ದೇಶಗಳ ರಾಷ್ಟೀಯ ಉತ್ಪನ್ನದ ಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
2019

ಈ ಲೇಖನದಲ್ಲಿ ದೇಶಗಳ ರಾಷ್ಟ್ರೀಯ ಉತ್ಪನ್ನಗಳನ್ನು ಪಟ್ಟಿ ಮಾಡಲಾಗಿದೆ. ಒಂದು ರಾಷ್ಟ್ರದಲ್ಲಿ ಒಂದು ವರ್ಷದ ಅವಧಿಯಲ್ಲಿ ಉತ್ಪಾದಿಸಲಾದ ಎಲ್ಲ ಅಂತಿಮ ಸರಕುಗಳ ಒಟ್ಟು ಮೌಲ್ಯ ಮತ್ತು ಆ ರಾಷ್ಟ್ರದಲ್ಲಿ ಅದೇ ಅವಧಿಯಲ್ಲಿ ಉತ್ಪಾದಿಸಲಾದ ಎಲ್ಲ ಸೇವಾ ವ್ಯವಹಾರಗಳ ಒಟ್ಟು ಮೌಲ್ಯಗಳೆರಡರ ಮೊತ್ತವು ಆ ರಾಷ್ಟ್ರದ ಒಟ್ಟಾರೆ ಆಂತರಿಕ ಉತ್ಪನ್ನ ಅಥವಾ ರಾಷ್ಟ್ರೀಯ ಉತ್ಪನ್ನವೆಂದು (ಜಿ.ಡಿ.ಪಿ.) ಕರೆಯಿಸಿಕೊಳ್ಳುವುದು. ಈ ಕೆಳಗೆ ಕೊಟ್ಟಿರುವ ಪಟ್ಟಿಗಳಲ್ಲಿ ಜಿಡಿಪಿಯನ್ನು ಕೊಳ್ಳುವ ಶಕ್ತಿಯ ಸಮಾನತೆಯ ಆಧಾರದ ಮೇಲೆ ಗಣಿಸಲಾಗಿದೆ. ಇಲ್ಲಿ ಮೂರು ವಿಭಿನ್ನ ಮೂಲಗಳು ತಯಾರಿಸಿರುವ ಪಟ್ಟಿಗಳನ್ನು ನೀಡಲಾಗಿದೆ.(2007 ರ ತನಕ)

ಅಂತರರಾಷ್ಟ್ರೀಯ ಹಣಕಾಸು ನಿಧಿಯವರ ಪಟ್ಟಿ ವಿಶ್ವ ಬ್ಯಾಂಕ್ ನ ಪಟ್ಟಿ ವರ್ಲ್ಡ್ ಫ್ಯಾಕ್ಟ್ ಬುಕ್ ನ ಪಟ್ಟಿ
ಸ್ಥಾನ ದೇಶ ರಾಷ್ಟ್ರೀಯ ಉತ್ಪನ್ನ(PPP) $ಮಿಲಿಯನ್
ಒಟ್ಟು ಪ್ರಪಂಚ 66,228,669
ಯುರೋಪಿಯನ್ ಒಕ್ಕೂಟ 13,881,051
1 ಅಮೇರಿಕ ಸಂಯುಕ್ತ ಸಂಸ್ಥಾನ ಯು.ಎಸ್.ಎ. 13,020,86
2 ಚೀನಾ ಚೀನ 11,606,336
3 ಭಾರತ ಭಾರತ 4,726,53
4 ಜಪಾನ್ ಜಪಾನ್ 4,346,08
5 Germany ಜರ್ಮನಿ 2,714,46
6 ಯುನೈಟೆಡ್ ಕಿಂಗ್ಡಂ 2,270,88
7 France ಫ್ರಾನ್ಸ್ 2,116,96
8 Brazil ಬ್ರೆಜಿಲ್ 2,013,89
9 ರಷ್ಯಾ ರಷ್ಯಾ 1,908,73
10 Italy ಇಟಲಿ 1,888,49
11 ಸ್ಪೆಯ್ನ್ 1,310,20
12 ದಕ್ಷಿಣ ಕೊರಿಯ 1,250,49
13 ಮೆಕ್ಸಿಕೊ 1,249,73
14 ಕೆನಡ 1,217,06
15 ಇಂಡೋನೇಷ್ಯಾ 1,053,69
16 ಟೈವಾನ್ 749,94
17 ಆಸ್ಟ್ರೇಲಿಯ 730,590
18 ಟರ್ಕಿ 700,01
19 ಅರ್ಜೆಂಟೀನ 691,05
20 ದಕ್ಷಿಣ ಆಫ್ರಿಕ 663,95
21 ಇರಾನ್ 647,59
22 ಥೈಲ್ಯಾಂಡ್ 645,22
23 ನೆದರ್ಲೆಂಡ್ಸ್ 635.63
24 ಪೋಲಂಡ್ 631,83
25 ಫಿಲಿಪ್ಪೀನ್ಸ್ 509,06
26 ಪಾಕಿಸ್ತಾನ 465,41
27 ಕೊಲಂಬಿಯ 422,48
28 ಸೌದಿ ಅರೇಬಿಯ 417,66
29 ಉಕ್ರೈನ್ 399,86
30 ಗ್ರೀಸ್ 391,39
31 ಈಜಿಪ್ಟ್ 387,90
32 ಬೆಲ್ಜಿಯಮ್ 386,89
33 ಬಾಂಗ್ಲಾದೇಶ 360,96
34 ಮಲೇಷ್ಯಾ 342,34
35 ಸ್ವೀಡನ್ 336,40
36 ಆಸ್ಟ್ರಿಯಾ 318,42
