಾಂತಿ ಮತ್ತು ಪ್ರಗತಿ ಸಮಿತಿ
 - ರಾಷ್ಟ್ರ ಶಾಂತಿ ಮತ್ತು ಪ್ರಗತಿ ಸಮಿತಿಯ ಅಧ್ಯಕ್ಷ ಥಾನ್ ಶ್ವೆ
 - ಪ್ರಧಾನಿ ಥೀನ್ ಸೀನ್
ಸ್ಥಾಪನೆ  
 - ಯು.ಕೆ. ಯಿಂದ ಸ್ವಾತಂತ್ರ್ಯ ಜನವರಿ 4 1948 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 676,578 ಚದರ ಕಿಮಿ ;  (40ನೆಯದು)
  261,227 ಚದರ ಮೈಲಿ 
 - ನೀರು (%) 3.06
ಜನಸಂಖ್ಯೆ  
 - 2005-2006ರ ಅಂದಾಜು 55,400,000 (24ನೆಯದು)
 - 1983ರ ಜನಗಣತಿ 33,234,000
 - ಸಾಂದ್ರತೆ 75 /ಚದರ ಕಿಮಿ ;  (119ನೆಯದು)
193 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು $93.77 ಬಿಲಿಯನ್ (59ನೆಯದು)
 - ತಲಾ $1,691 (150ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2007)
Increase 0.583 (132ನೆಯದು) – ಮಧ್ಯಮ
ಕರೆನ್ಸಿ ಕ್ಯಾಟ್ (mmK)
ಕಾಲಮಾನ MMT (UTC+6:30)
ಅಂತರ್ಜಾಲ TLD .mm
ದೂರವಾಣಿ ಕೋಡ್ +95

ಮಯನ್ಮಾರ್ ( ಅಧಿಕೃ‍ತವಾಗಿ ಮಯನ್ಮಾರ್ ಒಕ್ಕೂಟ ) ಆಗ್ನೇಯ ಏಷ್ಯಾದ ಮುಖ್ಯಭೂಭಾಗದಲ್ಲಿನ ಅತ್ಯಂತ ದೊಡ್ಡ ರಾಷ್ಟ್ರವಾಗಿದೆ. ೧೯೪೮ರ ಜನವರಿ ೪ ರಂದು ಯುನೈಟೆಡ್ ಕಿಂಗ್‌ಡಂ ఇంದ ಸ್ವಾತಂತ್ರ್ಯ ಪಡೆದ ಈ ನಾಡು ಅಂದು ಬರ್ಮಾ ಒಕ್ಕೂಟವೆಂದು ಕರೆಯಲ್ಪಟ್ಟಿತು. ೧೯೮೯ರಲ್ಲಿ ಮಯನ್ಮಾರ್ ಒಕ್ಕೂಟವೆಂದು ಪುನರ್ನಾಮಕರಣ ಹೊಂದಿತು. ಮಯನ್ಮಾರ್‌ನ ಉತ್ತರದಲ್ಲಿ ಚೀನಾ, ಪೂರ್ವದಲ್ಲಿ ಲಾಓಸ್, ಆಗ್ನೇಯಕ್ಕೆ ಥೈಲೆಂಡ್, ಪಶ್ಚಿಮದಲ್ಲಿ ಬಾಂಗ್ಲಾದೇಶ, ವಾಯವ್ಯದಲ್ಲಿ ಭಾರತ ದೇಶಗಳಿವೆ. ರಾಷ್ಟ್ರದ ನೈಋತ್ಯದ ಭಾಗ ಬಂಗಾಳ ಕೊಲ್ಲಿಯ ತೀರಪ್ರದೇಶವಾಗಿದೆ.

"https://kn.wikipedia.org/w/index.php?title=ಮಯನ್ಮಾರ್&oldid=327026" ಇಂದ ಪಡೆಯಲ್ಪಟ್ಟಿದೆ