ಸ್ಲೊವೇನಿಯ
ವಿಕಿಪೀಡಿಯ ಇಂದ
| ರಾಷ್ಟ್ರಗೀತೆ: "ಒಂದು ವಂದಿ" | |
| ರಾಜಧಾನಿ | ಲ್ಯೂಬ್ಲಿಯಾನ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಸ್ಲೊವೇನಿಯನ್ ಭಾಷೆ |
| ಸರಕಾರ | ಸಂಸದೀಯ ಗಣರಾಜ್ಯ |
| - ರಾಷ್ಟ್ರಾಧ್ಯಕ್ಷ | ಡ್ಯಾನಿಲೊ ಟರ್ಕ್ |
| - ಪ್ರಧಾನಿ | ಯಾನೆಜ್ ಯಾನ್ಸಾ |
| ಸ್ವಾತಂತ್ರ್ಯ | ಯುಗೊಸ್ಲಾವಿಯದಿಂದ |
| - ಘೋಷಣೆ | ಜೂನ್ 25, 1991 |
| - ಮಾನ್ಯತೆ | 1992 |
| ಯುರೋಪಿನ ಒಕ್ಕೂಟ ಸೇರಿದ ದಿನಾಂಕ |
ಮೇ 1 2004 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 20,273 ಚದರ ಕಿಮಿ ; (153ನೆಯದು) |
| 7,827 ಚದರ ಮೈಲಿ | |
| - ನೀರು (%) | 0.6 |
| ಜನಸಂಖ್ಯೆ | |
| - 2007ರ ಅಂದಾಜು | 2,019,406 (143ನೆಯದು) |
| - 2002ರ ಜನಗಣತಿ | 1,964,036 |
| - ಸಾಂದ್ರತೆ | 99,6 /ಚದರ ಕಿಮಿ ; (80ನೆಯದು) 251 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2007ರ ಅಂದಾಜು |
| - ಒಟ್ಟು | $47.841 ಬಿಲಿಯನ್ (83ನೆಯದು) |
| - ತಲಾ | $26,576 (29ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2005) |
|
| ಕರೆನ್ಸಿ | ಯೂರೊ (€) (EUR) |
| ಕಾಲಮಾನ | CET (UTC+1) |
| - ಬೇಸಿಗೆ (DST) | CEST (UTC+2) |
| ಅಂತರ್ಜಾಲ TLD | .si |
| ದೂರವಾಣಿ ಕೋಡ್ | +386 |
ಸ್ಲೊವೇನಿಯ (ಅಧಿಕೃತವಾಗಿ ಸ್ಲೊವೇನಿಯ ಗಣರಾಜ್ಯ) ಮಧ್ಯ ಯುರೋಪಿನ ದಕ್ಷಿಣ ಭಾಗದಲ್ಲಿರುವ ಒಂದು ರಾಷ್ಟ್ರ. ಸ್ಲೊವೇನಿಯದ ಪಶ್ಚಿಮಕ್ಕೆ ಇಟಲಿ, ಪೂರ್ವ ಮತ್ತು ದಕ್ಷಿಣದಲ್ಲಿ ಕ್ರೊವೆಶಿಯ, ಈಶಾನ್ಯಕ್ಕೆ ಹಂಗರಿ ಹಾಗೂ ಉತ್ತರದಲ್ಲಿ ಆಸ್ಟ್ರಿಯ ದೇಶಗಳಿವೆ. ನೈಋತ್ಯದಲ್ಲಿ ಏಡ್ರಿಯಾಟಿಕ್ ಸಮುದ್ರವಿದೆ. ರಾಷ್ಟ್ರದ ರಾಜಧಾನಿ ಲ್ಯೂಬ್ಲಿಯಾನ.