37 ವಿಯೆಟ್ನಾಮ್ 318,09
38 ಸ್ವಿಟ್ಝರ್ಲಂಡ್ 296,25
ಹಾಂಗ್ ಕಾಂಗ್ 289,748'
39 ಅಲ್ಜೀರಿಯ 278,88
40 ಪೋರ್ಚುಗಲ್ 253,55
41 ಝೆಕ್ ಗಣರಾಜ್ಯ 236,53
42 ರೊಮಾನಿಯ 213,55
43 ಚಿಲಿ 212,67
44 ಇಸ್ರೇಲ್ 209,36
45 ನಾರ್ವೆ 202,05
46 ಡೆನ್ಮಾರ್ಕ್ 198,36
47 ಹಂಗರಿ 197,09
48 ವೆನೆಜುವೇಲ 193,19
49 ಐರ್ಲೆಂಡ್ 186,70
50 ಪೆರು 185,59
51 ಫಿನ್ಲಂಡ್ 182,62
52 ನೈಜೀರಿಯ 181,84
53 ಮೊರಾಕ್ಕೋ 150,83
54 ಸಂಯುಕ್ತ ಅರಬ್ ಗಣರಾಜ್ಯ 146,82
55 ಸಿಂಗಪುರ 145,18
56 ಕಝಕ್ ಸ್ತಾನ್ 125,92
57 ಮ್ಯಾನ್ಮಾರ್ 122,08
58 ನ್ಯೂ ಝೀಲಂಡ್ 105,81
59 ಶ್ರೀ ಲಂಕಾ 104,22
60 ಸುಡಾನ್ 98,84
61 ಟ್ಯುನೀಸಿಯ 91,36
62 ಸ್ಲೊವಾಕಿಯ 86,66
63 ಬೆಲಾರಸ್ 85,97
64 ಸಿರಿಯ 78,83
65 ಇಥಿಯೋಪಿಯ 78,40
66 ಡೊಮಿನಿಕನ್ ಗಣರಾಜ್ಯ 76,57
67 ಬಲ್ಗೇರಿಯ 75,08
68 ಲಿಬ್ಯ 72,86
69 ಈಕ್ವೆಡೋರ್ 64,67
70 ಕ್ರೊವೇಷಿಯ 63,82
71 ಕುವೈಟ್ 61,63
72 ಗ್ವಾಟೆಮಾಲ 60,76
73 ಉಝ್ಬೆಕಿಸ್ತಾನ್ 60,68
74 ಘಾನಾ 59,36
75 ಲಿಥುವೇನಿಯ 54,85
76 ಅಂಗೋಲ 53,92
77 ಅಝರ್ ಬೈಜಾನ್ 52,34
78 ಕೋಸ್ಟ ರಿಕ 51,08
79 ಸೆರ್ಬಿಯ 50,68
80 ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ 50,36
81 ಒಮಾನ್ 48,97
82 ಉಗಾಂಡಾ 48,52
83 ಸ್ಲೊವೇನಿಯ 47,84
84 ಕೆನ್ಯಾ 45,64
85 ಕಾಂಬೋಡಿಯ 44,68
86 ನೇಪಾಲ 44,20
87 ಟುರ್ಕ್ಮೆನಿಸ್ತಾನ್ 43,63
88 ಕ್ಯಾಮೆರೂನ್ 40,33
89 ಎಲ್ ಸಾಲ್ವಡೋರ್ 38,61
90 ಉರುಗ್ವೆ 37,26
91 ಲಕ್ಸೆಂಬರ್ಗ್ 37,12
92 ಅಫ್ಘಾನಿಸ್ತಾನ್ 37,33
93 ಲ್ಯಾಟ್ವಿಯ 35,68
94 ಬಾಸ್ನಿಯ ಮತ್ತು ಹೆರ್ಝೆಗೋವಿನ 33,74
95 ಕೋತ್ ದ ಐವರಿ 31,39
96 ಪರಾಗ್ವೆ 31,21
97 ಜೋರ್ಡಾನ್ 31,19
98 ತಾಂಜಾನಿಯ 30,61
99 ಮೊಝಾಂಬಿಕ್ 30,05
100 ಜಿಂಬಾಬ್ವೆ 28,58
101 ಬೊಲಿವಿಯ 27,95
102 ಖತಾರ್ 27,69
103 ಪನಾಮಾ 27,55
104 ಬೋಟ್ಸ್ವಾನ 25,47
105 ಎಸ್ಟೋನಿಯ 24,49
106 ಸೆನೆಗಾಲ್ 23,96
107 ಇಕ್ವೆಟೋರಿಯಲ್ ಗಿನಿಯ 23,79
108 ಗಿನಿಯ 23,64
109 ಹೊಂಡುರಾಸ್ 23,18
110 ನಿಕಾರಾಗುವ 22,72
111 ಟ್ರಿನಿಡಾಡ್ ಮತ್ತು ಟೊಬೆಗೊ 22,65
112 ಸೈಪ್ರಸ್ 22,41
