ನೈಜರ್
ಗೋಚರ
République du Niger ನೈಜರ್ ಗಣರಾಜ್ಯ | |
---|---|
Flag | |
Motto: "ಬಂಧುತ್ವ, ಉದ್ಯೋಗ, ಪ್ರಗತಿ" | |
Anthem: ಲಾ ನೈಜೀರಿಯೆನ್ | |
Capital and largest city | ನಿಯಾಮಿ |
Official languages | ಫ್ರೆಂಚ್ |
Demonym(s) | Nigerien |
Government | ಸಂಸದೀಯ ಪ್ರಜಾಸತ್ತೆ |
ತಾಂಡ್ಜಾ ಮಮದೌ | |
• ಪ್ರಧಾನಿ | ಸೆಯ್ನಿ ಔಮರೌ |
ಸ್ವಾತಂತ್ರ್ಯ ಫ್ರಾನ್ಸ್ ನಿಂದ | |
• ಘೋಷಣೆ | ಆಗಸ್ಟ್ 3 1960 |
• Water (%) | 0.02 |
Population | |
• July 2005 estimate | 13,957,000 (64ನೆಯದು) |
GDP (PPP) | 2005 estimate |
• Total | $910.951 ಮಿಲಿಯನ್ (132ನೆಯದು) |
• Per capita | $872 (17ನೆಯದು) |
HDI (3502) | 0.311 Error: Invalid HDI value · 177ನೆಯದು |
Currency | CFA ಫ್ರಾಂಕ್ (XOF) |
Time zone | UTC+1 (WAT) |
• Summer (DST) | UTC+1 (ಪರಿಗಣನೆಯಲ್ಲಿಲ್ಲ) |
Calling code | 227 |
ISO 3166 code | NE |
Internet TLD | .ne |
ನೈಜರ್ (ಅಧಿಕೃತವಾಗಿ ನೈಜರ್ ಗಣರಾಜ್ಯ) ಪಶ್ಚಿಮ ಆಫ್ರಿಕಾದಲ್ಲಿ ಇತರ ದೇಶಗಳಿಂದ ಪೂರ್ಣವಾಗಿ ಆವೃತವಾಗಿರುವ ರಾಷ್ಟ್ರ. ಈ ದೇಶದ ಹೆಸರು ನೈಜರ್ ನದಿಯಿಂದ ಬಂದಿದೆ. ನೈಜರ್‌ನ ದಕ್ಷಿಣದಲ್ಲಿ ನೈಜೀರಿಯ ಮತ್ತು ಬೆನಿನ್; ಪಶ್ಚಿಮದಲ್ಲಿ ಬುರ್ಕಿನ ಫಾಸೊ ಮತ್ತು ಮಾಲಿ; ಉತ್ತರಕ್ಕೆ ಅಲ್ಜೀರಿಯ ಮತ್ತು ಲಿಬ್ಯಾ ಹಾಗೂ ಪೂರ್ವದಲ್ಲಿ ಚಾಡ್ ದೇಶಗಳಿವೆ. ರಾಷ್ಟ್ರದ ರಾಜಧಾನಿ ನಿಯಾಮಿ.