ಬೆನಿನ್
Jump to navigation
Jump to search
ಧ್ಯೇಯ: "Fraternité, Justice, Travail" (ಫ್ರೆಂಚ್) "ಭ್ರಾತೃತ್ವ, ನ್ಯಾಯ, ಕಾಯಕ" | |
ರಾಷ್ಟ್ರಗೀತೆ: L'Aube Nouvelle (French) ಹೊಸ ದಿನದ ಹೊಸ ಮುಂಜಾನೆ | |
ರಾಜಧಾನಿ | ಪೋರ್ಟೊ ನೊವೊ1 |
ಅತ್ಯಂತ ದೊಡ್ಡ ನಗರ | ಕೊಟೊನೌ |
ಅಧಿಕೃತ ಭಾಷೆ(ಗಳು) | ಫ್ರೆಂಚ್ |
ಸರಕಾರ | ಪ್ರಜಾತಂತ್ರ |
- ರಾಷ್ಟ್ರಪತಿ | ಯಾಯಿ ಬೊನಿ |
ಸ್ವಾತಂತ್ರ್ಯ | ಫ್ರಾನ್ಸ್ ಇಂದ |
- ದಿನಾಂಕ | ಆಗಸ್ಟ್ ೧, ೧೯೬೦ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 112,622 ಚದರ ಕಿಮಿ ; (101st) |
43,483 ಚದರ ಮೈಲಿ | |
- ನೀರು (%) | 1.8 |
ಜನಸಂಖ್ಯೆ | |
- ಜುಲೈ ೨೦೦೫ರ ಅಂದಾಜು | 8,439,0002 (89th) |
- 2002ರ ಜನಗಣತಿ | 6,769,914 |
- ಸಾಂದ್ರತೆ | 75 /ಚದರ ಕಿಮಿ ; (118th3) 194 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
- ಒಟ್ಟು | $8.75 billion (140th) |
- ತಲಾ | $1,176 (166th) |
ಮಾನವ ಅಭಿವೃದ್ಧಿ ಸೂಚಿಕ (೨೦೦೪) |
![]() |
ಚಲಾವಣಾ ನಾಣ್ಯ/ನೋಟು | CFA franc (XOF )
|
ಸಮಯ ವಲಯ | WAT (UTC+1) |
- ಬೇಸಿಗೆ (DST) | not observed (UTC+1) |
ಅಂತರಜಾಲ ಸಂಕೇತ | .bj |
ದೂರವಾಣಿ ಸಂಕೇತ | +229
|
ಬೆನಿನ್, ಅಧಿಕೃತವಾಗಿ ಬೆನಿನ್ ಗಣರಾಜ್ಯ, ಪಶ್ಚಿಮ ಆಫ್ರಿಕಾದ ಒಂದು ದೇಶ. ಇದು ೧೯೭೫ರವರೆಗೆ ದಹೊಮೆ ಎಂದು ಕರೆಯಲಾಗುತ್ತಿತ್ತು. ಇದರ ಪಶ್ಚಿಮಕ್ಕೆ ಟೊಗೊ, ಪೂರ್ವಕ್ಕೆ ನೈಜೀರಿಯ, ಉತ್ತರಕ್ಕೆ ಬುರ್ಕೀನ ಫಾಸೊ ಮತ್ತು ನೈಜರ್ ದೇಶಗಳಿವೆ. ಇದರ ರಾಜಧಾನಿ ಪೋರ್ಟೊ ನೊವೊ ಆದರೆ ಸರ್ಕಾರದ ಕೇಂದ್ರ ಕೊಟೊನೌ ಆಗಿದೆ.