ನದಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಗ್ಯಾಂಬಿಯ ನದಿಯು ನಿಒಕೊಲೊಕೊಬ ರಾಷ್ಟ್ರೀಯ ವನದ ಮೂಲಕ ಹರಿಯುತ್ತಿರುವುದು

ಹೆಚ್ಚು ಪ್ರಮಾಣದ ಹರಿಯುವ ನೀರಿನ ಒಂದು ಸಮೂಹಕ್ಕೆ ನದಿ ಎನ್ನಬಹುದು. ನದಿಗಳು ಸರೋವರದಲ್ಲಿ, ಬುಗ್ಗೆ ಅಥವಾಾ ಊಟೆ(spring)ಯಲ್ಲಿ ಅಥವಾ ಕೆಲವು ಚಿಕ್ಕ ಕೊಳಗಳ ಸಮ್ಮಿಲನದಲ್ಲಿ ಉದ್ಭವಿಸುತ್ತವೆ. ಉದ್ಭವದಿಂದ ಕೆಳಕ್ಕೆ ಹರಿದು ಮಹಾಸಾಗರಗಳಲ್ಲಿ ವಿಲೀನವಾಗುತ್ತವೆ. ಪುರಾತನ ಕಾಲದಿಂದಲೂ ನದಿಗಳು ಮಾನವ ನಾಗರೀಕತೆಗಳಿಗೆ ಅತ್ಯಂತ ಮುಖ್ಯವಾಗಿವೆ. ಪ್ರಪಂಚದ ಅನೇಕ ಪ್ರಮುಖ ನಗರಗಳು ನದೀತಟದಲ್ಲಿ ಸ್ಥಿತವಾಗಿವೆ.

ಪ್ರಪಂಚದ ಹತ್ತು ಅತಿ ಉದ್ದನೆಯ ನದಿಗಳು[ಬದಲಾಯಿಸಿ]

  1. ನೈಲ್ (೬,೬೯೦ km)
  2. ಅಮೆಜಾನ್ (೬,೪೫೨ km)
  3. ಮಿಸ್ಸಿಸಿಪ್ಪಿ- ಮಿಸ್ಸೂರಿ (೬,೨೭೦ km)[೧]
  4. ಯಾಂಗ್ಟ್‍ಜೆ (ಚಾಂಗ್ ಜಿಯಾಂಗ್) (೬,೨೪೫ km)[೨]
  5. ಯೆನಿಸೆ-ಅಂಗಾರ (೫,೫೫೦ km)
  6. ಹುಆಂಗ್ ಹೆ (ಹಳದಿ ನದಿ) (೫,೪೬೪ km)
  7. ಓಬ್- ಇರ್ತ್ಯಿಶ್ (೫,೪೧೦ km)
  8. ಅಮುರ್ (೪,೪೧೦ km)
  9. ಕಾಂಗೊ (೪,೩೮೦ km)
  10. ಲೆನ (೪,೨೬೦ km)

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ನದಿ&oldid=680015" ಇಂದ ಪಡೆಯಲ್ಪಟ್ಟಿದೆ