ಗ್ರೀನ್ಲ್ಯಾಂಡ್
ಗೋಚರ
(ಗ್ರೀನ್ ಲ್ಯಾಂಡ್ ಇಂದ ಪುನರ್ನಿರ್ದೇಶಿತ)
Kalaallit Nunaat Grønland ಗ್ರೀನ್ಲ್ಯಾಂಡ್ | |
|---|---|
|
Flag | |
| Anthem: Nunarput utoqqarsuanngoravit Nuna asiilasooq | |
| ರಾಜಧಾನಿ and ಅತೀದೊಡ್ಡ ನಗರ | ನೂಕ್ (ಗೊಡ್ಥಾಬ್) |
| Official languages | ಗ್ರೀನ್‍ಲ್ಯಾಂಡ್ ಭಾಷೆ, ಡೇನಿಷ್ ಭಾಷೆ |
| ಸರ್ಕಾರ | ಸಂಸದೀಯ ಜನತಂತ್ರ (ಸಾಂವಿಧಾನಿಕ ಚಕ್ರಾಧಿಪತ್ಯದ ಅಡಿಯಲ್ಲಿ) |
| ಎರಡನೇ ಮಾರ್ಗ್ರೆಟ್ | |
| ಹಾನ್ಸ್ ಎನೊಕ್ಸೆನ್ 2002 | |
| ಸ್ವಾಯತ್ತ ಪ್ರಾಂತ್ಯ | |
• ಸ್ವಯಂ ಆಳ್ವಿಕೆ | ೧೯೭೯ |
• Water (%) | 81.1a |
| ಜನಸಂಖ್ಯೆ | |
• ಡಿಸೆಂಬರ್ ೨೦೦೬ estimate | 57,100 (213th) |
| GDP (PPP) | 2001 estimate |
• Total | $1.1 billion (not ranked) |
• Per capita | $20,000b (not ranked) |
| HDI (n/a) | n/a Error: Invalid HDI value · n/a |
| Currency | ಡೇನಿಶ್ ಕ್ರೋನ್ (DKK) |
| Time zone | UTC0 to -4 |
| Calling code | 299 |
| Internet TLD | .gl |
a As of 2000: 410,449 km² (158,433 sq. miles) ice-free; 1,755,637 km² (677,676 sq. miles) ice-covered. b 2001 estimate. | |

ಗ್ರೀನ್ಲ್ಯಾಂಡ್ (ಕಲಾಲಿಸುತ್ ಭಾಷೆಯಲ್ಲಿ: ಕಲಾಲಿತ್ ನುನಾತ್ ಮತ್ತು ಡೇನಿಶ್ ಭಾಷೆಯಲ್ಲಿ: ಗ್ರೋನ್‍ಲ್ಯಾಂಡ್ ) ಡೆನ್ಮಾರ್ಕ್ ದೇಶದ ಸ್ವಯಂ-ನಿರ್ವಹಿತ ಪ್ರಾಂತ್ಯ. ಆರ್ಕ್ಟಿಕ್ ದ್ವೀಪವಾಗಿರುವ ಇದು ಭೌಗೋಳಿಕವಾಗಿ ಹಾಗು ಸಾಮಾಜಿಕವಾಗಿ ಉತ್ತರ ಅಮೇರಿಕ ಖಂಡಕ್ಕೆ ಸೇರಿದ್ದಾದರೂ, ಐತಿಹಾಸಿಕವಾಗಿ ಹಾಗು ರಾಜಕೀಯವಾಗಿ ಯುರೋಪ್ ಖಂಡಕ್ಕೆ ಹೆಚ್ಚು ಸಂಬಂಧ ಹೊಂದಿದೆ.