ಟೋಂಗಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Pule'anga 'o Tonga
"ಪುಲೆಅಂಗಾ ಓ ಟೋಂಗಾ"

ಟೋಂಗಾ ಸಂಸ್ಥಾನ
ಟೋಂಗಾ ದೇಶದ ಧ್ವಜ ಟೋಂಗಾ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: "Ko e Otua mo Tonga ko hoku tofi a"
"ದೇವರು ಮತ್ತು ಟೋಂಗಾವನ್ನು ನಾನು ವಾರಸಿನಿಂದ ಹೊಂದಿರುವೆ"
ರಾಷ್ಟ್ರಗೀತೆ: Ko e fasi o e tu i o e Otu Tonga

Location of ಟೋಂಗಾ

ರಾಜಧಾನಿ ನುಕುಅಲೋಫ
21°08′S 175°12′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಟೋಂಗನ್,ಇಂಗ್ಲಿಷ್
ಸರಕಾರ ಅರಸೊತ್ತಿಗೆ
 - ದೊರೆ ಜಾರ್ಜ್ ಟುಪೌ - V
 - ಪ್ರಧಾನಿ ಡಾ. ಫೆಲೇಟಿ ಸೆವೇಲೆ
ಸ್ವಾತಂತ್ರ್ಯ  
 - ಯು.ಕೆ. ಯಿಂದ ಜೂನ್ ೪ ೧೯೭೦ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 748 ಚದರ ಕಿಮಿ ;  (186ನೆಯದು)
  289 ಚದರ ಮೈಲಿ 
 - ನೀರು (%) 4
ಜನಸಂಖ್ಯೆ  
 - ಜುಲೈ 2005ರ ಅಂದಾಜು 102,000 (194ನೆಯದು)
 - ಸಾಂದ್ರತೆ 153 /ಚದರ ಕಿಮಿ ;  (67ನೆಯದು1)
396 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು $817 ದಶಲಕ್ಷ (167ನೆಯದು)
 - ತಲಾ $7,984 (76ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2004)
Increase 0.815 (55ನೆಯದು) – high
ಚಲಾವಣಾ ನಾಣ್ಯ/ನೋಟು ಟೋಂಗನ್ ಪ ಅಂಗಾ (TOP)
ಸಮಯ ವಲಯ (UTC+13)
 - ಬೇಸಿಗೆ (DST) (UTC+13)
ಅಂತರಜಾಲ ಸಂಕೇತ .to
ದೂರವಾಣಿ ಸಂಕೇತ +676

ಟೋಂಗಾ ಸಂಸ್ಥಾನವು ದಕ್ಷಿಣ ಶಾಂತಸಾಗರದಲ್ಲಿನಅ ಒಂದು ದ್ವೀಪಗುಚ್ಛ. ನ್ಯೂಜಿಲೆಂಡ್ ಮತ್ತು ಹವಾಯ್ ಗಳ ನಡುವೆ ಫಿಜಿಯ ಪೂರ್ವಕ್ಕೆ ಮತ್ತು ಸಮೋವಾದ ದಕ್ಷಿಣಕ್ಕೆ ಈ ಸಂಸ್ಥಾನವಿದೆ. ಇದಕ್ಕೆ ಫ್ರೆಂಡ್ಲೀ ಐಲೆಂಡ್ಸ್ ಎಂಬ ಇನ್ನೊಂದು ಹೆಸರು ಸಹ ಇದೆ. ಟೋಂಗಾ ಶಾಂತಸಾಗರದ ದ್ವೀಪರಾಷ್ಟ್ರಗಳ ಪೈಕಿ ಏಕೈಕ ಅರಸೊತ್ತಿಗೆ.

"https://kn.wikipedia.org/w/index.php?title=ಟೋಂಗಾ&oldid=1080826" ಇಂದ ಪಡೆಯಲ್ಪಟ್ಟಿದೆ