113 ಯೆಮೆನ್ 20,49
114 ಲೆಬನಾನ್ 20,20
115 ಬುರ್ಕಿನಾ ಫಾಸೊ 18,72
116 ಮಡಗಾಸ್ಕರ್ 18,17
117 ಅಲ್ಬೇನಿಯ 17,96
118 ಬಹ್ರೈನ್ 17,68
119 ನಮೀಬಿಯ 17,25
120 ಮಾಲಿ 16,59
121 ಮಾರಿಶಸ್ 16,52
122 ಆರ್ಮೇನಿಯ 16,50
123 ಚಾಡ್ 16,39
124 ಪಾಪುವ ನ್ಯೂ ಗಿನಿ 16,37
125 ಮ್ಯಾಸೆಡೋನಿಯ ಗಣರಾಜ್ಯ 15,74
126 ಜಾರ್ಜಿಯ 15,64
127 ಹೈಟಿ 15,55
128 ಲೇಯೋಸ್ 13,96
129 ರುವಾಂಡ 12,93
130 ಝಾಂಬಿಯ 12,85
131 ನೈಜರ್ 12,30
132 ಐಸ್ಲಂಡ್ 12,17
133 ಜಮೈಕ 11,98
134 ಕಿರ್ಗಿಜ್ಸ್ತಾನ್ 11,19
135 ಬೆನಿನ್ 10,71
136 ಗ್ಯಾಬೊನ್ 10,34
137 ಟೋಗೋ 10,02
138 ಬ್ರೂನೈ 9,55
139 ಮೋಲ್ಡೋವಾ 9,54
140 ತಾಜಿಕಿಸ್ತಾನ್ 9,58
141 ಮಲಾವಿ 9,26
142 ಮಾಲ್ಟಾ 8,12
143 ಮಾರಿಟಾನಿಯ 7,38
144 ಬಹಾಮಾಸ್ 6,74
145 ಮಂಗೋಲಿಯ 6,22
146 ಸ್ವಾಝಿಲ್ಯಾಂಡ್ 6,01
147 ಫಿಜಿ 5,29
148 ಲೆಸೋಥೋ 5,27
149 ಬಾರ್ಬಡಾಸ್ 5,25
150 ಬುರುಂಡಿ 5,19
151 ಕಾಂಗೊ ಗಣರಾಜ್ಯ 5,02
152 ಸೆಂಟ್ರಲ್ ಆಫ್ರಿಕನ್ ಗಣರಾಜ್ಯ 5,01
153 ಸಿಯೆರ್ರ ಲಿಯೋನ್ 4,96
154 ಎರಿಟ್ರಿಯ 4,75
155 ಗಯಾನ 3,68
156 ಕೇಪ್ ವರ್ಡೆ 3,51
157 ಭೂತಾನ್ 3,50
158 ಲೈಬೀರಿಯ 3,50
159 ಗ್ಯಾಂಬಿಯಾ 3,32
160 ಸುರಿನಾಮ್ 3,24
161 ಮಾಲ್ಡೀವ್ಸ್ 2,83
162 ಬೆಲಿಝ್ 2,33
163 ಜಿಬೌಟಿ 1,87
164 ಪೂರ್ವ ಟಿಮೋರ್ 1,75
165 ಸೇಷೇಲ್ಸ್ 1,48
166 ಕೊಮೊರೋಸ್ 1,27
167 ಗಿನಿ-ಬಿಸ್ಸಾವ್ 1,26
168 ಸಮೋವ 1,21
169 ಸ್ಯಾನ್ ಮರಿನೋ 1,17
170 ಆಂಟಿಗುವ ಮತ್ತು ಬಾರ್ಬುಡ 1,14
171 ಸೊಲೊಮನ್ ದ್ವೀಪಗಳು 1,03
172 ಗ್ರೆನಾಡ 98
173 ಸೈಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ 86
174 ಟೋಂಗಾ 84
175 ವನುವಾಟು 73
176 ಸೈಂಟ್ ಕಿಟ್ಟ್ಸ್ ಮತ್ತು ನೆವಿಸ್ 72
177 ಡೊಮಿನಿಕ 48
178 ಸಾವೊ ಟೋಮ್ ಮತ್ತು ಪ್ರಿನ್ಸಿಪಿ 27
179 ಕಿರಿಬಾಟಿ 24
ಸ್ಥಾನ ದೇಶ ರಾಷ್ಟ್ರೀಯ ಉತ್ಪನ್ನ(PPP) $ಮಿಲಿಯನ್
ಒಟ್ಟು ಪ್ರಪಂಚ 54,980,400
ಯುರೋಪಿಯನ್ ಒಕ್ಕೂಟ 13,018,500
1 ಅಮೇರಿಕ ಸಂಯುಕ್ತ ಸಂಸ್ಥಾನ ಯು.ಎಸ್.ಎ. 12,376,10
2 ಚೀನಾ ಚೀನ 5,333,200
3 ಜಪಾನ್ ಜಪಾನ್ 3,870,30
4 Germany ಜರ್ಮನಿ 2,514,80
