ಸ್ಲೊವಾಕಿಯ
ಗೋಚರ
ಸ್ಲೊವಾಕ್ ಗಣರಾಜ್ಯ Slovenská republika | |
|---|---|
| Anthem: Nad Tatrou sa blýska | |
| ರಾಜಧಾನಿ | ಬ್ರಾಟಿಸ್ಲಾವಾ |
| Largest city | ರಾಜಧಾನಿ |
| ಅಧಿಕೃತ ಭಾಷೆಗಳು | ಸ್ಲೊವಾಕ್ ಭಾಷೆ |
| Demonym(s) | Slovak |
| ಸರ್ಕಾರ | ಸಂಸದೀಯ ಗಣರಾಜ್ಯ |
| ಇವಾನ್ ಗ್ಯಾಸ್ಪರೋವಿಚ್ | |
• ಪ್ರಧಾನಿ | ರಾಬರ್ಟ್ ಫಿಕೋ |
| ಸ್ವಾತಂತ್ರ್ಯ ಜೆಕೊಸ್ಲೊವಾಕಿಯದ ವಿಸರ್ಜನೆ | |
• ದಿನಾಂಕ | ಜನವರಿ 1 1993 |
• Water (%) | ನಗಣ್ಯ |
| ಜನಸಂಖ್ಯೆ | |
• 2007 estimate | 5,447,502 (110ನೆಯದು) |
• 2001 census | 5,379,455 |
| GDP (PPP) | 2007 estimate |
• Total | $99.19 ಬಿಲಿಯನ್ (61ನೆಯದು) |
• Per capita | $20,002 (42ನೆಯದು) |
| HDI (2004) | Error: Invalid HDI value · 42ನೆಯದು |
| Currency | ಸ್ಲೊವಾಕ್ ಕೊರೂನಾ (SKK) |
| Time zone | UTC+1 (CET) |
| UTC+2 (CEST) | |
| Calling code | 421 |
| ISO 3166 code | SK |
| Internet TLD | .sk |
ಸ್ಲೊವಾಕಿಯ ಮಧ್ಯ ಯುರೋಪಿನ ಒಂದು ರಾಷ್ಟ್ರ. ಹಿಂದೆ ಜೆಕೊಸ್ಲೊವಾಕಿಯದ ಒಂದು ಭಾಗವಾಗಿದ್ದ ಸ್ಲೊವಾಕಿಯ, ೧೯೯೩ರಲ್ಲಿ ಜೆಕೊಸ್ಲೊವಾಕಿಯದ ವಿಸರ್ಜನೆಯಾದಾಗ ಸ್ವತಂತ್ರ ರಾಷ್ಟ್ರವಾಗಿ ಉದಯಿಸಿತು. ಸ್ಲೊವಾಕಿಯದ ಪಶ್ಚಿಮದಲ್ಲಿ ಜೆಕ್ ಗಣರಾಜ್ಯ ಮತ್ತು ಆಸ್ಟ್ರಿಯ, ಉತ್ತರಕ್ಕೆ ಪೋಲೆಂಡ್, ಪೂರ್ವದಲ್ಲಿ ಯುಕ್ರೇನ್ ಹಾಗೂ ದಕ್ಷಿಣದಲ್ಲಿ ಹಂಗರಿ ದೇಶಗಳಿವೆ. ಯುರೋಪಿಯನ್ ಒಕ್ಕೂಟದ ಸದಸ್ಯರಾಷ್ಟ್ರವಾಗಿರುವ ಸ್ಲೊವಾಕಿಯದ ರಾಜಧಾನಿ ಬ್ರಾಟಿಸ್ಲಾವಾ.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |