ವಿಶ್ವ ಪರಂಪರೆಯ ತಾಣಗಳ ಪಟ್ಟಿ

ವಿಕಿಪೀಡಿಯ ಇಂದ
Jump to navigation Jump to search

೨೦೦೮ರಂತೆ ವಿಶ್ವದ ೧೪೫ ರಾಷ್ಟ್ರಗಳಲ್ಲಿ ಒಟ್ಟು ೮೭೮ ವಿಶ್ವ ಪರಂಪರೆಯ ತಾಣಗಳಿವೆ. ಯುನೆಸ್ಕೋ ಸಂಸ್ಥೆಯು ಈ ತಾಣಗಳನ್ನು ಪ್ರಾಕೃತಿಕ, ಸಾಂಸ್ಕೃತಿಕ ಹಾಗೂ ಮಿಶ್ರಗುಣದ ತಾಣಗಳೆಂದು ಗುರುತಿಸಿದೆ. ಅಲ್ಲದೆ ತಾಣಗಳ ಉಸ್ತುವಾರಿಯ ದೃಷ್ಟಿಯಿಂದ ಈ ೮೭೮ ತಾಣಗಳನ್ನು ೫ ಭೌಗೋಳಿಕ ವಲಯಗಳಾಗಿ ವಿಭಾಗಿಸಲಾಗಿದೆ. ಅವೆಂದರೆ : ೧) ಯುರೋಪ್ ಮತ್ತು ಉತ್ತರ ಅಮೇರಿಕಾ ೨) ಏಷ್ಯಾ-ಪೆಸಿಫಿಕ್ ೩) ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ ೪) ಅರಬ್ ರಾಷ್ಟ್ರಗಳು ಮತ್ತು ೫) ಆಫ್ರಿಕಾ

ರಾಷ್ಟ್ರವಾರು ವಿಶ್ವ ಪರಂಪರೆಯ ಒಟ್ಟೂ ತಾಣಗಳನ್ನು ತೋರಿಸುವ ನಕಾಶೆ
ರಾಷ್ಟ್ರವಾರು ವಿಶ್ವ ಪರಂಪರೆಯ ಪ್ರಾಕೃತಿಕ ತಾಣಗಳನ್ನು ತೋರಿಸುವ ನಕಾಶೆ
ರಾಷ್ಟ್ರವಾರು ವಿಶ್ವ ಪರಂಪರೆಯ ಸಾಂಸ್ಕೃತಿಕ ತಾಣಗಳನ್ನು ತೋರಿಸುವ ನಕಾಶೆ
ರಾಷ್ಟ್ರವಾರು ವಿಶ್ವ ಪರಂಪರೆಯ ಮಿಶ್ರ ತಾಣಗಳನ್ನು ತೋರಿಸುವ ನಕಾಶ

ಸೂಚನೆ : ಕೆಳಕಂಡ ಪಟ್ಟಿಯು ರಾಷ್ಟ್ರಗಳ ಹೆಸರಿನ ಮೇಲೆ ಅಕಾರಾದಿಯಾಗಿ ಜೋಡಿಸಲ್ಪಟ್ಟಿದೆ. ತಲೆಬರಹಗಳ ಬಳಿ ಕಾಣುವ ಪುಟ್ಟ ಬಾಕ್ಸ್ ಗಳನ್ನು ಒತ್ತುವುದರ ಮೂಲಕ ಪಟ್ಟಿಯನ್ನು ಬೇಕಾದ ಮಾನದಂಡ ಮೇಲೆ ಪುನರ್ಜೋಡಿಸಬಹುದು.

