ಲಕ್ಸೆಂಬೊರ್ಗ್
ಗೋಚರ
(ಲಕ್ಸೆಂಬರ್ಗ್ ಇಂದ ಪುನರ್ನಿರ್ದೇಶಿತ)
Grand Duchy of Luxembourg Groussherzogtum Lëtzebuerg Grand-Duché de Luxembourg Großherzogtum Luxemburg | |
---|---|
Flag | |
Motto: "Mir wëlle bleiwe wat mir sinn" "We want to remain what we are" | |
Anthem: Ons Hémécht "Our Homeland" Royal anthem: De Wilhelmus | |
Capital | Luxembourg |
Largest city | ರಾಜಧಾನಿ |
Official languages | ಫ್ರೆಂಚ್, ಜರ್ಮನ್, ಲಕ್ಸೆಂಬರ್ಗಿಷ್ |
Demonym(s) | Luxembourgers |
Government | ಸಂಸದೀಯ ಪ್ರಜಾಸತ್ತೆ ಮತ್ತು ಸಾಂವಿಧಾನಿಕ ಅರಸೊತ್ತಿಗೆ |
• ಗ್ರಾಂಡ್ ಡ್ಯೂಕ್ | ಗ್ರಾಂಡ್ ಡ್ಯೂಕ್ ಹೆನ್ರಿ |
• ಪ್ರಧಾನಿ | ಜಾನ್-ಕ್ಲಾದ್ ಜಂಕರ್ |
ಐತಿಹಾಸಿಕ | |
• ಸ್ವಾತಂತ್ರ್ಯ | ಜೂನ್ 9 1815 |
• Water (%) | ಅತ್ಯಲ್ಪ |
Population | |
• 2007 estimate | 480,222 (171st) |
• 2001 census | 439,539 |
GDP (PPP) | 2006 estimate |
• Total | $32.6 ಬಿಲಿಯನ್ (97ನೆಯದು) |
• Per capita | $81,511(2006) (1ನೆಯದು) |
GDP (nominal) | 2006 estimate |
• Total | $40.577 ಬಿಲಿಯನ್ (65ನೆಯದು) |
• Per capita | $87,995 (1ನೆಯದು) |
HDI (2004) | 0.945 very high · 12ನೆಯದು |
Currency | ಯೂರೊ (EUR) |
Time zone | UTC+1 (CET) |
• Summer (DST) | UTC+2 (CEST) |
Calling code | 352 |
ISO 3166 code | LU |
Internet TLD | .lu |
ಲಕ್ಸೆಂಬರ್ಗ್ ಪಶ್ಚಿಮ ಯುರೋಪ್‌ನಲ್ಲಿನ ಒಂದು ಪುಟ್ಟ ರಾಷ್ಟ್ರ. ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿರುವ ಲಕ್ಸೆಂಬರ್ಗ್ ಜರ್ಮನಿ, ಫ್ರಾನ್ಸ್ ಮತ್ತು ಬೆಲ್ಜಿಯಂಗಳ ನಡುವೆ ಹುದುಗಿದೆ. ಲಕ್ಸೆಂಬರ್ಗ್ ಅತ್ಯುನ್ನತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿರುವ ರಾಷ್ಟ್ರವಾಗಿದ್ದು ವಿಶ್ವದಲ್ಲಿಯೇ ಅತಿ ಹೆಚ್ಚಿನ ತಲಾವಾರು ಆಂತರಿಕ ಉತ್ಪನ್ನ ಹೊಂದಿದೆ.