ದೇಶಗಳ ವಿಸ್ತೀರ್ಣ ಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಶ್ವದ ರಾಷ್ಟ್ರಗಳನ್ನು ಅವುಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಸ್ಥಾನಬದ್ಧಗೊಳಿಸಿ ಕೆಳಕಂಡ ಪಟ್ಟಿಕೆಯಲ್ಲಿ ತೋರಿಸಲಾಗಿದೆ. ಈ ಪಟ್ಟಿಯಲ್ಲಿ ಸಾರ್ವಭೌಮ ರಾಷ್ಟ್ರಗಳು ಮತ್ತು ಸ್ವಯಮಾಡಳಿತ ಹೊಂದಿರುವ ಅವಲಂಬಿತ ಪ್ರಾಂತ್ಯಗಳು ಇವೆ. ಇಲ್ಲಿ ತೋರಿಸಿರುವ ವಿಸ್ತೀರ್ಣವು ದೇಶದ ಒಟ್ಟು ನೆಲ ಮತ್ತು ನಾಡಿನೊಳಗೆ ಇರುವ ಜಲಪ್ರದೇಶಗಳ (ಸರೋವರ, ನದಿ ಮತ್ತು ಜಲಾಶಯ) ವಿಸ್ತೀರ್ಣಗಳು ಸೇರಿವೆ. ಅಂಟಾರ್ಕಟಿಕದ ಹಲ ಪ್ರದೇಶಗಳ ಮೇಲೆ ನಾನಾ ರಾಷ್ಟ್ರಗಳು ಸಾಧಿಸುವ ಸ್ವಾಮ್ಯವನ್ನು ಇಲ್ಲಿ ಪರಿಗಣಿಸಲಾಗಿಲ್ಲ.

ಸ್ಥಾನ ರಾಷ್ಟ್ರ / ಪ್ರಾಂತ್ಯ ವಿಸ್ತೀರ್ಣ ( ಚ.ಕಿ.ಮೀ.) ಒಟ್ಟು ಭೂಪ್ರದೇಶದ ಶೇಕಡಾವಾರು ಟಿಪ್ಪಣಿಗಳು
ಭೂಮಿಯ ಒಟ್ಟು ಮೇಲ್ಮೈ ವಿಸ್ತೀರ್ಣ 510065284 ಒಟ್ಟು ಮೇಲ್ಮೈ ವಿಸ್ತೀರ್ಣ ( 70.8% ನೀರಿನಿಂದ ಆವೃತ ಮತ್ತು 29.2% ನೆಲ)
ಒಟ್ಟು ಭೂಪ್ರದೇಶ 148939063 100 29.2% ಭಾಗ ಭೂಪ್ರದೇಶ
1 ರಷ್ಯಾ 17098242 11.5 ವಿಶ್ವದ ಅತ್ಯಂತ ದೊಡ್ಡ ರಾಷ್ಟ್ರ
2 ಕೆನಡ 9970610 6.7
3 ಅಥವಾ 4 ಚೀನ 95980861 / 96408212 6.4 / 6.6 ಟೈವಾನ್ ಮತ್ತು ಇತರ ಕೆಲ ಪ್ರದೇಶಗಳ ಮೇಲೆ ಚೀನ ತನ್ನ ಸ್ವಾಮ್ಯವಿದೆಯೆಂಬ ನಿಲುವು ತಳೆದಿದೆ.