ರಾಷ್ಟ್ರ ವಿಶ್ವ ಪರಂಪರೆಯ ಪ್ರಾಕೃತಿಕ ತಾಣ ವಿಶ್ವ ಪರಂಪರೆಯ ಸಾಂಸ್ಕೃತಿಕ ತಾಣ ಮಿಶ್ರ ತಾಣ ಒಟ್ಟು ವಲಯ
Afghanistan ಅಫ್ಘಾನಿಸ್ಥಾನ್ 2 2 ಏಷ್ಯಾ-ಪೆಸಿಫಿಕ್
ಅಲ್ಬೇನಿಯ ಅಲ್ಬೇನಿಯ 2 2 ಯುರೋಪ್ ಮತ್ತು ಉತ್ತರ ಅಮೇರಿಕಾ
Algeria ಅಲ್ಜೀರಿಯ 6 1 7 ಅರಬ್ ರಾಷ್ಟ್ರಗಳು
Andorra ಅಂಡೋರ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
ಅರ್ಜೆಂಟೀನ ಅರ್ಜೆಂಟೀನ 4 3 7 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
ಅರ್ಜೆಂಟೀನ ಅರ್ಜೆಂಟೀನ ಹಾಗೂ ಬ್ರೆಜಿಲ್ ಬ್ರೆಜಿಲ್ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Armenia ಆರ್ಮೇನಿಯ 3 3 ಯುರೋಪ್ ಮತ್ತು ಉತ್ತರ ಅಮೇರಿಕಾ
ಆಸ್ಟ್ರೇಲಿಯಾ ಆಸ್ಟ್ರೇಲಿಯ 11 2 4 17 ಏಷ್ಯಾ-ಪೆಸಿಫಿಕ್
ಆಸ್ಟ್ರಿಯ ಆಸ್ಟ್ರಿಯ 7 7 ಯುರೋಪ್ ಮತ್ತು ಉತ್ತರ ಅಮೇರಿಕಾ
ಆಸ್ಟ್ರಿಯ ಆಸ್ಟ್ರಿಯ ಹಾಗೂ ಹಂಗರಿ ಹಂಗರಿ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
ಅಜೆರ್ಬೈಜಾನ್ ಅಜೆರ್ಬೈಜಾನ್ 2 2 ಯುರೋಪ್ ಮತ್ತು ಉತ್ತರ ಅಮೇರಿಕಾ
Bahrain ಬಹರೇನ್ 1 1 ಅರಬ್ ರಾಷ್ಟ್ರಗಳು
ಬಾಂಗ್ಲಾದೇಶ ಬಾಂಗ್ಲಾದೇಶ 1 2 3 ಏಷ್ಯಾ-ಪೆಸಿಫಿಕ್
ಬೆಲಾರುಸ್ ಬೆಲಾರುಸ್ 2 2 ಯುರೋಪ್ ಮತ್ತು ಉತ್ತರ ಅಮೇರಿಕಾ
ಬೆಲಾರುಸ್ ಬೆಲಾರುಸ್ ಹಾಗೂ Poland ಪೋಲೆಂಡ್ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
ಬೆಲಾರುಸ್ ಬೆಲಾರುಸ್ ಮತ್ತಿತರ ಯುರೋಪ್‍ನ ಹಲವು ರಾಷ್ಟ್ರಗಳು 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
ಬೆಲ್ಜಿಯಂ ಬೆಲ್ಜಿಯಂ 8 8 ಯುರೋಪ್ ಮತ್ತು ಉತ್ತರ ಅಮೇರಿಕಾ
ಬೆಲ್ಜಿಯಂ ಬೆಲ್ಜಿಯಂ France ಫ್ರಾನ್ಸ್ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Belize ಬೆಲೀಜ್ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Benin ಬೆನಿನ್ 1 1 ಆಫ್ರಿಕಾ
Bolivia ಬೊಲಿವಿಯ 1 5 6 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Bosnia and Herzegovina ಬೊಸ್ನಿಯ ಮತ್ತು ಹೆರ್ಜೆಗೊವಿನ 2 2 ಯುರೋಪ್ ಮತ್ತು ಉತ್ತರ ಅಮೇರಿಕಾ
Botswana ಬೊಟ್ಸ್ವಾನ 1 1 ಆಫ್ರಿಕಾ
ಬ್ರೆಜಿಲ್ ಬ್ರೆಜಿಲ್ 7 9 16 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Bulgaria ಬಲ್ಗೇರಿಯ 2 7 9 ಯುರೋಪ್ ಮತ್ತು ಉತ್ತರ ಅಮೇರಿಕಾ
Cambodia ಕಾಂಬೋಡಿಯ 1 1 ಏಷ್ಯಾ-ಪೆಸಿಫಿಕ್
Cameroon ಕ್ಯಾಮೆರೂನ್ 1 1 ಆಫ್ರಿಕಾ
Canada ಕೆನಡ 6 6 12 ಯುರೋಪ್ ಮತ್ತು ಉತ್ತರ ಅಮೇರಿಕಾ
Canada ಕೆನಡ ಹಾಗೂ United States
ಯು.ಎಸ್.ಎ.
