ಕೋಸ್ಟಾ ರಿಕ
ಗೋಚರ
(ಕೋಸ್ಟ ರಿಕ ಇಂದ ಪುನರ್ನಿರ್ದೇಶಿತ)
ಕೋಸ್ಟಾ ರಿಕ ಗಣರಾಜ್ಯ República de Costa Rica ರೆಪಬ್ಲಿಕ ದ ಕೋಸ್ಟಾ ರಿಕ' | |
---|---|
Motto: ¡Vivan siempre el trabajo y la paz! (ಸ್ಪ್ಯಾನಿಷ್) "ಉದ್ಯಮ ಮತ್ತು ಶಾಂತಿ ಶಾಶ್ವತವಾಗಿ ಜೀವಿಸಲಿ" | |
Anthem: Noble patria, tu hermosa bandera(ಸ್ಪ್ಯಾನಿಷ್) ಪೂಜ್ಯ ಪಿತೃಭೂಮಿಯೆ, ನಿನ್ನ ಸುಂದರ ಬಾವುಟ.. | |
Capital | ಸಾನ್ ಹೋಸೆ |
Largest city | ರಾಜಧಾನಿ |
Official languages | ಸ್ಪ್ಯಾನಿಷ್ |
Demonym(s) | Costa Rican |
Government | ಸಾಂವಿಧಾನಿಕ ಗಣರಾಜ್ಯ |
• ರಾಷ್ಟ್ರಪತಿ | ಆಸ್ಕರ್ ಅರಆಸ್ |
ಸ್ವಾತಂತ್ರ್ಯ | |
ಸೆಪ್ಟೆಂಬರ್ ೧೫ ೧೮೨೧ | |
• ಮಧ್ಯ ಅಮೇರಿಕ ಸಂಘಟನೆಯಿಂದ | ೧೮೩೮ |
• Water (%) | 0.7 |
Population | |
• ೨೦೦೫ estimate | 4700000 million (೧೧೯ನೇ) |
• Census | ೨೦೦೦ |
GDP (PPP) | ೨೦೦೬ estimate |
• Total | $48.77 billion (84th) |
• Per capita | $12,000 (೬೨ನೇ) |
Gini (೨೦೦೧) | 49.9 high |
HDI (೨೦೦೫) | 0.841 Error: Invalid HDI value · 48th |
Currency | ಕೋಸ್ಟಾ ರಿಕದ ಕೊಲೋನ್ (CRC) |
Time zone | UTC-6 |
Calling code | 506 |
Internet TLD | .cr |
ಕೋಸ್ಟಾ ರಿಕ (ಸ್ಪ್ಯಾನಿಷ್ ಭಾಷೆಯಲ್ಲಿ ಸಂಪದ್ಭರಿತ ಕರಾವಳಿ), ಅಧಿಕೃತವಾಗಿ ಕೋಸ್ಟಾ ರಿಕ ಗಣರಾಜ್ಯ, ಮಧ್ಯ ಅಮೇರಿಕದ ಒಂದು ದೇಶ. ಇದರ ಉತ್ತರಕ್ಕೆ ನಿಕರಾಗುವ, ದಕ್ಷಿಣಕ್ಕೆ ಪನಾಮ, ಪಶ್ಚಿಮಕ್ಕೆ ಪೆಸಿಫಿಕ್ ಮಹಾಸಾಗರ ಮತ್ತು ಪೂರ್ವಕ್ಕೆ ಕೆರಿಬ್ಬಿಯನ್ ಸಮುದ್ರಗಳಿವೆ. ಕೋಸ್ಟಾ ರಿಕ ಸಾಂವಿಧಾನಿಕವಾಗಿ ತನ್ನ ಸೇನೆಯನ್ನು ವಿಸರ್ಜಿಸಿ ರದ್ದು ಮಾಡಿದ ಮೊದಲ ದೇಶ.