5 ಭಾರತ ಭಾರತ 2,341,00
6 ಯುನೈಟೆಡ್ ಕಿಂಗ್ಡಂ 1,901,70
7 France ಫ್ರಾನ್ಸ್ 1,862,20
8 ರಷ್ಯಾ ರಷ್ಯಾ 1,697,50
9 Italy ಇಟಲಿ 1,626,30
10 Brazil ಬ್ರೆಜಿಲ್ 1,585,10
11 ಸ್ಪೆಯ್ನ್ 1,183,50
12 ಮೆಕ್ಸಿಕೊ 1,175,00
13 ಕೆನಡ 1,133,00
14 ದಕ್ಷಿಣ ಕೊರಿಯ 1,027,40
15 ಇರಾನ್ 734,50
16 ಇಂಡೋನೇಷ್ಯಾ 707,90
17 ಆಸ್ಟ್ರೇಲಿಯ 671,50
18 ಟೈವಾನ್ 590,50
19 ನೆದರ್ಲೆಂಡ್ಸ್ 566,60
20 ಟರ್ಕಿ 561,10
21 ಪೋಲಂಡ್ 518,00
22 ಸೌದಿ ಅರೇಬಿಯ 491,00
23 ಥೈಲ್ಯಾಂಡ್ 444,90
24 ಅರ್ಜೆಂಟೀನ 419,60
25 ದಕ್ಷಿಣ ಆಫ್ರಿಕ 397,50
26 ಪಾಕಿಸ್ತಾನ 368,90
27 ಈಜಿಪ್ಟ್ 353,50
28 ಬೆಲ್ಜಿಯಮ್ 336,00
29 ಮಲೇಷ್ಯಾ 299,60
30 ಸ್ವೀಡನ್ 288,90
31 ಗ್ರೀಸ್ 282,80
32 ಆಸ್ಟ್ರಿಯಾ 280,80
33 ಸ್ವಿಟ್ಝರ್ಲಂಡ್ 266,30
34 ಕೊಲಂಬಿಯ 264,00
35 ಉಕ್ರೈನ್ 263,00
36 ವೆನೆಜುವೇಲ 262,80
37 ಫಿಲಿಪ್ಪೀನ್ಸ್ 250,00
38 ನೈಜೀರಿಯ 247,30
39 ಹಾಂಗ್ ಕಾಂಗ್ 243,100'
40 ನಾರ್ವೆ 219,80
41 ಪೋರ್ಚುಗಲ್ 211,00
42 ಝೆಕ್ ಗಣರಾಜ್ಯ 207,60
43 ರೊಮಾನಿಯ 202,70
44 ಚಿಲಿ 199,80
45 ಡೆನ್ಮಾರ್ಕ್ 182,20
46 ಸಿಂಗಪುರ 180,10
47 ವಿಯೆಟ್ನಾಮ್ 178,10
48 ಪೆರು 176,20
49 ಬಾಂಗ್ಲಾದೇಶ 173,70
50 ಹಂಗರಿ 171,60
51 ಫಿನ್ಲಂಡ್ 159,80
52 ಐರ್ಲೆಂಡ್ 157,90
53 ಇಸ್ರೇಲ್ 156,70
54 ಕಝಕ್ ಸ್ತಾನ್ 131,80
55 ಕುವೈಟ್ 110,50
56 ಮೊರಾಕ್ಕೋ 107,10
57 ನ್ಯೂ ಝೀಲಂಡ್ 100,70
58 ಇರಾಖ್ 89,50
59 ಈಕ್ವೆಡೋರ್ 86,40
60 ಸ್ಲೊವಾಕಿಯ 85,60
61 ಬೆಲಾರಸ್ 83,50
62 ಸುಡಾನ್ 79,60
63 ಸಿರಿಯ 75,10
64 ಬಲ್ಗೇರಿಯ 72,20
65 ಶ್ರೀ ಲಂಕಾ 68,50
66 ಟ್ಯುನೀಸಿಯ 64,80
67 ಸೆರ್ಬಿಯ 64,10
68 ಕ್ರೊವೇಷಿಯ 58,80
69 ಖತಾರ್ 55,90
70 ಅಂಗೋಲ 55,00
71 ಒಮಾನ್ 51,10
72 ಲಿಥುವೇನಿಯ 48,10
73 ಕೆನ್ಯಾ 47,90
74 ಯೆಮೆನ್ 46,20
75 ಸ್ಲೊವೇನಿಯ 46,00
76 ಇಥಿಯೋಪಿಯ 42,50
77 ಅಝರ್ ಬೈಜಾನ್ 38,40
78 ಲೆಬನಾನ್ 38,40
79 ತಾಂಜಾನಿಯ 35,90
80 ಕ್ಯಾಮೆರೂನ್ 35,00
81 ಬೊಲಿವಿಯ 34,20
82 ಲಕ್ಸೆಂಬರ್ಗ್ 32,60
83 ಉರುಗ್ವೆ 30,70
84 ಲ್ಯಾಟ್ವಿಯ 30,40