2 2 ಯುರೋಪ್ ಮತ್ತು ಉತ್ತರ ಅಮೇರಿಕಾ
ಮಧ್ಯ ಆಫ್ರಿಕಾ ಗಣರಾಜ್ಯ 1 1 ಆಫ್ರಿಕಾ
ಚಿಲಿ ಚಿಲಿ 5 5 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
ಚೀನಾ 7 26 4 37 ಏಷ್ಯಾ-ಪೆಸಿಫಿಕ್
ಕೊಲೊಂಬಿಯ ಕೊಲಂಬಿಯ 2 4 6 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
ಕೋಸ್ಟಾ ರಿಕ ಕೋಸ್ಟಾ ರಿಕ 2 2 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
ಕೋಸ್ಟಾ ರಿಕ ಕೋಸ್ಟಾ ರಿಕ ಹಾಗೂ Panama ಪನಾಮ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
ಕೋತ್ ದ ಇವಾರ್ 2 2 ಆಫ್ರಿಕಾ
Croatia ಕ್ರೊಯೆಶಿಯ 1 5 6 ಯುರೋಪ್ ಮತ್ತು ಉತ್ತರ ಅಮೇರಿಕಾ
ಕ್ಯೂಬಾ ಕ್ಯೂಬ 2 6 8 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
ಸಿಪ್ರಸ್ ಸಿಪ್ರಸ್ 3 3 ಯುರೋಪ್ ಮತ್ತು ಉತ್ತರ ಅಮೇರಿಕಾ
ಟೆಂಪ್ಲೇಟು:Country data the Czech Republic ಚೆಕ್ ಗಣರಾಜ್ಯ 12 12 ಯುರೋಪ್ ಮತ್ತು ಉತ್ತರ ಅಮೇರಿಕಾ
ಉತ್ತರ ಕೊರಿಯಾ ಉತ್ತರ ಕೊರಿಯ 1 1 ಏಷ್ಯಾ-ಪೆಸಿಫಿಕ್
ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯ 5 5 ಆಫ್ರಿಕಾ
Denmark ಡೆನ್ಮಾರ್ಕ್ 1 3 4 ಯುರೋಪ್ ಮತ್ತು ಉತ್ತರ ಅಮೇರಿಕಾ
ಡೊಮಿನಿಕ ಡೊಮಿನಿಕ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Dominican Republic ಡೊಮಿನಿಕ ಗಣರಾಜ್ಯ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Ecuador ಎಕ್ವಡಾರ್ 2 2 4 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Egypt ಈಜಿಪ್ಟ್ 1 6 7 ಅರಬ್ ರಾಷ್ಟ್ರಗಳು
El Salvador ಎಲ್ ಸಾಲ್ವಡಾರ್ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
ಎಸ್ಟೊನಿಯ ಎಸ್ಟೊನಿಯ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
ಇತಿಯೋಪಿಯಾ ಇಥಿಯೋಪಿಯ 1 7 8 ಆಫ್ರಿಕಾ
Finland ಫಿನ್‍ಲ್ಯಾಂಡ್ 5 5 ಯುರೋಪ್ ಮತ್ತು ಉತ್ತರ ಅಮೇರಿಕಾ
France ಫ್ರಾನ್ಸ್ 1 28 29 ಯುರೋಪ್ ಮತ್ತು ಉತ್ತರ ಅಮೇರಿಕಾ
