ಬಲ್ಗೇರಿಯ

ವಿಕಿಪೀಡಿಯ ಇಂದ
Jump to navigation Jump to search
Република България
ರೆಪುಬ್ಲಿಕ ಬಲ್ಗೆರಿಯ

ಬಲ್ಗೇರಿಯ ಗಣರಾಜ್ಯ
ಬಲ್ಗೇರಿಯ ಗಣರಾಜ್ಯ ದೇಶದ ಧ್ವಜ [[Image:|85px|ಬಲ್ಗೇರಿಯ ಗಣರಾಜ್ಯ ದೇಶದ ಲಾಂಛನ]]
ಧ್ವಜ ಲಾಂಛನ
ಧ್ಯೇಯ: Съединението прави силата (ಬಲ್ಗೇರಿಯನ್)
"ಒಗ್ಗಟ್ಟಿನಿಂದ ಬಲ"1
ರಾಷ್ಟ್ರಗೀತೆ: Мила Родино (ಬಲ್ಗೇರಿಯನ್)
ಪ್ರಿಯ ಮಾತೃಭೂಮಿ

Location of ಬಲ್ಗೇರಿಯ ಗಣರಾಜ್ಯ

ರಾಜಧಾನಿ ಸೊಫಿಯ
42°41′N 23°19′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಬಲ್ಗೇರಿಯನ್
ಸರಕಾರ ಸಂಸದೀಯ ಗಣರಾಜ್ಯ
 - ರಾಷ್ಟ್ರಪತಿ ಜಾರ್ಜಿ ಪಾರ್ವನೋವ್
 - ಪ್ರಧಾನ ಮಂತ್ರಿ ಸೆರ್ಗೈ ಸ್ಟಾನಿಶೇವ್
ಸ್ಥಾಪನೆ  
 - ಮೊದಲ ಬಾರಿಗೆ ೬೩೨, ೬೮೧ (ವಿವಾದಿತ) 
 - ಕೊನೆ ಸ್ವತಂತ್ರ ದೇಶವಾಗಿ2 ೧೩೯೬ 
 - ಒಟ್ಟೊಮಾನ್ ಸಾಮ್ರ್ಯಾಜ್ಯದಿಂದ ಸ್ವಾತಂತ್ರ್ಯ ೧೮೭೮ 
 - ರುಮೇಲಿಯದೊಂದಿಗೆ ಏಕೀಕರಣ ೧೮೮೫ 
 - ಅಧಿಕೃತ ಸ್ವಾತಂತ್ರ್ಯ ೧೯೦೮ 
ಯುರೋಪಿನ ಒಕ್ಕೂಟ
ಸೇರಿದ ದಿನಾಂಕ
ಜನವರಿ ೧, ೨೦೦೭
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 110910 ಚದರ ಕಿಮಿ ;  (104th)
  42823 ಚದರ ಮೈಲಿ 
 - ನೀರು (%) 0.3
ಜನಸಂಖ್ಯೆ  
 - ೨೦೦೮ರ ಅಂದಾಜು 7,277,856 (93rd)
 - ೧೯೮೯ರ ಜನಗಣತಿ 9,009,018
 - ಸಾಂದ್ರತೆ 70 /ಚದರ ಕಿಮಿ ;  (124th)
185 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೮ರ ಅಂದಾಜು
 - ಒಟ್ಟು $92,559 billion (63th)
 - ತಲಾ $12,640 (65th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೭)
Increase 0.824 (53rd) – ಉತ್ತಮ
ಕರೆನ್ಸಿ ಲೆವ್3 (BGN)
ಸಮಯ ವಲಯ EET (UTC+2)
 - ಬೇಸಿಗೆ (DST) EEST (UTC+3)
ಅಂತರ್ಜಾಲ TLD .bg4
ದೂರವಾಣಿ ಕೋಡ್ +359

ಬಲ್ಗೇರಿಯ (Lua error in package.lua at line 80: module 'Module:Exponential search' not found., ಅಧಿಕೃತವಾಗಿ ಬಲ್ಗೇರಿಯ ಗಣರಾಜ್ಯ (Lua error in package.lua at line 80: module 'Module:Exponential search' not found., ಪೂರ್ವ ಯುರೋಪ್ನ ಒಂದು ದೇಶ. ಇದರ ಉತ್ತರಕ್ಕೆ ರೊಮಾನಿಯ, ಪಶ್ಚಿಮಕ್ಕೆ ಸೆರ್ಬಿಯ ಮತ್ತು ಮ್ಯಾಸೆಡೋನಿಯ ಗಣರಾಜ್ಯ, ದಕ್ಷಿಣಕ್ಕೆ ಗ್ರೀಸ್ ಮತ್ತು ಟರ್ಕಿ ದೇಶಗಳಿವೆ. ಇದರ ಪೂರ್ವಕ್ಕೆ ಕಪ್ಪು ಸಮುದ್ರವಿದೆ. ಪ್ರಾಚೀನ ಕಾಲದ ಥ್ರಾಸ್, ಮೊಸಿಯ ಮತ್ತು ಮ್ಯಾಸೆಡೊನಿಯಗಳ ಪ್ರದೇಶದಲ್ಲಿ ಈಗ ಬಲ್ಗೇರಿಯ ಇದೆ.