85 ಕೋತ್ ದ ಐವರಿ 30,10
86 ನೇಪಾಲ 27,40
87 ಉಗಾಂಡಾ 26,30
88 ಘಾನಾ 26,10
89 ಬಾಸ್ನಿಯ ಮತ್ತು ಹೆರ್ಝೆಗೋವಿನ 25,00
90 ಜೋರ್ಡಾನ್ 23,50
91 ಪರಾಗ್ವೆ 23,00
92 ಎಸ್ಟೋನಿಯ 22,40
93 ಬೋಟ್ಸ್ವಾನ 20,50
94 ಬಹ್ರೈನ್ 20,20
95 ಕಾಂಬೋಡಿಯ 20,10
96 ಸೈಪ್ರಸ್ 18,60
97 ಸೆನೆಗಾಲ್ 18,10
98 ಗ್ಯಾಬೊನ್ 17,80
99 ಬ್ರೂನೈ 17,60
100 ಮಕಾಉ 17,600'
101 ಅಲ್ಬೇನಿಯ 16,80
102 ಮಡಗಾಸ್ಕರ್ 16,80
103 ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ 15,70
104 ಜಾರ್ಜಿಯ 15,30
105 ಮ್ಯಾಸೆಡೋನಿಯ 15,00
106 ಚಾಡ್ 14,90
107 ಬುರ್ಕಿನಾ ಫಾಸೊ 14,60
108 ಮೊಝಾಂಬಿಕ್ 14,40
109 ಝಾಂಬಿಯ 13,40
110 ಆರ್ಮೇನಿಯ 12,60
111 ಮಾರಿಶಸ್ 12,60
112 ಇಕ್ವೆಟೋರಿಯಲ್ ಗಿನಿಯ 12,20
113 ಮಾಲಿ 12,10
114 ಕಾಂಗೋ ಗಣರಾಜ್ಯ 12,00
115 ಬೆನಿನ್ 10,50
116 ಐಸ್ಲಂಡ್ 10,50
117 ಲೇಯೋಸ್ 10,20
118 ತಾಜಿಕಿಸ್ತಾನ್ 9,70
119 ನಮೀಬಿಯ 9,30
120 ಕಿರ್ಗಿಝ್ ಸ್ತಾನ್ 8,90
121 ಗಿನಿಯ 8,80
122 ಮಲಾವಿ 8,60
123 ಮೋಲ್ಡೋವಾ 8,50
124 ಮಾಲ್ಟಾ 8,20
125 ನೈಜರ್ 7,70
126 ರುವಾಂಡ 7,20
127 ಮಂಗೋಲಿಯ 6,70
128 ಜಿಂಬಾಬ್ವೆ 6,20
129 ಸ್ವಾಝಿಲ್ಯಾಂಡ್ 4,90
130 ಮಾಂಟೆನೆಗ್ರೊ 4,90
131 ಮಾರಿಟಾನಿಯ 4,80
132 ಟೋಗೋ 4,60
133 ಸಿಯೆರ್ರ ಲಿಯೋನ್ 4,00
134 ಫಿಜಿ 3,50
135 ಸೆಂಟ್ರಲ್ ಆಫ್ರಿಕನ್ ಗಣರಾಜ್ಯ 2,70
136 ಲೆಸೋಥೋ 2,60
137 ಭೂತಾನ್ 2,30
138 ಜಿಬೌಟಿ 1,50
139 ಕೇಪ್ ವರ್ಡೆ 1,40
140 ಮಾಲ್ಡೀವ್ಸ್ 1,20
141 ಲೈಬೀರಿಯ 1,20
142 ಗ್ಯಾಂಬಿಯಾ 1,10
143 ಗಿನಿ-ಬಿಸ್ಸಾವ್ 80
144 ಕೊಮೊರೋಸ್ 60
145 ಸಾವೊ ಟೋಮ್ ಮತ್ತು ಪ್ರಿನ್ಸಿಪಿ 20
ಸ್ಥಾನ ದೇಶ ರಾಷ್ಟ್ರೀಯ ಉತ್ಪನ್ನ(PPP) $ಮಿಲಿಯನ್
ಒಟ್ಟು ಪ್ರಪಂಚ 65,960,000
ಯುರೋಪಿಯನ್ ಒಕ್ಕೂಟ 13,080,00
1 ಅಮೇರಿಕ ಸಂಯುಕ್ತ ಸಂಸ್ಥಾನ ಯು.ಎಸ್. 13,060,00
2 ಚೀನಾ ಚೀನ 10,210,00
3 ಜಪಾನ್ ಜಪಾನ್ 4,218,00
4 ಭಾರತ ಭಾರತ 4,164,00
5 Germany ಜರ್ಮನಿ 2,632,00
6 ಯುನೈಟೆಡ್ ಕಿಂಗ್ಡಂ 1,928,00
7 France ಫ್ರಾನ್ಸ್ 1,902,000
8 Italy ಇಟಲಿ 1,756,00
9 ರಷ್ಯಾ ರಷ್ಯಾ 1,746,00