France ಫ್ರಾನ್ಸ್ ಹಾಗೂ Spain ಸ್ಪೆಯ್ನ್ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Gabon ಗಬೊನ್ 1 1 ಆಫ್ರಿಕಾ
The Gambia ಗ್ಯಾಂಬಿಯ 1 1 ಆಫ್ರಿಕಾ
The Gambia ಗ್ಯಾಂಬಿಯ ಹಾಗೂ Senegal ಸೆನಗಲ್ 1 1 ಆಫ್ರಿಕಾ
Georgia (country) ಜಾರ್ಜಿಯ 3 3 ಯುರೋಪ್ ಮತ್ತು ಉತ್ತರ ಅಮೇರಿಕಾ
Germany ಜರ್ಮನಿ 1 29 30 ಯುರೋಪ್ ಮತ್ತು ಉತ್ತರ ಅಮೇರಿಕಾ
Germany ಜರ್ಮನಿ ಹಾಗೂ Poland ಪೋಲೆಂಡ್ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Germany ಜರ್ಮನಿ ಹಾಗೂ ಯುನೈಟೆಡ್ ಕಿಂಗ್ಡಂ ಯುನೈಟೆಡ್ ಕಿಂಗ್‍ಡಮ್ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Ghana ಘಾನ 2 2 ಆಫ್ರಿಕಾ
ಗ್ರೀಸ್ ಗ್ರೀಸ್ 15 2 17 ಯುರೋಪ್ ಮತ್ತು ಉತ್ತರ ಅಮೇರಿಕಾ
Guatemala ಗ್ವಾಟೆಮಾಲ 2 1 3 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Guinea ಗಿನಿ ಹಾಗೂ ಐವರಿ ಕೋಸ್ಟ್ 1 1 ಆಫ್ರಿಕಾ
Haiti ಹೈತಿ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
ವ್ಯಾಟಿಕನ್ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
ಹೊಂಡುರಾಸ್ ಹೊಂಡುರಾಸ್ 1 1 2 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
ಹಂಗರಿ ಹಂಗರಿ 6 6 ಯುರೋಪ್ ಮತ್ತು ಉತ್ತರ ಅಮೇರಿಕಾ
ಹಂಗರಿ ಹಂಗರಿ ಹಾಗೂ ಸ್ಲೊವಾಕಿಯ ಸ್ಲೊವಾಕಿಯ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Iceland ಐಸ್‍ಲ್ಯಾಂಡ್ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
ಭಾರತ ಭಾರತ 5 22 27 ಏಷ್ಯಾ-ಪೆಸಿಫಿಕ್
Indonesia ಇಂಡೊನೇಷ್ಯ 4 3 7 ಏಷ್ಯಾ-ಪೆಸಿಫಿಕ್
Iran ಇರಾನ್ 9 9 ಏಷ್ಯಾ-ಪೆಸಿಫಿಕ್
Iraq ಇರಾಕ್ 3 3 ಅರಬ್ ರಾಷ್ಟ್ರಗಳು
Republic of Ireland ಐರ್ಲೆಂಡ್ 2 2 ಯುರೋಪ್ ಮತ್ತು ಉತ್ತರ ಅಮೇರಿಕಾ
Israel ಇಸ್ರೇಲ್ 6 6 ಯುರೋಪ್ ಮತ್ತು ಉತ್ತರ ಅಮೇರಿಕಾ
Italy ಇಟಲಿ 1 40 41 ಯುರೋಪ್ ಮತ್ತು ಉತ್ತರ ಅಮೇರಿಕಾ