4 ಅಥವಾ 4 ಯು.ಎಸ್.ಎ. 9629091 6.5
5 ಬ್ರೆಜಿಲ್ 8514877 5.7
6 ಆಸ್ಟ್ರೇಲಿಯ 7741220 5.2
7 ಭಾರತ 3287263 2.1 ರಷ್ಯಾ ಮತ್ತು ಚೀನಾದ ನಂತರ ಏಷ್ಯಾದ ಅತಿ ದೊಡ್ಡ ರಾಷ್ಟ್ರ
8 ಅರ್ಜೆಂಟೀನ 2780400 1.9
9 ಕಝಕ್ ಸ್ತಾನ್ 2724900 1.8 ವಿಶ್ವದಲ್ಲಿ ಸುತ್ತಲೂ ಭೂಪ್ರದೇಶಗಳಿಂದ ಆವೃತವಾದ ಅತಿ ದೊಡ್ಡ ರಾಷ್ಟ್ರ
10 ಸುಡಾನ್ 2505813 1.7 ಆಫ್ರಿಕಾದ ಅತಿ ದೊಡ್ಡ ರಾಷ್ಟ್ರ
11 ಅಲ್ಜೀರಿಯ 2381741 1.6 ಆಫ್ರಿಕಾದ ಎರಡನೆಯ ಅತಿ ದೊಡ್ಡ ರಾಷ್ಟ್ರ
12 ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ 2344858 1.6 ಆಫ್ರಿಕಾದ ಮೂರನೆಯ ಅತಿ ದೊಡ್ಡ ರಾಷ್ಟ್ರ
13 ಗ್ರೀನ್ ಲ್ಯಾಂಡ್ (ಡೆನ್ಮಾರ್ಕ್) 2175600 1.5 ಸ್ವಯಮಾಡಳಿತ ಹೊಂದಿರುವ ಡೆನ್ಮಾರ್ಕಿನ ಒಂದು ಪ್ರಾಂತ್ಯ
14 ಸೌದಿ ಅರೇಬಿಯ 2149690 1.4 ಮಧ್ಯಪ್ರಾಚ್ಯದ ಅತಿ ದೊಡ್ಡ ರಾಷ್ಟ್ರ
15 ಮೆಕ್ಸಿಕೊ 1958201 1.3
16 ಇಂಡೋನೇಷ್ಯಾ 1904569 1.3 ಅತಿ ದೊಡ್ಡ ಮತ್ತು ಅತಿ ಹೆಚ್ಚಿನ ಜನಬಾಹುಳ್ಯವುಳ್ಳ ದ್ವೀಪರಾಷ್ಟ್ರ
17 ಲಿಬ್ಯ 1759540 1.2
18 ಇರಾನ್ 1648195 1.1
19 ಮಂಗೋಲಿಯ 1564116 1.1
20 ಪೆರು 1285216 0.86
21 ಚಾಡ್ 1284000 0.86
22 ನೈಜರ್ 1267000 0.85
23 ಅಂಗೋಲ 1246700 0.85
24 ಮಾಲಿ 1240192 0.83
25 ದಕ್ಷಿಣ ಆಫ್ರಿಕ 1221037 0.82
26 ಕೊಲಂಬಿಯ 1138914 0.76
27 ಇಥಿಯೋಪಿಯ 1104300 0.74
28 ಬೊಲಿವಿಯ 1098581 0.74
29 ಮಾರಿಟಾನಿಯ 1025520 0.69
30 ಈಜಿಪ್ಟ್ 1001449 0.67
31 ಟಾಂಜಾನಿಯ 945087 0.63
32 ನೈಜೀರಿಯ 923768 0.62
33 ವೆನೆಜುವೇಲ 912050 0.61
34 ನಮೀಬಿಯ 824292 0.61
35 ಮೊಜಾಂಬಿಕ್ 801590 0.61
36 ಪಾಕಿಸ್ತಾನ 796095 0.61
37 ಟರ್ಕಿ 783562 0.53
38 ಚಿಲಿ 756096 0.51
39 ಜಾಂಬಿಯ 752618 0.51
40 ಮ್ಯಾನ್ಮಾರ್ 676578 0.45
41 ಅಫ್ಘಾನಿಸ್ತಾನ 652090 0.44
42 ಸೋಮಾಲಿಯ 637657 0.43
43 ಸೆಂಟ್ರಲ್ ಆಫ್ರಿಕನ್ ಗಣರಾಜ್ಯ 622984 0.42
44 ಉಕ್ರೈನ್ 603700 0.41 ಸಂಪೂರ್ಣವಾಗಿ ಯುರೋಪಿನಲ್ಲಿಯೆ ಇರುವ ಅತಿ ದೊಡ್ಡ ರಾಷ್ಟ್ರ.
