ವಿಷಯಕ್ಕೆ ಹೋಗು

ಕರಾವಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Coastal landforms. The feature shown here as a bay would, in certain (mainly southern) parts of Britain, be called a cove. That between the cuspate foreland and the tombolo is a British bay.

ಕರಾವಳಿ ಎಂದರೆ ಸಮುದ್ರಕ್ಕೆ ತಾಗಿಕೊಂಡಿರುವ ಭೂ ಪ್ರದೇಶ.


[[ವರ್ಗ:ಭೂಗೋಳ

ಕರಾವಳಿಯು ಅರಬ್ಬೀ ಸಮುದ್ರ ಮತ್ತು ಮಲೆನಾಡುಗಳ ಮದ್ಯೆ ವಿಸ್ತರಿಸಿದೆ.ದಕ್ಷಿಣದಲ್ಲಿ ಮಂಗಳೂರಿನಿಂದ ಕಾರವಾರದವರೆಗೆ 320 ಕಿ.ಮೀ ಉದ್ದ ಮತ್ತು 12 ರಿಂದ 64 ಕಿ.ಮೀ ಅಗಲವಾಗಿ ಹರಡಿದೆ.ಇದು ಸಮುದ್ರ ಮಟ್ಟದಿಂದ 200 ಮೀ ಎತ್ತರದಲ್ಲಿದೆ. ಇದನ್ನು ಕೆನರಾ ಅಥವಾ ಕರ್ಣಾಟಕದ ಕರಾವಳಿ ಎನ್ನುತ್ತಾರೆ.

  • ಕರಾವಳಿ ಜಿಲ್ಲೆಗಳು*

•ದಕ್ಷಿಣ ಕನ್ನಡ •ಉಡುಪಿ •ಕಾರವಾರ (ಉತ್ತರ ಕನ್ನಡ)

"https://kn.wikipedia.org/w/index.php?title=ಕರಾವಳಿ&oldid=1243784" ಇಂದ ಪಡೆಯಲ್ಪಟ್ಟಿದೆ