ವಿಷಯಕ್ಕೆ ಹೋಗು

ಗಾಜಾ ಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಾಜಾ ಪಟ್ಟಿ
قطاع غزة ಕಿಟಾ ಗಾಜ್ಜಾ
רצועת עזה ರೆತ್ಜುಅತ್ ಆಜ್ಜಾ
Flag of ಗಾಜಾ ಪಟ್ಟಿ
Flag
Location of ಗಾಜಾ ಪಟ್ಟಿ
ರಾಜಧಾನಿ
and ಅತೀದೊಡ್ಡ ನಗರ
ಗಾಜಾ
ಅಧಿಕೃತ ಭಾಷೆಗಳುಅರಬಿಕ್ ಭಾಷೆ
ಸರ್ಕಾರಹಮಾಸ್ ಅಧಿಕಾರ
• ಪ್ರಧಾನ ಮಂತ್ರಿ
ಇಸ್ಮಾಯಿಲ್ ಹಾನಿಯೆ
ಮಹ್ಮೊದ್ ಅಬ್ಬಾಸ್
ಸ್ಥಾಪನೆ 
• Signed
PA took partial control in May 1994; full control in September 2005; Hamas control since 2007 (Israel retains control of airspace and offshore maritime access)
ಜನಸಂಖ್ಯೆ
• July 2007 estimate
1,481,080 (149th1)
• Census
9, 520
GDP (PPP)estimate
• Total
$770 million (160th1)
• Per capita
$600 (167th1)
CurrencyEgyptian Pound (de facto)
Israeli new sheqel (ILS)
Time zoneUTC+2
• Summer (DST)
UTC+3
Calling code970

ಗಾಜಾ ಪಟ್ಟಿ (ಅರೇಬಿಕ್: قطاع غزة "ಕಿಟಾ ಗಾಜ್ಜಾ'", רצועת עזה ರೆತ್ಜುಅತ್ ಆಜ್ಜಾ) ಮೆಡಿಟೆರೇನಿಯನ್ ಸಮುದ್ರದ ಪೂರ್ವ ಕರಾವಳಿಯಲ್ಲಿ ಸ್ಥಿತವಾಗಿರುವ ಒಂದು ಪ್ರದೇಶ. ಇದರ ನೈರುತ್ಯಕ್ಕೆ ಈಜಿಪ್ಟ್ ಹಾಗು ಉತ್ತರ ಮತ್ತು ಪೂರ್ವಗಳಿಗೆ ಇಸ್ರೇಲ್ ಇವೆ. ಸುಮಾರು ೪೧ ಕಿ.ಮಿ. ಉದ್ದವಿದ್ದು, ೬ರಿಂದ ೧೨ ಕಿ.ಮಿ. ಅಗಲವಿದ್ದು, ಒಟ್ಟು ೩೬೦ ಚದುರ ಕಿ.ಮಿ. ಗಳಷ್ಟು ವಿಸ್ತಾರವನ್ನು ಹೊಂದಿದೆ. ಅಧಿಕೃತವಾಗಿ ಯಾವ ದೇಶಕ್ಕೂ ಸೇರಿಲ್ಲದ ಈ ಪ್ರದೇಶವನ್ನು ಪ್ಯಾಲಸ್ತೀನದ ರಾಷ್ಟ್ರೀಯ ಪ್ರಾಧಿಕಾರವು ಪ್ಯಾಲಸ್ತೀನದ ಪ್ರದೇಶಗಳ ಭಾಗವೆಂದು ಮನ್ನಿಸುತ್ತದೆ. ಜೂನ್ ೨೦೦೭ರಿಂದ ಹಮಾಸ್ ಈ ಪ್ರದೇಶದ ಆಡಳಿತವನ್ನು ನಡೆಸುತ್ತಿದೆ.