45 ಮಡಗಾಸ್ಕರ್ 587041 0.39
46 ಬೋಟ್ಸ್ವಾನ 581730 0.39
47 ಕೆನ್ಯಾ 580367 0.39
48 ಫ್ರಾನ್ಸ್ 551500 0.37
49 ಯೆಮೆನ್ 527968 0.35
50 ಥೈಲ್ಯಾಂಡ್ 513115 0.34
51 ಸ್ಪೆಯ್ನ್ 505992 0.34
52 ಟುರ್ಕ್ಮೆನಿಸ್ತಾನ್ 488100 0.33
53 ಕ್ಯಾಮೆರೂನ್ 475442 0.32
54 ಪಾಪುವ ನ್ಯೂ ಗಿನಿ 462840 0.31
55 ಸ್ವೀಡನ್ 449964 0.3
56 ಉಜ್ಬೆಕಿಸ್ತಾನ್ 447400 0.3 ಭೂಪ್ರದೇಶಗಳಿಂದ ಎರಡು ಸುತ್ತು ಆವೃತವಾಗಿರುವ ಅತಿ ದೊಡ್ಡ ರಾಷ್ಟ್ರ
57 ಮೊರಾಕ್ಕೋ 446550 0.3 ಪಶ್ಚಿಮ ಸಹಾರಾ ಸೇರಿದೆ
58 ಇರಾಖ್ 438317 0.29
59 ಪರಾಗ್ವೆ 406752 0.27
60 ಜಿಂಬಾಬ್ವೆ 390757 0.26
61 ನಾರ್ವೆ 385155 0.26
62 ಜಪಾನ್ 377873 0.25
63 ಜರ್ಮನಿ 357022 0.24
64 ಕಾಂಗೋ ಗಣರಾಜ್ಯ 342000 0.23
65 ಫಿನ್ಲೆಂಡ್ 338145 0.23
66 ವಿಯೆಟ್ನಾಮ್ 331689 0.22
67 ಮಲೇಷ್ಯಾ 329847 0.22
68 ಕೋತ್ ದ ಐವರಿ 322463 0.22
69 ಪೋಲಂಡ್ 312685 0.21
70 ಒಮಾನ್ 309500 0.21
71 ಇಟಲಿ 301318 0.2
72 ಫಿಲಿಪ್ಪೀನ್ಸ್ 300000 0.2
73 ಈಕ್ವೆಡೋರ್ 283561 0.2
74 ಬುರ್ಕಿನಾ ಫಾಸೊ 274000 0.18
75 ನ್ಯೂ ಝೀಲಂಡ್ 270534 0.18
76 ಗ್ಯಾಬೊನ್ 267668 0.18
77 ಪಶ್ಚಿಮ ಸಹಾರಾ 266000 0.18 ಹೆಚ್ಚಿನ ಪಾಲು ಮೊರಕ್ಕೋ ವಶದಲ್ಲಿದೆ. ಉಳಿದ ಭಾಗ ಸಹ್ರವಿ ಅರಬ್ ಪ್ರಜಾಸತ್ತಾತ್ಮಕ ಗಣರಾಜ್ಯದ ಆಡಳಿತಕ್ಕೊಳಪಟ್ಟಿದೆ
78 ಗಿನಿ 245857 0.17
79 ಯುನೈಟೆಡ್ ಕಿಂಗ್ಡಂ 242900 0.16
80 ಉಗಾಂಡ 241038 0.16
81 ಘಾನಾ 238533 0.16
82 ರೊಮಾನಿಯ 238391 0.16
83 ಲೇಯೋಸ್ 236800 0.16
84 ಗಯಾನ 214969 0.14
85 ಬೆಲಾರುಸ್ 207600 0.14
86 ಕಿರ್ಗಿಝ್ ಸ್ತಾನ್ 199900 0.13
87 ಸೆನೆಗಾಲ್ 196722 0.13
88 ಸಿರಿಯ 185180 0.12
89 ಕಾಂಬೋಡಿಯ 181035 0.12
90 ಉರುಗ್ವೆ 175016 0.12
91 ಸುರಿನಾಮ್ 163820 0.11
92 ಟ್ಯುನೀಸಿಯ 163610 0.11
93 ನೇಪಾಲ 147181 0.1
94 ಬಾಂಗ್ಲಾದೇಶ 143998 0.1
95 ತಾಜಿಕಿಸ್ತಾನ್ 143100 0.1
96 ಗ್ರೀಸ್ 131957 0.09
97 ನಿಕಾರಾಗುವ 130000 0.09
98 ಉತ್ತರ ಕೊರಿಯ 120538 0.08
99 ಮಲಾವಿ 118484 0.08
100 ಎರಿಟ್ರಿಯ 117600 0.08
101 ಬೆನಿನ್ 112622 0.08
102 ಹೊಂಡುರಾಸ್ 112088 0.08
103 ಲೈಬೀರಿಯ 111369 0.07
104 ಬಲ್ಗೇರಿಯ 110912 0.07
105 ಕ್ಯೂಬಾ 110861 0.07 ಕೆರಿಬ್ಬಿಯನ್‌ನಲ್ಲಿ ಅತಿ ದೊಡ್ಡ ಮತ್ತು ಅತಿ ಹೆಚ್ಚಿನ ಜನಬಾಹುಳ್ಯವುಳ್ಳ ರಾಷ್ಟ್ರ
