ಡೊಮಿನಿಕ ಗಣರಾಜ್ಯ
Jump to navigation
Jump to search
ಧ್ಯೇಯ: "ದೇವ, ಮಾತೃಭೂಮಿ, ಸ್ವಾತಂತ್ರ್ಯ" | |
ರಾಷ್ಟ್ರಗೀತೆ: ಹಿಮ್ನೊ ನ್ಯಾಸನಲ್ ಡೊಮಿನಿಕಾನೊ | |
ರಾಜಧಾನಿ | ಸ್ಯಾಂಟೊ ಡೊಮಿಂಗೊ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಸ್ಪಾನಿಷ್ |
ಸರಕಾರ | ಅಧ್ಯಕ್ಷೀಯ ವ್ಯವಸ್ಥೆ |
- ರಾಷ್ಟಾಧ್ಯಕ್ಷ | ಲಿಯೊನೆಲ್ ಫರ್ನಾಂಡೆಸ್ |
- ಉಪರಾಷ್ಟಾಧ್ಯಕ್ಷ | ರಫಾಯೆಲ್ ಅಲ್ಬುಕರ್ಕ್ |
ಸ್ವಾತಂತ್ರ್ಯ | ಹೈಟಿಯಿಂದ |
- ದಿನಾಂಕ | ಫೆಬ್ರವರಿ 27 1844 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 48,734 ಚದರ ಕಿಮಿ ; (130ನೆಯದು) |
18,816 ಚದರ ಮೈಲಿ | |
- ನೀರು (%) | 1.6 |
ಜನಸಂಖ್ಯೆ | |
- ಜುಲೈ 2007ರ ಅಂದಾಜು | 9,760,000 (82ನೆಯದು) |
- 2000ರ ಜನಗಣತಿ | 9,365,818 |
- ಸಾಂದ್ರತೆ | 201 /ಚದರ ಕಿಮಿ ; (38ನೆಯದು) 523 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2007ರ ಅಂದಾಜು |
- ಒಟ್ಟು | $89.87 ಬಿಲಿಯನ್ (62ನೆಯದು) |
- ತಲಾ | $9,208 (71ನೆಯದು) |
ಮಾನವ ಅಭಿವೃದ್ಧಿ ಸೂಚಿಕ (2005) |
![]() |
ಚಲಾವಣಾ ನಾಣ್ಯ/ನೋಟು | ಪೆಸೊ (DOP )
|
ಸಮಯ ವಲಯ | Atlantic (UTC-4) |
ಅಂತರಜಾಲ ಸಂಕೇತ | .do |
ದೂರವಾಣಿ ಸಂಕೇತ | +1
|
ಡೊಮಿನಿಕ ಗಣರಾಜ್ಯವು ಕೆರಿಬ್ಬಿಯನ್ ಸಮುದ್ರದ ಗ್ರೇಟರ್ ಆಂಟಿಲ್ಸ್ ದ್ವೀಪಸಮೂಹದ ಹಿಸ್ಪಾನಿಯೋಲ ದ್ವಿಪದ ಒಂದು ರಾಷ್ಟ. ಹಿಸ್ಪಾನಿಯೋಲ ದ್ವೀಪದ ಒಂದು ಭಾಗದಲ್ಲಿ ಡೊಮಿನಿಕ ಗಣರಾಜ್ಯವಿದ್ದರೆ ಇನ್ನೊಂದು ಭಾಗವನ್ನು ಹೈಟಿ ದೇಶವು ವ್ಯಾಪಿಸಿದೆ.