ಮಾರಿಟಾನಿಯ
Jump to navigation
Jump to search
ಧ್ಯೇಯ: شرف إخاء عدل (ಅರಬ್ಬೀ) | |
ರಾಷ್ಟ್ರಗೀತೆ: ಮಾರಟಾನಿಯದ ರಾಷ್ಟ್ರೀಯ ಗೀತೆ | |
ರಾಜಧಾನಿ | ನೌಅಕ್ಚೊಟ್ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಅರಬ್ಬೀ |
ಸರಕಾರ | ಸಂಸದೀಯ ಗಣರಾಜ್ಯ |
- ರಾಷ್ಟ್ರಪತಿ | ಸಿದಿ ಔಲ್ದ್ ಚೇಕ್ ಅಬ್ದಲ್ಲಾಹಿ |
- ಪ್ರಧಾನ ಮಂತ್ರಿ | ಜೈನ್ ಔಲ್ದ್ ಜೈದೇನ್ |
ಸ್ವಾತಂತ್ರ್ಯ | ಫ್ರಾನ್ಸ್ ಇಂದ |
- ದಿನಾಂಕ | ನವೆಂಬರ್ ೨೮, ೧೯೬೦ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 1,030,700 ಚದರ ಕಿಮಿ ; (29th) |
397,954 ಚದರ ಮೈಲಿ | |
- ನೀರು (%) | 0.03 |
ಜನಸಂಖ್ಯೆ | |
- ೨೦೦೫ರ ಅಂದಾಜು | 3,069,000 (135th) |
- ೧೯೮೮ರ ಜನಗಣತಿ | 1,864,236 [೧] |
- ಸಾಂದ್ರತೆ | 3.0 /ಚದರ ಕಿಮಿ ; (221st) 7.8 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
- ಒಟ್ಟು | $7.159 billion (144th) |
- ತಲಾ | $2,402 (132nd) |
ಮಾನವ ಅಭಿವೃದ್ಧಿ ಸೂಚಿಕ (೨೦೦೫) |
![]() |
ಚಲಾವಣಾ ನಾಣ್ಯ/ನೋಟು | ಔಗುಯ (MRO )
|
ಸಮಯ ವಲಯ | GMT (UTC+1) |
- ಬೇಸಿಗೆ (DST) | not observed (UTC+0) |
ಅಂತರಜಾಲ ಸಂಕೇತ | .mr |
ದೂರವಾಣಿ ಸಂಕೇತ | +222
|
ಮಾರಿಟಾನಿಯ (موريتانيا, ಅಧಿಕೃತವಾಗಿ ಮಾರಿಟಾನಿಯ ಇಸ್ಲಾಮಿ ಗಣರಾಜ್ಯ, ಪಶ್ಚಿಮ ಆಫ್ರಿಕಾದಲ್ಲಿನ ಒಂದು ದೇಶ. ಇದರ ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರ, ನೈರುತ್ಯಕ್ಕೆ ಸೆನೆಗಲ್, ಪೂರ್ವಕ್ಕೆ ಮಾಲಿ, ಈಶಾನ್ಯಕ್ಕೆ ಅಲ್ಜೀರಿಯ ಮತ್ತು ವಾಯುವ್ಯಕ್ಕೆ ಪಶ್ಚಿಮ ಸಹಾರ (ಮೊರಾಕೊ ಆಡಳಿತದಲ್ಲಿರುವ) ದೇಶಗಳಿವೆ. ಮುಂಚಿನ ಬೆರ್ಬೆರ್ ರಾಜ್ಯ "ಮೌರೆಟಾನಿಯ"ದಿಂದ ಈ ದೇಶ ಹೆಸರು ಪಡೆದಿದೆ. ನೌಕ್ಚೊಟ್ಟ್ ಇದರ ರಾಜಧಾನಿ.