106 ಗ್ವಾಟೆಮಾಲ 108889 0.07
107 ಐಸ್ಲೆಂಡ್ 103000 0.07
108 ದಕ್ಷಿಣ ಕೊರಿಯ 99538 0.07
109 ಹಂಗರಿ 93032 0.06
110 ಪೋರ್ಚುಗಲ್ 91982 0.06
111 ಫ್ರೆಂಚ್ ಗಯಾನ (ಫ್ರಾನ್ಸ್) 90000 0.06
112 ಜೋರ್ಡಾನ್ 89342 0.06
113 ಸೆರ್ಬಿಯ 88361 0.06
114 ಅಜೆರ್ಬೈಜಾನ್ 86600 0.06
115 ಆಸ್ಟ್ರಿಯ 83858 0.06
116 ಸಂಯುಕ್ತ ಅರಬ್ ಎಮಿರೇಟ್ಸ್ 83600 0.06
117 ಜೆಕ್ ಗಣರಾಜ್ಯ 78866 0.05
118 ಪನಾಮಾ 75517 0.05
119 ಸಿಯೆರ್ರ ಲಿಯೋನ್ 71740 0.05
120 ಐರ್ಲೆಂಡ್ 70273 0.05
121 ಜಾರ್ಜಿಯ 69700 0.05
122 ಶ್ರೀಲಂಕಾ 65610 0.04
123 ಲಿಥುವೇನಿಯ 65300 0.04
124 ಲ್ಯಾಟ್ವಿಯ 64600 0.04
125 ಟೋಗೋ 56785 0.04
126 ಕ್ರೊವೇಶಿಯ 56538 0.04
127 ಬಾಸ್ನಿಯ ಮತ್ತು ಹೆರ್ಝೆಗೋವಿನ 51197 0.03
128 ಕೋಸ್ಟ ರಿಕ 51100 0.03
129 ಸ್ಲೊವಾಕಿಯ 49033 0.03
130 ಡೊಮಿನಿಕ ಗಣರಾಜ್ಯ 48671 0.03
131 ಭೂತಾನ್ 47000 0.03
132 ಎಸ್ಟೋನಿಯ 45100 0.03
133 ಡೆನ್ಮಾರ್ಕ್ 43094 0.03 ಗ್ರೀನ್‌ಲ್ಯಾಂಡ್ ಮತ್ತು ಫರೋ ದ್ವೀಪಗಳನ್ನು ಹೊರತುಪಡಿಸಿದೆ
134 ನೆದರ್ಲೆಂಡ್ಸ್ 41528 0.03
135 ಸ್ವಿಟ್ಝರ್ಲಂಡ್ 41284 0.03
136 ಟೈವಾನ್ 36188 0.02
137 ಗಿನಿ-ಬಿಸೌ 36125 0.02
138 ಮೋಲ್ಡೋವ 33851 0.02
139 ಬೆಲ್ಜಿಯಮ್ 30528 0.02
140 ಲೆಸೋಥೋ 30355 0.02
141 ಆರ್ಮೇನಿಯ 29800 0.02
142 ಸೊಲೊಮನ್ ದ್ವೀಪಗಳು 28896 0.02
143 ಅಲ್ಬೇನಿಯ 28748 0.02
144 ಇಕ್ವೆಟೋರಿಯಲ್ ಗಿನಿ 28051 0.02
145 ಬುರುಂಡಿ 27834 0.02
146 ಹೈಟಿ 27750 0.02
147 ರುವಾಂಡ 26338 0.02
148 ಉತ್ತರ ಮ್ಯಾಸೆಡೊನಿಯ 25713 0.02
149 ಜಿಬೂಟಿ 23200 0.02
150 ಬೆಲಿಜ್ 22966 0.02
151 ಇಸ್ರೇಲ್ 22145 0.01
152 ಎಲ್ ಸಾಲ್ವಡೋರ್ 21041 0.01
153 ಸ್ಲೊವೇನಿಯ 20256 0.01
154 ನ್ಯೂ ಕ್ಯಾಲೆಡೋನಿಯ (ಫ್ರಾನ್ಸ್) 18575 0.01
155 ಫಿಜಿ 18274 0.01
156 ಕುವೈಟ್ 17818 0.01
157 ಸ್ವಾಝಿಲ್ಯಾಂಡ್ 17364 0.01
158 ಪೂರ್ವ ಟಿಮೋರ್ 14874 <0.01%
159 ಬಹಾಮಾಸ್ 13878 <0.01%
160 ಮಾಂಟೆನೆಗ್ರೊ 13812 <0.01%
161 ವನುವಾಟು 12189 <0.01%
162 ಫಾಕ್‌ಲ್ಯಾಂಡ್ ದ್ವೀಪಗಳು (ಯು.ಕೆ.) 12173 <0.01%
163 ಗ್ಯಾಂಬಿಯ 11295 <0.01%
164 ಖತಾರ್ 11000 <0.01%
165 ಜಮೈಕ 10991 <0.01%
166 ಲೆಬನಾನ್ 10400 <0.01%
167 ಸೈಪ್ರಸ್ 9251 <0.01% ಉತ್ತರ ಸೈಪ್ರಸ್ ನ ಟರ್ಕಿಯ ಭಾಗವನ್ನು ಸೇರಿಸಿದೆ.
