ಮಡಗಾಸ್ಕರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Repoblikan'i Madagasikara
République de Madagascar

ಮಡಗಾಸ್ಕರ್ ಗಣರಾಜ್ಯ
ಮಡಗಾಸ್ಕರ್ ದೇಶದ ಧ್ವಜ ಮಡಗಾಸ್ಕರ್ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: Tanindrazana, Fahafahana, Fandrosoana (ಮಲಗಸಿ)
Patrie, liberté, progrès ( ಫ್ರೆಂಚ್)
"ಪೂರ್ವಜರ ಭೂಮಿ, ಸ್ವಾತಂತ್ರ್ಯ, ಪ್ರಗತಿ"
ರಾಷ್ಟ್ರಗೀತೆ: Ry Tanindraza nay malala ô
ಓ, ನಮ್ಮ ಪ್ರೀತಿಯ ಪೂರ್ವಜರ ನಾಡೆ

Location of ಮಡಗಾಸ್ಕರ್

ರಾಜಧಾನಿ ಅನ್ಟನನರಿವೊ
18°55′S 47°31′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಮಲಗಸಿ, ಫ್ರೆಂಚ್, ಆಂಗ್ಲ1
ಸರಕಾರ ಗಣರಾಜ್ಯ
 - ರಾಷ್ಟ್ರಪತಿ ಮಾರ್ಕ್ ರವಲೊಮನನ
 - ಪ್ರಧಾನ ಮಂತ್ರಿ ಚಾರ್ಲ್ಸ್ ರಬೆಮನನ್ಜಾರ
ಸ್ವಾತಂತ್ರ್ಯ ಫ್ರಾನ್ಸ್ ಇಂದ 
 - ದಿನಾಂಕ ಜೂನ್ ೨೬, ೧೯೬೦ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 587,041 ಚದರ ಕಿಮಿ ;  (45th)
  226,597 ಚದರ ಮೈಲಿ 
 - ನೀರು (%) 0.13%
ಜನಸಂಖ್ಯೆ  
 - ಜುಲೈ ೨೦೦೭ರ ಅಂದಾಜು 19,448,815 [೧] (55th)
 - ೧೯೯೩ರ ಜನಗಣತಿ 12,238,914
 - ಸಾಂದ್ರತೆ 33 /ಚದರ ಕಿಮಿ ;  (171st)
86 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೬ರ ಅಂದಾಜು
 - ಒಟ್ಟು $17.270 billion (123rd)
 - ತಲಾ $905 (169th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
Increase 0.509 (143th) – ಮಧ್ಯಮ
ಕರೆನ್ಸಿ ಮಲಗಸಿ ಅರ್ಯಾರಿ (MGA)
ಸಮಯ ವಲಯ EAT (UTC+3)
 - ಬೇಸಿಗೆ (DST) not observed (UTC+3)
ಅಂತರ್ಜಾಲ TLD .mg
ದೂರವಾಣಿ ಕೋಡ್ +261
1ಏಪ್ರಿಲ್ ೨೭, ೨೦೦೭ರಿಂದ ಅಧಿಕೃತ ಭಾಷೆಗಳು

ಮಡಗಾಸ್ಕರ್ ಅಥವಾ ಮಡಗಾಸ್ಕರ್ ಗಣರಾಜ್ಯ (ಹಳೆಯ ಹೆಸರು ಮಲಗಸಿ ಗಣರಾಜ್ಯ), ಹಿಂದೂ ಮಹಾಸಾಗರದಲ್ಲಿ ಪೂರ್ವ ಆಫ್ರಿಕಾದ ದಕ್ಷಿಣ ದಂಡೆಯ ಸಮೀಪದಲ್ಲಿ ಇರುವ ಒಂದು ದ್ವೀಪ ರಾಷ್ಟ್ರ. ಮಡಗಾಸ್ಕರ್ ದ್ವೀಪ ಪ್ರಪಂಚದ ನಾಲ್ಕನೇ ಅತಿ ದೊಡ್ಡ ದ್ವೀಪ. ಇದು ಪ್ರಪಂಚದ ಗೊತ್ತಿರುವ ಸಸ್ಯ ಮತ್ತು ಪ್ರಾಣಿ ಪ್ರಬೇಧಗಳಲ್ಲಿನ ೫% ಪ್ರಬೇಧಗಳನ್ನು ಹೊಂದಿದೆ. ಇದರಲ್ಲಿ ಅನೇಕ ಪ್ರಬೇಧಗಳು ಕೇವಲ ಇಲ್ಲಿ ಮಾತ್ರ ಜೀವಿಸುತ್ತವೆ.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]