Italy ಇಟಲಿ ಹಾಗೂ ವ್ಯಾಟಿಕನ್ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Japan ಜಪಾನ್ 3 11 14 ಏಷ್ಯಾ-ಪೆಸಿಫಿಕ್
Jordan ಜೋರ್ಡಾನ್ 3 3 ಅರಬ್ ರಾಷ್ಟ್ರಗಳು
Kazakhstan ಕಜಾಕಸ್ಥಾನ್ 2 2 ಏಷ್ಯಾ-ಪೆಸಿಫಿಕ್
Kenya ಕೀನ್ಯ 2 1 3 ಆಫ್ರಿಕಾ
Laos ಲಾಓಸ್ 2 2 ಏಷ್ಯಾ-ಪೆಸಿಫಿಕ್
Latvia ಲಾಟ್ವಿಯ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
ಲೆಬನನ್ ಲೆಬನನ್ 5 5 ಅರಬ್ ರಾಷ್ಟ್ರಗಳು
Libya ಲಿಬ್ಯಾ 5 5 ಅರಬ್ ರಾಷ್ಟ್ರಗಳು
Lithuania ಲಿಥುವೇನಿಯ 2 2 ಯುರೋಪ್ ಮತ್ತು ಉತ್ತರ ಅಮೇರಿಕಾ
Lithuania ಲಿಥುವೇನಿಯ ಹಾಗೂ ರಷ್ಯಾ ರಷ್ಯಾ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
ಲಕ್ಸೆಂಬೊರ್ಗ್ ಲಕ್ಸೆಂಬೊರ್ಗ್ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Madagascar ಮಾಡಗಾಸ್ಕರ್ 2 1 3 ಆಫ್ರಿಕಾ
ಮಲಾವಿ ಮಲಾವಿ 1 1 2 ಆಫ್ರಿಕಾ
ಮಲೇಶಿಯ ಮಲೇಶಿಯ 2 2 ಏಷ್ಯಾ-ಪೆಸಿಫಿಕ್
Mali ಮಾಲಿ 3 1 4 ಆಫ್ರಿಕಾ
ಮಾಲ್ಟ ಮಾಲ್ಟ 3 3 ಯುರೋಪ್ ಮತ್ತು ಉತ್ತರ ಅಮೇರಿಕಾ
Mauritania ಮೌರಿಟೇನಿಯ 1 1 2 ಅರಬ್ ರಾಷ್ಟ್ರಗಳು
Mauritius ಮಾರಿಷ್ಯಸ್ 1 1 ಅರಬ್ ರಾಷ್ಟ್ರಗಳು
ಮೆಕ್ಸಿಕೋ ಮೆಕ್ಸಿಕೊ 3 24 27 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Mongolia ಮಂಗೋಲಿಯ 1 1 ಏಷ್ಯಾ-ಪೆಸಿಫಿಕ್
Mongolia ಮಂಗೋಲಿಯ ಹಾಗೂ ರಷ್ಯಾ ರಷ್ಯಾ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Montenegro ಮಾಂಟೆನೆಗ್ರೊ 1 1 2 ಯುರೋಪ್ ಮತ್ತು ಉತ್ತರ ಅಮೇರಿಕಾ
Morocco ಮೊರಾಕೊ 8 8 ಅರಬ್ ರಾಷ್ಟ್ರಗಳು
ಮೊಜಾಂಬಿಕ್ ಮೊಜಾಂಬಿಕ್ 1 1 ಆಫ್ರಿಕಾ
ನಮೀಬಿಯ ನಮಿಬಿಯ 1 1 ಆಫ್ರಿಕಾ
Nepal ನೇಪಾಳ 2 2 4 ಏಷ್ಯಾ-ಪೆಸಿಫಿಕ್
ನೆದರ್‍ಲ್ಯಾಂಡ್ಸ್ ನೆದರ್‍ಲ್ಯಾಂಡ್ಸ್ 7 7 ಯುರೋಪ್ ಮತ್ತು ಉತ್ತರ ಅಮೇರಿಕಾ
ನ್ಯೂ ಜೀಲ್ಯಾಂಡ್ ನ್ಯೂ ಜೀಲ್ಯಾಂಡ್ 2 1 3 ಏಷ್ಯಾ-ಪೆಸಿಫಿಕ್
Nicaragua ನಿಕರಾಗುವ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
ನೈಗರ್ ನೈಜರ್ 2 2 ಆಫ್ರಿಕಾ
ನೈಜೀರಿಯ ನೈಜೀರಿಯ 2 2 ಆಫ್ರಿಕಾ