10 Brazil ಬ್ರೆಜಿಲ್ 1,655,00
11 ದಕ್ಷಿಣ ಕೊರಿಯ 1,196,00
12 ಕೆನಡ 1,181,00
13 ಮೆಕ್ಸಿಕೊ 1,149,00
14 ಸ್ಪೆಯ್ನ್ 1,109,00
15 ಇಂಡೋನೇಷ್ಯಾ 948,30
16 ಟೈವಾನ್ 681,80
17 ಆಸ್ಟ್ರೇಲಿಯ 674,60
18 ಟರ್ಕಿ 640,40
19 ಅರ್ಜೆಂಟೀನ 608,80
20 ಇರಾನ್ 599,20
21 ಥೈಲ್ಯಾಂಡ್ 596,50
22 ದಕ್ಷಿಣ ಆಫ್ರಿಕ 587,50
23 ಪೋಲಂಡ್ 554,50
24 ನೆದರ್ಲೆಂಡ್ಸ್ 529,60
25 ಫಿಲಿಪ್ಪೀನ್ಸ್ 449,80
26 ಪಾಕಿಸ್ತಾನ 437,50
27 ಕೊಲಂಬಿಯ 374,40
28 ಸೌದಿ ಅರೇಬಿಯ 371,50
29 ಉಕ್ರೈನ್ 364,30
30 ಬೆಲ್ಜಿಯಮ್ 342,50
31 ಬಾಂಗ್ಲಾದೇಶ 336,10
32 ಈಜಿಪ್ಟ್ 334,40
33 ಮಲೇಷ್ಯಾ 313,20
34 ಸ್ವೀಡನ್ 290,10
35 ಆಸ್ಟ್ರಿಯಾ 284,10
36 ವಿಯೆಟ್ನಾಮ್ 262,50
37 ಹಾಂಗ್ ಕಾಂಗ್ 259,10
38 ಗ್ರೀಸ್ 256,50
39 ಸ್ವಿಟ್ಝರ್ಲಂಡ್ 255,50
40 ಅಲ್ಜೀರಿಯ 249,80
41 ಝೆಕ್ ಗಣರಾಜ್ಯ 225,50
42 ನಾರ್ವೆ 213,60
43 ಪೋರ್ಚುಗಲ್ 210,10
44 ಚಿಲಿ 202,70
45 ರೊಮಾನಿಯ 202,20
46 ಡೆನ್ಮಾರ್ಕ್ 202,10
47 ನೈಜೀರಿಯ 191,40
48 ಪೆರು 186,60
49 ವೆನೆಜುವೇಲ 186,30
50 ಐರ್ಲೆಂಡ್ 180,90
51 ಫಿನ್ಲಂಡ್ 175,20
52 ಹಂಗರಿ 175,00
53 ಇಸ್ರೇಲ್ 170,30
54 ಮೊರಾಕ್ಕೋ 152,50
55 ಕಝಕ್ ಸ್ತಾನ್ 143,40
56 ಸಿಂಗಪುರ 141,20
57 ಸಂಯುಕ್ತ ಅರಬ್ ಗಣರಾಜ್ಯ 129,50
58 ನ್ಯೂ ಝೀಲಂಡ್ 106,90
59 ಸ್ಲೊವಾಕಿಯ 99,19
60 ಸುಡಾನ್ 97,19
61 ಶ್ರೀಲಂಕಾ 95,46
62 ಟ್ಯುನೀಸಿಯ 91,04
63 ಇರಾಖ್ 87,90
64 ಮ್ಯಾನ್ಮಾರ್ 85,20
65 ಬೆಲಾರುಸ್ 83,10
66 ಬಲ್ಗೇರಿಯ 79,05
67 ಸಿರಿಯ 78,04
68 ಡೊಮಿನಿಕ ಗಣರಾಜ್ಯ 77,09
69 ಪ್ಯೂರ್ಟೊ ರಿಕೊ (ಯು.ಎಸ್.) 75,82
70 ಇಥಿಯೋಪಿಯ 73,79
71 ಲಿಬ್ಯ 72,34
72 ಈಕ್ವೆಡೋರ್ 61,52
73 ಗ್ವಾಟೆಮಾಲ 61,38
74 ಕ್ರೊವೇಷಿಯ 60,38
75 ಘಾನಾ 60,00
76 ಅಝರ್ ಬೈಜಾನ್ 59,71
77 ಕುವೈಟ್ 55,96
78 ಉಝ್ಬೆಕಿಸ್ತಾನ್ 55,75
79 ಲಿಥುವೇನಿಯ 54,90
80 ಅಂಗೋಲ 54,65
81 ಉಗಾಂಡಾ 52,93
82 ಕೋಸ್ಟ ರಿಕ 50,89
83 ಸ್ಲೊವೇನಿಯ 47,01
84 ಕ್ಯೂಬಾ 46,22
85 ಸೆರ್ಬಿಯ 44,83
86 ಒಮಾನ್ 44,53
87 ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ 44,44
