ಚಿರಾಪುಂಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿರಾಪುಂಜಿ

Sohra
town
Cherrapunji has held the record for highest rainfall multiple times in the past
Cherrapunji has held the record for highest rainfall multiple times in the past
Country ಭಾರತ
StateMeghalaya
DistrictEast Khasi Hills
Elevation
೧,೪೮೪ m (೪,೮೬೯ ft)
ಜನಸಂಖ್ಯೆ
 (2011)
 • ಒಟ್ಟು೧೪,೮೧೬
 • ಸಾಂದ್ರತೆ೩೯೭/km (೧,೦೩೦/sq mi)
Languages
 • OfficialKhasi
ಸಮಯ ವಲಯಯುಟಿಸಿ+5:30 (IST)
Telephone code03637
Precipitation11,777 millimetres (463.7 in)
ಜಾಲತಾಣhttp://cherrapunjee.gov.in/


ಚಿರಪುಂಜಿ,ಸಾಮಾನ್ಯವಾಗಿ ಸೊಹರ ಎಂದೇ ಹೆಸರು ಪಡೆದ ಐತಿಹಾಸಿಕ ಸ್ಥಳ. ಇದನ್ನು ಚೆರಾಪುಂಜಿ ಎಂದು ಕರೆಯುತ್ತಾರೆ. ಒಂದು ಉಪವಭಾಗೀಯ ಪಟ್ಟಣ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಭಾರತದ ಮೇಘಾಲಯ ರಾಜ್ಯದಲ್ಲಿದೆ. ಭಾರತದ ಆರ್ದ್ರ ಸ್ಥಳ ಎಂದೇ ಮನ್ನಣೆಗೆ ಪಾತ್ರನಾದ ಮಾಸಿನ್ರಾಮ್ ಹತ್ತಿರದಲ್ಲಿದೆ. ಆ ಜಾಗವು ದಾಖಲೆಯನ್ನು ಪಡೆದುಕೊಂಡಿದೆ. ಅತ್ಯಂತ ಹೆಚ್ಚು ಸಾರ್ವಕಾಲಿಕ ಮಳೆ ಬೀಳುವ ಜಾಗ ಎಂದೇ ಪ್ರಸಿದ್ಧವಾಗಿದೆ.

ಇದರ ಮೂಲ ಹೆಸರು ಸೂಹರ ಎಂದು ಆದರೆ ಬ್ರಿಟಿಷರು 'ಚುರ್ರಾ" ಎಂದು ಹೇಳುತ್ತಿದ್ದರು. ಹೀಗೆ ಅದಕ‍್ಕೆ ಚಿರಾಪುಂಜಿ ಎಂದು ಹೆಸರು ಬಂತು.ಚಿರಾಪುಂಜಿ ಎಂದರೆ "ಕಿತ್ತಳೆ ಭೂಮಿ" ಎಂದು. ಈ ಹೆಸರು ಭಾರತದ ಇತರ ಭಾಗಗಳಿಂದ ಪ್ರವಾಸಿಗರು ಬಳಸಿದರು. ಧೀರ್ಘಕಾಲಿಕ ಮಳೆ ಹೊರತಾಗಿಯೂ ಮತ್ತು ತೀವ್ರ ನೀರಿನ ಕೊರತೆಯನ್ನು ಅನುಭವಿಸಿತಿತ್ತು. ಸಾಮಾನ್ಯ ಜನರು ಕುಡಿಯುವ ನೀರಿಗಾಗಿ ಗಂಟೆಗಟ್ಟಲೆ ಹೊಗಬೇಕ್ಕಿತ್ತು. ವಿಪರೀತ ಮಳೆಯಿಂದ ನೀರಾವರಿ ಮಾಡಲಾಗುತ್ತಿರಲಲ್ಲಿ .ಮೆಲ್ಮ ಣ‌‍ಣು ಕೊಚ್ಚಿ ಹೋಗುತ್ತಿತ್ತು.

