ಸಸ್ಯ
Jump to navigation
Jump to search
| ಸಸ್ಯಗಳು(ಪ್ಲಾಂಟೆ - Plantae) ಕಾಲಮಾನ ವ್ಯಾಪ್ತಿ: Middle-Late Ordovician - Recent | |
|---|---|
| Fern frond | |
| ವೈಜ್ಞಾನಿಕ ವರ್ಗೀಕರಣ | |
| ಕ್ಷೇತ್ರ: | Eukaryota |
| (unranked): | Archaeplastida |
| ಸಾಮ್ರಾಜ್ಯ: | ಸಸ್ಯ (ಪ್ಲಾಂಟೆ - Plantae) ಅರ್ನ್ಸ್ಟ್ ಹೆಕಲ್, ೧೮೬೬ |
| Divisions | |
| |
ಸಸ್ಯಗಳು ಜೀವಿಗಳಲ್ಲಿ ಒಂದು ಪ್ರಮುಖ ವಿಂಗಡಣೆ. ಸುಮಾರು ೩೫೦,೦೦೦ ಸಸ್ಯ ಪ್ರಬೇಧಗಳು (species) ಇವೆಯೆಂದು ಅಂದಾಜು ಮಾಡಲಾಗಿದೆ.
ಸಸ್ಯಗಳು ಪ್ರಾಣಿಗಳಂತೆ ಜಂಗಮಗಳಲ್ಲ,ಅಂದರೆ ತಮ್ಮ ಸ್ಥಳವನ್ನು ಬಿಟ್ಟು ಓಡಾಡುವುದಿಲ್ಲ.ಎಲ್ಲಾದರೊಂದು ಕಡೆ ಅಂಟಿಕೊಂಡಿರುತ್ತವೆ.ಹೀಗಾಗಿ ಇವುಗಳನ್ನು ಸ್ಥಾವರಗಳೆಂದು ಕರೆಯಬಹುದು.ಗಿಡಮರಗಳೆಲ್ಲ ಈ ವರ್ಗಕ್ಕೆ ಸೇರುತ್ತವೆ.ಸ್ಥಾವರ - ಜಂಗಮಗಳ ವರ್ಗೀಕರಣಕ್ಕೆ ಅಪವಾದಗಳೂ ಇಲ್ಲದಿಲ್ಲ. ಸಾಗರದಲ್ಲಿರುವ ಏಕಕಣಸಸ್ಯ(Diatom)ಗಳು ಸಸ್ಯಗಳಾದರೂ ನೀರಲ್ಲಿ ಬೇಕಾದಂತೆ ಚಲಿಸುತ್ತವೆ.ಹವಳದ ಜೀವಿ(Coral)ಸೂಕ್ಷ್ಮ ಪ್ರಾಣಿಯಾದರೂ ಒಂದು ಕಡೆ ಅಂಟಿಕೊಂಡಿದ್ದು ಸ್ಥಾವರದಂತೆ ಇರುತ್ತದೆ.
Album[ಬದಲಾಯಿಸಿ]
The fruits of Palmyra Palm tree, Borassus flabellifer (locally called Thaati Munjelu) sold in a market at Guntur, India.