88 ಟುರ್ಕ್ಮೆನಿಸ್ತಾನ್ 42,84
89 ಕ್ಯಾಮೆರೂನ್ 42,64
90 ಕೆನ್ಯಾ 41,48
91 ನೇಪಾಲ 41,18
92 ಉತ್ತರ ಕೊರಿಯ 40,00
93 ಕಾಂಬೋಡಿಯ 38,89
94 ಉರುಗ್ವೆ 37,54
95 ಲ್ಯಾಟ್ವಿಯ 36,49
96 ಲಕ್ಸೆಂಬರ್ಗ್ 33,87
97 ಎಲ್ ಸಾಲ್ವಡೋರ್ 33,66
98 ಪರಾಗ್ವೆ 31,26
99 ಜೋರ್ಡಾನ್ 30,03
100 ಟಾಂಜಾನಿಯ 29,64
101 ಮೊಜಾಂಬಿಕ್ 29,17
102 ಕೋತ್ ದ ಐವರಿ 29,05
103 ಬೊಲಿವಿಯ 27,87
104 ಎಸ್ಟೋನಿಯ 26,85
105 ಖತಾರ್ 26,37
106 ಪನಾಮ 26,16
107 ವಿಷುವದ್ರೇಖೆಯ ಗಿನಿ 25,69
108 ಜಿಂಬಾಬ್ವೆ 25,58
109 ಬಾಸ್ನಿಯ ಮತ್ತು ಹೆರ್ಝೆಗೋವಿನ 25,32
110 ಲೆಬನಾನ್ 22,86
111 ಹೊಂಡುರಾಸ್ 22,54
112 ಸೆನೆಗಾಲ್ 21,54
113 ಅಫ್ಘಾನಿಸ್ತಾನ್ 21,50
114 ಟ್ರಿನಿಡಾಡ್ ಮತ್ತು ಟೊಬೆಗೊ 21,06
115 ಅಲ್ಬೇನಿಯ 20,46
116 ಯೆಮೆನ್ 20,46
117 ಗಿನಿ 19,87
118 ಬುರ್ಕಿನಾ ಫಾಸೊ 18,94
119 ಜಾರ್ಜಿಯ 18,16
120 ಸೈಪ್ರಸ್ 18,04
121 ಬೋಟ್ಸ್ವಾನ 17,93
122 ಬಹ್ರೈನ್ 17,91
123 ಮಡಗಾಸ್ಕರ್ 17,27
124 ನಿಕಾರಾಗುವ 17,09
125 ಮಾರಿಶಸ್ 17,02
126 ಮ್ಯಾಸೆಡೋನಿಯ ಗಣರಾಜ್ಯ 16,96
127 ಆರ್ಮೇನಿಯ 16,94
128 ಪಾಪುವ ನ್ಯೂ ಗಿನಿ 15,41
129 ನಮೀಬಿಯ 15,27
130 ಚಾಡ್ 14,98
131 ಮಾಲಿ 14,77
132 ಹೈಟಿ 14,76
133 ಲೇಯೋಸ್ 13,74
134 ರುವಾಂಡ 13,70
135 ಜಮೈಕ 12,84
136 ನೈಜರ್ 12,36
137 ಜಾಂಬಿಯ 11,64
138 ಐಸ್ಲೆಂಡ್ 11,38
139 ಕಿರ್ಗಿಝ್ ಸ್ತಾನ್ 10,73
140 ಗ್ಯಾಬೊನ್ 10,19
141 ಮಕಾಉ 10,00
142 ಬ್ರೂನೈ 9,55
143 ತಾಜಿಕಿಸ್ತಾನ್ 9,52
144 ಟೋಗೋ 9,29
145 ಮೋಲ್ಡೋವ 9,06
146 ಬೆನಿನ್ 8,98
147 ಮಾಲ್ಟಾ 8,51
148 ಮಲಾವಿ 8,27
149 ಮಾರಿಟಾನಿಯ 8,12
150 ಬಹಾಮಾಸ್ 6,55
151 ಸ್ವಾಝಿಲ್ಯಾಂಡ್ 6,01
152 ಬುರುಂಡಿ 5,85
153 ಮಂಗೋಲಿಯ 5,85
154 ಫಿಜಿ 5,59
155 ಲೆಸೋಥೋ 5,49
156 ಸಿಯೆರ್ರ ಲಿಯೋನ್ 5,45
157 ಗಾಝಾ ಪಟ್ಟಿ 5,32
158 ವೆಸ್ತ್ ಬ್ಯಾಂಕ್ 5,32
159 ಸೋಮಾಲಿಯ 5,25
160 ಬಾರ್ಬಡಾಸ್ 5,14
161 ಜೆರ್ಸಿ 5,10
162 ಕಾಂಗೋ ಗಣರಾಜ್ಯ 5,03
163 ಸೆಂಟ್ರಲ್ ಆಫ್ರಿಕನ್ ಗಣರಾಜ್ಯ 4,99
164 ಎರಿಟ್ರಿಯ 4,75
165 ಪ್ರೆಂಚ್ ಪಾಲಿನೇಷ್ಯಾ (ಫ್ರಾನ್ಸ್) 4,58