ಚಿರಾಪುಂಜಿ ಸರಾಸರಿ ಎತ್ತರದಲ್ಲಿದೆ ಮತ್ತು ದಕ್ಷಿಣ ಭಾಗದ ಪ್ರಸ್ತಭೂಮಿ. ಇಲ್ಲಿ ನೀರಾವರಿ ಇಲ್ಲದ ಕಾರಣ ಸಸ್ಯಗಳಿಲ್ಲ. ಇದರ ಹತ್ತಿರ ಅನೇಕ ಕಣಿವೆಗಳಿವೆ.ಮೇಘಾಲಯ ಸಮೃದ್ಧ ಮತ್ತು ವೈವಿದ್ಯಮಯ ಸಸ್ಯವರ್ಗದಲ್ಲಿ ಮುಚ್ಚಲಾಗುತ್ತಿದೆ. ಶಿಲ್ಲಾಂಗ್ ಪ್ರಸ್ತಭೂಮಿ ಕೂಡಾ ಅಲ್ಲಿ ಇದೆ.

ಚಿರಾಪುಂಜಿಯಲ್ಲಿ ಉಪೋಷ್ಣವಲಯದ ಸಾಮ್ಯ ಹವಾಮಾನ ಮಾನ್ಸೂನ್ ಭಾರತದ ವಿಶಿಷ್ಟ ಪ್ರಭಾವ ನಗರದ ವಾರ್ಷಿಕ ಮಳೆ ಸರಾಸರಿ ೧೧.೭೭ ಮಿ.ಮೀ. ಇದೆ. ಚಿರಾಪುಂಜಿಗೆ ನಯಋತ್ಯ ಮತ್ತು ಈಶಾನ್ಯ ಎರಡೂ ದಿಕ್ಕಿನಿಂದಲೂ ಮಾನ್ಸೂನ್ ಮಾರುತ ತಡೆಯುತ್ತದೆ.

ಇದು ಎರಡು ಗಿನ್ನಿಸ್ ದಾಖಲೆಯನ್ನು ಪಡೆದಿದೆ. ಒಂದೇ ವರ್ಷದಲ್ಲಿ ಅತ್ಯಂತ ಮಳೆ ಪಡೆದುಕೊಂಡ ಜಾಗ ಎಂದು ಪ್ರಸಿದ್ಧವಾಗಿದೆ. ಚಿರಾಪುಂಜಿಗೆ ಬಂಗಾಳಕೊಲ್ಲಿಯಿಂದ ಮಳೆ ಬರುತ್ತದೆ. ಇಲ್ಲಿ ಅನೇಕ ಕಣಿವೆಗಳಿವೆ. ಅತ್ಯಂತ ತೇವಾಂಶ ಹೊತ್ತ ಮೋಡಗಳು, ಬೆಟ್ಟಗಳು, ಜಲಪಾತಗಳು, ಕಡಿದಾದ ಇಳಿಜಾರು ಪ್ರದೇಶ ಕಂಡುಬರುತ್ತದೆ. ಅಲ್ಲಿ ಪ್ರಸಿದ್ಧ ಜಲಪಾತವೆಂದರೆ ನೊಹಕಾಲಿಕಾಯಿ ಮತ್ತು ಸೆವೆನ್ ಸಿಸ್ಟರ್ಸ್ ಜಲಪಾತ. ಬ್ರಹ್ಮಪುತ್ರ ಕಣಿವೆ ಅತ್ಯಂತ ಪ್ರಸಿದ್ಧ ಮತ್ತು ಸುಂದರವಾದ ಕಣಿವೆ. ಇದು [[ಬಂಗಾಳ]ಕೊಲ್ಲಿ]]ಗೆ ಹೋಗಿ ತಲುಪುತ್ತದೆ.

ಇಲ್ಲಿ ಮಾತ್ರ ಸಂತತಿ ಮತ್ತು ಸಂಸ್ಕ್ರತಿಯನ್ನು ಅಳವಡಿಸಿಕೊಂಡಿದ್ದಾರೆ. ಚಿರಾಪುಂಜಿಯು ದೇಶ ಸೇತುವೆ ಎಂದು ಹೆಸರುವಾಸಿಯಾಗಿದೆ. ಎಲ್ಲಿಯ ಜನರು ನೂರಾರು ವರ್ಷಗಳ ಕಾಲ ಮರಗಳ ಬೇರುಗಳು ಬೆಳೆಯುತ್ತಿರುವ ದೊಡ್ಡ ಸೇತುವೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

cherrapunji waterfalls Tour of north east,india, http://www.Kalitatourtravels.com==External links==