ಗಾಜಾ ಪಟ್ಟಿ
ಗೋಚರ
(ಗಾಝಾ ಪಟ್ಟಿ ಇಂದ ಪುನರ್ನಿರ್ದೇಶಿತ)
ಗಾಜಾ ಪಟ್ಟಿ قطاع غزة ಕಿಟಾ ಗಾಜ್ಜಾ רצועת עזה ರೆತ್ಜುಅತ್ ಆಜ್ಜಾ | |
---|---|
Flag | |
Capital and largest city | ಗಾಜಾ |
Official languages | ಅರಬಿಕ್ ಭಾಷೆ |
Government | ಹಮಾಸ್ ಅಧಿಕಾರ |
• ಪ್ರಧಾನ ಮಂತ್ರಿ | ಇಸ್ಮಾಯಿಲ್ ಹಾನಿಯೆ |
ಮಹ್ಮೊದ್ ಅಬ್ಬಾಸ್ | |
ಸ್ಥಾಪನೆ | |
• Signed | PA took partial control in May 1994; full control in September 2005; Hamas control since 2007 (Israel retains control of airspace and offshore maritime access) |
Population | |
• July 2007 estimate | 1,481,080 (149th1) |
• Census | 9, 520 |
GDP (PPP) | estimate |
• Total | $770 million (160th1) |
• Per capita | $600 (167th1) |
Currency | Egyptian Pound (de facto) Israeli new sheqel (ILS) |
Time zone | UTC+2 |
• Summer (DST) | UTC+3 |
Calling code | 970 |
ಗಾಜಾ ಪಟ್ಟಿ (ಅರೇಬಿಕ್: قطاع غزة "ಕಿಟಾ ಗಾಜ್ಜಾ'", רצועת עזה ರೆತ್ಜುಅತ್ ಆಜ್ಜಾ) ಮೆಡಿಟೆರೇನಿಯನ್ ಸಮುದ್ರದ ಪೂರ್ವ ಕರಾವಳಿಯಲ್ಲಿ ಸ್ಥಿತವಾಗಿರುವ ಒಂದು ಪ್ರದೇಶ. ಇದರ ನೈರುತ್ಯಕ್ಕೆ ಈಜಿಪ್ಟ್ ಹಾಗು ಉತ್ತರ ಮತ್ತು ಪೂರ್ವಗಳಿಗೆ ಇಸ್ರೇಲ್ ಇವೆ. ಸುಮಾರು ೪೧ ಕಿ.ಮಿ. ಉದ್ದವಿದ್ದು, ೬ರಿಂದ ೧೨ ಕಿ.ಮಿ. ಅಗಲವಿದ್ದು, ಒಟ್ಟು ೩೬೦ ಚದುರ ಕಿ.ಮಿ. ಗಳಷ್ಟು ವಿಸ್ತಾರವನ್ನು ಹೊಂದಿದೆ. ಅಧಿಕೃತವಾಗಿ ಯಾವ ದೇಶಕ್ಕೂ ಸೇರಿಲ್ಲದ ಈ ಪ್ರದೇಶವನ್ನು ಪ್ಯಾಲಸ್ತೀನದ ರಾಷ್ಟ್ರೀಯ ಪ್ರಾಧಿಕಾರವು ಪ್ಯಾಲಸ್ತೀನದ ಪ್ರದೇಶಗಳ ಭಾಗವೆಂದು ಮನ್ನಿಸುತ್ತದೆ. ಜೂನ್ ೨೦೦೭ರಿಂದ ಹಮಾಸ್ ಈ ಪ್ರದೇಶದ ಆಡಳಿತವನ್ನು ನಡೆಸುತ್ತಿದೆ.