ಆಂಟಿಗುವ ಮತ್ತು ಬಾರ್ಬುಡ
ಧ್ಯೇಯ: "Each Endeavouring, All Achieving" | |
ರಾಷ್ಟ್ರಗೀತೆ: Fair Antigua and Barbuda | |
ರಾಜಧಾನಿ | ಸೇಂಟ್ ಜಾನ್ಸ್ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಆಂಗ್ಲ ಭಾಷೆ |
ಸರಕಾರ | ಸಾಂವಿಧಾನಿಕ ಚಕ್ರಾಧಿಪತ್ಯ |
- ರಾಷ್ಟ್ರಾಧ್ಯಕ್ಷರು | ರಾಣಿ ಎರಡನೇ ಎಲಿಜಬೆಥ್ |
- ಗವರ್ನರ್ ಜನರಲ್ | ಲೂಯಿಸ್ ಲೇಕ್-ಟಾಕ್ |
- ಪ್ರಧಾನ ಮಂತ್ರಿ | ಬಾಲ್ಡ್ವಿನ್ ಸ್ಪೆನ್ಸರ್ |
ಸ್ವಾತಂತ್ರ್ಯ | ಯುನೈಟೆಡ್ ಕಿಂಗ್‍ಡಮ್ನಿಂದ |
- ದಿನಾಂಕ | ನವೆಂಬರ್ ೧, ೧೯೮೧ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 442 ಚದರ ಕಿಮಿ ; (198th) |
171 ಚದರ ಮೈಲಿ | |
- ನೀರು (%) | negligible |
ಜನಸಂಖ್ಯೆ | |
- ೨೦೦೫ರ ಅಂದಾಜು | 82,786 (197th) |
- ಸಾಂದ್ರತೆ | 184 /ಚದರ ಕಿಮಿ ; (57) 394 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
- ಒಟ್ಟು | US$875.8 million (170th) |
- ತಲಾ | US$12,586 (59th) |
ಮಾನವ ಅಭಿವೃದ್ಧಿ ಸೂಚಿಕ (೨೦೦೪) |
0.808 (59th) – ಉತ್ತಮ |
ಚಲಾವಣಾ ನಾಣ್ಯ/ನೋಟು | ಪೂರ್ವ ಕೆರಿಬಿಯನ್ ಡಾಲರ್ (XCD )
|
ಸಮಯ ವಲಯ | AST (UTC-4) |
- ಬೇಸಿಗೆ (DST) | ADT (UTC-3) |
ಅಂತರಜಾಲ ಸಂಕೇತ | .ag |
ದೂರವಾಣಿ ಸಂಕೇತ | +268
|
ಆಂಟಿಗುವ ಮತ್ತು ಬಾರ್ಬುಡ ಕೆರಿಬಿಯನ್ ಸಮುದ್ರದ ಪೂರ್ವ ಭಾಗದ ಒಂದು ದ್ವೀಪರಾಷ್ಟ್ರ. ಸಮಭಾಜರೇಖೆಯ ಉತ್ತರಕ್ಕೆ ಸುಮಾರು ೧೭o ಪ್ರದೇಶದಲ್ಲಿರುವ ಆಂಟಿಗುವ ಮತ್ತು ಬಾರ್ಬುಡ ಈ ದೇಶದ ಎರಡು ಮುಖ್ಯ ದ್ವೀಪಗಳು.
ಉಲ್ಲೇಖಗಳು[ಬದಲಾಯಿಸಿ]
- ↑ "CIA - The World Factbook: Antigua and Barbuda". 2007-08-17. Archived from the original on 2017-09-20. Retrieved 2007-08-23.
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |