ಸೆನೆಗಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
République du Sénégal
ಸೆನೆಗಲ್ ಗಣರಾಜ್ಯ
ಸೆನೆಗಲ್ ದೇಶದ ಧ್ವಜ ಸೆನೆಗಲ್ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: "Un Peuple, Un But, Une Foi" (ಫ್ರೆಂಚ್)
"ಒಂದೇ ಜನ, ಒಂದೇ ಧ್ಯೇಯ, ಒಂದೇ ನಂಬಿಕೆ"
ರಾಷ್ಟ್ರಗೀತೆ: Pincez Tous vos Koras, Frappez les Balafons

Location of ಸೆನೆಗಲ್

ರಾಜಧಾನಿ ಡಕಾರ್
14°40′N 17°25′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಫ್ರೆಂಚ್
ಸರಕಾರ ಅರೆ-ರಾಷ್ಟ್ರಪತಿ ಪದ್ಧತಿ
 - ರಾಷ್ಟ್ರಪತಿ ಅಬ್ದುಲಾಯೆ ವಾಡೆ
 - ಪ್ರಧಾನ ಮಂತ್ರಿ ಚೇಕ್ ಹದ್ಜಿಬೂ ಸೌಮರೇ
ಸ್ವಾತಂತ್ರ್ಯ  
 - ಫ್ರಾನ್ಸ್ ಇಂದ ಆಗಸ್ಟ್ ೨೦, ೧೯೬೦ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 196,723 ಚದರ ಕಿಮಿ ;  (87th)
  75,955 ಚದರ ಮೈಲಿ 
 - ನೀರು (%) 2.1
ಜನಸಂಖ್ಯೆ  
 - 2005ರ ಅಂದಾಜು 11,658,000 (72nd)
 - ಸಾಂದ್ರತೆ 59 /ಚದರ ಕಿಮಿ ;  (137th)
153 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $20.504 billion (109th)
 - ತಲಾ $1,759 (149th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೭)
Increase 0.499 (156th) – ನಿಮ್ನ
ಚಲಾವಣಾ ನಾಣ್ಯ/ನೋಟು CFA franc (XOF)
ಸಮಯ ವಲಯ UTC (UTC)
ಅಂತರಜಾಲ ಸಂಕೇತ .sn
ದೂರವಾಣಿ ಸಂಕೇತ +221

ಸೆನೆಗಲ್ (le Sénégal), ಅಧಿಕೃತವಾಗಿ ಸೆನೆಗಲ್ ಗಣರಾಜ್ಯ, ಪಶ್ಚಿಮ ಆಫ್ರಿಕಾದಲ್ಲಿನ ಸೆನೆಗಲ್ ನದಿಯ ದಕ್ಷಿಣಕ್ಕೆ ಇರುವ ಒಂದು ದೇಶ. ಇದರ ಪಶ್ಚಿಮಕ್ಕೆ ಅಟ್ಲಾಂಟಿಕ್ ಮಾಹಾಸಾಗರ, ಉತ್ತರಕ್ಕೆ ಮೌರಿಟೇನಿಯ, ಪೂರ್ವಕ್ಕೆ ಮಾಲಿ ಮತ್ತು ದಕ್ಷಿಣಕ್ಕೆ ಗಿನಿ ಮತ್ತು ಗಿನಿ-ಬಿಸೌ ದೇಶಗಳಿವೆ. ಗ್ಯಾಂಬಿಯ ಗಣರಾಜ್ಯ ಸುಮಾರು ಸಂಪೂರ್ಣವಾಗಿ ಈ ದೇಶದ ಒಳಗೇ ಇದೆ. ಡಕಾರ್ ಈ ದೇಶದ ರಾಜಧಾನಿ.

"https://kn.wikipedia.org/w/index.php?title=ಸೆನೆಗಲ್&oldid=1079669" ಇಂದ ಪಡೆಯಲ್ಪಟ್ಟಿದೆ