168 ಪ್ಯೂರ್ಟೊ ರಿಕೊ (ಯು.ಎಸ್.) 8875 <0.01%
169 ಪ್ಯಾಲೆಸ್ಟೈನ್ 6020 <0.01%
170 ಬ್ರೂನೈ 5765 <0.01%
171 ಟ್ರಿನಿಡಾಡ್ ಮತ್ತು ಟೊಬೆಗೊ 5130 <0.01%
172 ಕೇಪ್ ವರ್ಡೆ 4033 <0.01%
173 ಪ್ರೆಂಚ್ ಪಾಲಿನೇಷ್ಯಾ (ಫ್ರಾನ್ಸ್) 4000 <0.01%
174 ಸಮೋವ 2831 <0.01%
175 ಲಕ್ಸೆಂಬರ್ಗ್ 2586 <0.01%
176 ರಿಯೂನಿಯನ್ (ಫ್ರಾನ್ಸ್) 2510 <0.01%
177 ಕೊಮೊರೋಸ್ 2235 <0.01%
178 ಮಾರಿಶಸ್ 2040 <0.01%
179 ಗ್ವಾಡೆಲೋಪ್ (ಫ್ರಾನ್ಸ್) 1705 <0.01%
180 ಫೆರೋ ದ್ವೀಪಗಳು (ಡೆನ್ಮಾರ್ಕ್) 1399 <0.01% ಸ್ವಯಮಾಡಳಿತ ಹೊಂದಿರುವ ಡೆನ್ಮಾರ್ಕಿನ ಒಂದು ಪ್ರಾಂತ್ಯ
181 ಮಾರ್ಟಿನಿಕ್ (ಫ್ರಾನ್ಸ್) 1102 <0.01%
182 ಸಾವೊ ಟೋಮ್ ಮತ್ತು ಪ್ರಿನ್ಸಿಪಿ 964 <0.01%
183 ಟರ್ಕ್ಸ್ ಮತ್ತು ಕೈಕಾಸ್ ದ್ವೀಪಗಳು (ಯು.ಕೆ.) 948 <0.01%
184 ನೆದರ್ಲೆಂಡ್ಸ್ ಆಂಟಿಲ್ಲ್ಸ್ (ನೆದರ್ಲೆಂಡ್ಸ್) 800 <0.01%
185 ಡೊಮಿನಿಕ 751 <0.01%
186 ಟೋಂಗಾ 747 <0.01%
187 ಕಿರಿಬಾಟಿ 726 <0.01%
188 ಮೈಕ್ರೋನೇಷ್ಯಾದ ಒಕ್ಕೂಟ ರಾಜ್ಯಗಳು 702 <0.01%
189 ಬಹ್ರೈನ್ 694 <0.01%
190 ಸಿಂಗಪುರ 683 <0.01%
191 ಐಲ್ ಆಫ್ ಮ್ಯಾನ್ (ಯು.ಕೆ.) 572 <0.01%
192 ಗ್ವಾಮ್ (ಯು.ಎಸ್.) 549 <0.01%
193 ಸ್ಯಾನ್ ಮರಿನೋ 539 <0.01%
194 ಆಂಡೊರ್ರ 468 <0.01%
195 ಉತ್ತರ ಮನಾನಾ ದ್ವೀಪಗಳು (ಯು.ಎಸ್.ಎ.) 464 <0.01%
196 ಪಾಲೌ 459 <0.01%
197 ಸೇಷೇಲ್ಸ್ 455 <0.01%
198 ಆಂಟಿಗುವ ಮತ್ತು ಬಾರ್ಬುಡ 442 <0.01%
199 ಬಾರ್ಬಡಾಸ್ 430 <0.01%
200 ಸೈಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ 388 <0.01%