166 ಸೈಪ್ರಸ್ 4,54
167 ಬರ್ಮುಡ ( ಯು.ಕೆ.) 4,50
168 ಗಯಾನ 3,75
169 ಭೂತಾನ್ 3,50
170 ಮಾಂಟೆನೆಗ್ರೊ 3,44
171 ಗ್ಯಾಂಬಿಯ 3,32
172 ನ್ಯೂ ಕ್ಯಾಲೆಡೋನಿಯ (ಫ್ರಾನ್ಸ್) 3,15
173 ಸುರಿನಾಮ್ 3,13
174 ಕೇಪ್ ವರ್ಡೆ 3,12
175 ಮಾಲ್ಡೀವ್ಸ್ 2,83
176 ಲೈಬೀರಿಯ 2,82
177 ನೆದರ್ಲೆಂಡ್ಸ್ ಆಂಟಿಲ್ಲ್ಸ್ (ನೆದರ್ಲೆಂಡ್ಸ್) 2,80
178 ಆಂಡೊರ್ರ 2,77
179 ಗೆರ್ನ್ಸಿ 2,74
180 ಐಲ್ ಆಫ್ ಮ್ಯಾನ್ ( ಯು.ಕೆ.) 2,71
181 ಗ್ವಾಮ್ (ಯು.ಎಸ್.) 2,50
182 ಬೆಲಿಝ್ 2,30
183 ಅರುಬಾ (ನೆದರ್ಲೆಂಡ್ಸ್) 2,25
184 ಕೇಮ್ಯಾನ್ ದ್ವೀಪಗಳು ( ಯು.ಕೆ.) 1,93
185 ಜಿಬೂಟಿ 1,87
186 ಲಿಖ್ಟೆನ್ ಸ್ಟೈನ್ 1,78
187 ವರ್ಗಿನ್ ದ್ವೀಪಗಳು 1,57
188 ಕೊಮೊರೋಸ್ 1,27
189 ಗಿನಿ-ಬಿಸೌ 1,24
190 ಸಮೋವ 1,21
191 ಸ್ಯಾನ್ ಮರಿನೋ 1,17
192 ಆಂಟಿಗುವ ಮತ್ತು ಬಾರ್ಬುಡ 1,14
193 ಗ್ರೀನ್ ಲ್ಯಾಂಡ್ (ಡೆನ್ಮಾರ್ಕ್) 1,10
194 ಫೆರೋ ದ್ವೀಪಗಳು (ಡೆನ್ಮಾರ್ಕ್) 1,00
195 ಗ್ರೆನಾಡ 98
196 ಮೊನಾಕೊ 97
197 ಮೇಯೋತ್ತ್ (ಫ್ರಾನ್ಸ್) 95
198 ಉತ್ತರ ಮನಾನಾ ದ್ವೀಪಗಳು (ಯು.ಎಸ್.) 90
199 ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ 86
200 ಬ್ರಿಟಿಷ್ ವರ್ಜಿನ್ ದ್ವೀಪಗಳು ( ಯು.ಕೆ.) 85
201 ಸ್ಯಾನ್ ಮರಿನೋ 85
202 ಸೊಲೊಮನ್ ದ್ವೀಪಗಳು 80
203 ಜಿಬ್ರಾಲ್ಟರ್ ( ಯು.ಕೆ.) 76
204 ವನುವಾಟು 73
205 ಸೈಂಟ್ ಕಿಟ್ಟ್ಸ್ ಮತ್ತು ನೆವಿಸ್ 72
206 ಸೇಷೇಲ್ಸ್ 62
207 ಅಮೆರಿಕನ್ ಸಮೋವ (ಯು.ಎಸ್.) 51
208 ಡೊಮಿನಿಕ 48
209 ಟಿಮೋರ್-ಲೆಸ್ಟ್ 37
210 ಸಾವೊ ಟೋಮ್ ಮತ್ತು ಪ್ರಿನ್ಸಿಪಿ 27
211 ಮೈಕ್ರೋನೇಷ್ಯಾದ ಒಕ್ಕೂಟ ರಾಜ್ಯಗಳು 27
212 ಕಿರಿಬಾಟಿ 24
213 ಟರ್ಕ್ಸ್ ಮತ್ತು ಕೈಕಾಸ್ ದ್ವೀಪಗಳು ( ಯು.ಕೆ.) 21
214 ಕುಕ್ ದ್ವೀಪಗಳು (ನ್ಯೂಜಿಲಂಡ್) 18
215 ಟೋಂಗಾ 17
216 ಪಾಲೌ 12
217 ಮಾರ್ಶಲ್ ದ್ವೀಪಗಳು 11
218 ಆಂಗಿಲ್ಲಾ ( ಯು.ಕೆ.) 10
219 ಫಾಕ್ ಲ್ಯಾಂಡ್ ದ್ವೀಪಗಳು 7
220 ನೌರು 6
221 ವಾಲ್ಲಿಸ್ ಮತ್ತು ಫೂಚುನ (ಫ್ರಾನ್ಸ್) 6
222 ಸೈಂಟ್ ಪಿಯರಿ ಮತ್ತು ಮಿಕೆಲೊನ್ 4
223 ಮಾಂಟ್ಸೆರ್ರಾಟ್ 2
224 ಸೈಂಟ್ ಹೆಲೆನಾ ( ಯು.ಕೆ.) 1
225 ಟುವಾಲು 1
226 ನಿಯು 8
227 ಟೊಕೆಲೌ 2