ವಿಷಯಕ್ಕೆ ಹೋಗು

ಸಾಲೊಮನ್ ದ್ವೀಪಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸೊಲೊಮನ್ ದ್ವೀಪಗಳು ಇಂದ ಪುನರ್ನಿರ್ದೇಶಿತ)
ಸಾಲೊಮನ್ ದ್ವೀಪಗಳು
Solomon Islands
Flag of the Solomon Islands
Flag
Motto: "ಸೇವೆಗಾಗಿ ನಾಯಕತ್ವ"
Anthem: "ದೇವನು ಸಾಲೊಮನ್ ದ್ವೀಪಗಳನ್ನು ರಕ್ಷಿಸಲಿ"
Royal anthem: ದೇವನು ರಾಣಿಯನ್ನು ರಕ್ಷಿಸಲಿ"
Location of the Solomon Islands
ರಾಜಧಾನಿಹೊನಿಯಾರ
Largest cityರಾಜಧಾನಿ
Official languagesಇಂಗ್ಲಿಷ್
Demonym(s)Solomon Islander
ಸರ್ಕಾರಸಾಂವಿಧಾನಿಕ ಅರಸೊತ್ತಿಗೆ
• ರಾಣಿ
ರಾಣಿ ಎಲಿಜಬೆತ್ II
ನೆಥಾನಿಯಲ್ ವೇನಾ
ಡೆರೆಕ್ ಸಿಕುವಾ
ಸ್ವಾತಂತ್ರ್ಯ
ಜುಲೈ 7 1978
• Water (%)
3.2%
ಜನಸಂಖ್ಯೆ
• ಜುಲೈ 2005 estimate
478,000 (170ನೆಯದು)
GDP (PPP)2005 estimate
• Total
$911 ಮಿಲಿಯನ್ (171st)
• Per capita
$1,894 (146ನೆಯದು)
HDI (೨೦೦೪)೦.೫೯೨
Error: Invalid HDI value · ೧೨೮ನೆಯದು
Currencyಸಾಲೊಮನ್ ದ್ವೀಪಗಳ ಡಾಲರ್ (SBD)
Time zoneUTC+೧೧
Calling code೬೭೭
ISO 3166 codeSB
Internet TLD.sb

ಸಾಲೊಮನ್ ದ್ವೀಪಗಳು ಮೆಲಾನೇಷ್ಯಾದ ಒಂದು ದ್ವೀಪಗುಚ್ಛವಾಗಿರುವ ರಾಷ್ಟ್ರ. ಈ ದೇಶವು ಶಾಂತ ಮಹಾಸಾಗರದಲ್ಲಿ ಪಾಪುವ ನ್ಯೂಗಿನಿಯ ಪೂರ್ವಕ್ಕಿದೆ. ಸುಮಾರು ಒಂದು ಸಾವಿರ ದ್ವೀಪಗಳ ಸಮೂಹವಾಗಿರುವ ಸಾಲೊಮನ್ ದ್ವೀಪಗಳ ಒಟ್ಟು ವಿಸ್ತೀರ್ಣ ೨೮,೪೦೦ ಚ.ಕಿ.ಮೀ. ರಾಷ್ಟ್ರದ ರಾಜಧಾನಿ ಹೊನಿಯಾರ. ಯು.ಕೆ.ಯು ೧೮೯೦ರಲ್ಲಿ ಇಲ್ಲಿ ತನ್ನ ವಸಾಹತನ್ನು ಸ್ಥಾಪಿಸಿತು. ದ್ವಿತೀಯ ಜಾಗತಿಕ ಸಮರದ ಅನೇಕ ಭೀಷಣ ಕದನಗಳು ೧೯೪೨-೪೫ರ ಮಧ್ಯದಲ್ಲಿ ಇಲ್ಲಿ ನಡೆದುವು. ೧೯೭೬ರಲ್ಲಿ ಸ್ವಯಮಾಡಳಿತ ಪಡೆದುಕೊಂಡ ಈ ದೇಶವು ಮುಂದೆ ೧೯೭೮ರಲ್ಲಿ ಸ್ವಾತಂತ್ರ್ಯ ಪಡೆಯಿತು. ಈ ರಾಷ್ಟ್ರವು ಕಾಮನ್‌ವೆಲ್ತ್‌ನ ಸದಸ್ಯತ್ವ ಹೊಂದಿದೆ.