201 ಯು.ಎಸ್. ವರ್ಜಿನ್ ದ್ವೀಪಗಳು 347 <0.01%
202 ಗ್ರೆನಾಡ 344 <0.01%
203 ಮಾಲ್ಟಾ 316 <0.01%
204 ಮಾಲ್ಡೀವ್ಸ್ 298 <0.01%
205 ಕೇಮ್ಯಾನ್ ದ್ವೀಪಗಳು (ಯು.ಕೆ.) 264 <0.01%
206 ಸೈಂಟ್ ಕಿಟ್ಟ್ಸ್ ಮತ್ತು ನೆವಿಸ್ 261 <0.01%
207 ನಿಯು (ನ್ಯೂಜಿಲಂಡ್) 260 <0.01%
208 ಸೈಂಟ್ ಪಿಯರಿ ಮತ್ತು ಮಿಕೆಲಾನ್ 242 <0.01%
209 ಕುಕ್ ದ್ವೀಪಗಳು (ನ್ಯೂಜಿಲಂಡ್) 236 <0.01%
210 ವಾಲ್ಲಿಸ್ ಮತ್ತು ಫೂಚುನ (ಫ್ರಾನ್ಸ್) 200 <0.01%
211 ಅಮೆರಿಕನ್ ಸಮೋವ (ಯು.ಎಸ್.ಎ.) 199 <0.01%
212 ಮಾರ್ಶಲ್ ದ್ವೀಪಗಳು 181 <0.01%
213 ಅರುಬಾ (ನೆದರ್ಲೆಂಡ್ಸ್) 180 <0.01%
214 ಲಿಖ್ಟೆನ್ ಸ್ಟೈನ್ 160 <0.01% ಭೂಪ್ರದೇಶಗಳಿಂದ ಎರಡು ಸುತ್ತು ಆವೃತವಾಗಿರುವ ಅತಿ ಚಿಕ್ಕ ರಾಷ್ಟ್ರ
215 ಬ್ರಿಟಿಷ್ ವರ್ಜಿನ್ ದ್ವೀಪಗಳು (ಯು.ಕೆ.) 151 <0.01%
216 ಸೈಂಟ್ ಹೆಲೆನಾ (ಯು.ಕೆ.) 122 <0.01%
217 ಜೆರ್ಸಿ 116 <0.01%
218 ಮಾಂಟ್ಸೆರ್ರಾಟ್ 102 <0.01%
219 ಟ್ರಿಸ್ಟನ್ ಡ ಕುನ್ಯ 98 <0.01%
220 ಆಂಗಿಲ್ಲಾ (ಯು.ಕೆ.) 91 <0.01%
221 ಅಸ್ಸೆನ್ಸನ್ ದ್ವೀಪ 88 <0.01%
222 ಗೆರ್ನ್ಸಿ 78 <0.01%
223 ಸ್ಯಾನ್ ಮರಿನೋ 61 <0.01%
224 ಬರ್ಮುಡ (ಯು.ಕೆ.) 53 <0.01%
225 ನಾರ್ಫಾಕ್ ದ್ವೀಪ 36 <0.01%
226 ಟುವಾಲು 26 <0.01%
227 ನೌರು 21 <0.01%
228 ಟೋಕೆಲೌ (ನ್ಯೂಜಿಲಂಡ್) 12 <0.01%
229 ಜಿಬ್ರಾಲ್ಟರ್ (ಯು.ಕೆ.) 6 <0.01%
230 ಪಿಟ್ ಕೈರ್ನ್ ದ್ವೀಪಗಳು (ಯು.ಕೆ.) 5 <0.01%
231 ಮೊನಾಕೊ 1.95 <0.01%
232 ವ್ಯಾಟಿಕನ್ ನಗರ 0.44 <0.01% ವಿಶ್ವದ ಅತಿ ಚಿಕ್ಕ ರಾಷ್ಟ್ರ