Norway ನಾರ್ವೆ 1 5 6 ಯುರೋಪ್ ಮತ್ತು ಉತ್ತರ ಅಮೇರಿಕಾ
Oman ಒಮಾನ್ 4 4 ಅರಬ್ ರಾಷ್ಟ್ರಗಳು
ಪಾಕಿಸ್ತಾನ ಪಾಕಿಸ್ತಾನ್ 6 6 ಏಷ್ಯಾ-ಪೆಸಿಫಿಕ್
Panama ಪನಾಮ 2 2 4 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Paraguay ಪರಾಗ್ವೆ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Peru ಪೆರು 2 6 2 10 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Philippines ಫಿಲಿಪ್ಪೀನ್ಸ್ 2 3 5 ಏಷ್ಯಾ-ಪೆಸಿಫಿಕ್
Poland ಪೋಲೆಂಡ್ 1 12 13 ಯುರೋಪ್ ಮತ್ತು ಉತ್ತರ ಅಮೇರಿಕಾ
Portugal ಪೋರ್ಚುಗಲ್ 1 12 13 ಯುರೋಪ್ ಮತ್ತು ಉತ್ತರ ಅಮೇರಿಕಾ
ದಕ್ಷಿಣ ಕೊರಿಯಾ ದಕ್ಷಿಣ ಕೊರಿಯ 1 7 8 ಏಷ್ಯಾ-ಪೆಸಿಫಿಕ್
Romania ರೊಮೇನಿಯ 1 6 7 ಯುರೋಪ್ ಮತ್ತು ಉತ್ತರ ಅಮೇರಿಕಾ
ರಷ್ಯಾ ರಷ್ಯಾ 7 13 20 ಯುರೋಪ್ ಮತ್ತು ಉತ್ತರ ಅಮೇರಿಕಾ
Saint Kitts and Nevis ಸೇಂಟ್ ಕಿಟ್ಸ್ ಮತ್ತು ನೆವಿಸ್ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Saint Lucia ಸೇಂಟ್ ಲುಸಿಯ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
San Marino ಸಾನ್ ಮರಿನೊ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Saudi Arabia ಸೌದಿ ಅರೆಬಿಯ 1 1 ಅರಬ್ ರಾಷ್ಟ್ರಗಳು
Senegal ಸೆನಗಲ್ 2 2 4 ಆಫ್ರಿಕಾ
ಸೆರ್ಬಿಯ ಸೆರ್ಬಿಯ 4 4 ಯುರೋಪ್ ಮತ್ತು ಉತ್ತರ ಅಮೇರಿಕಾ
ಟೆಂಪ್ಲೇಟು:Country data the Seychelles ಸೆಶೆಲ್ಸ್ 2 2 ಆಫ್ರಿಕಾ
ಸ್ಲೊವಾಕಿಯ ಸ್ಲೊವಾಕಿಯ 4 4 ಯುರೋಪ್ ಮತ್ತು ಉತ್ತರ ಅಮೇರಿಕಾ
ಸ್ಲೊವಾಕಿಯ ಸ್ಲೊವಾಕಿಯ ಹಾಗೂ Ukraine ಉಕ್ರೈನ್ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
ಸ್ಲೊವೇನಿಯ ಸ್ಲೊವೇನಿಯ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
ಟೆಂಪ್ಲೇಟು:Country data the Solomon Islands ಸಾಲೊಮನ್ ದ್ವೀಪಗಳು 1 1 ಏಷ್ಯಾ-ಪೆಸಿಫಿಕ್
ದಕ್ಷಿಣ ಆಫ್ರಿಕಾ ದಕ್ಷಿಣ ಆಫ್ರಿಕ 3 4 1 8 ಆಫ್ರಿಕಾ
Spain ಸ್ಪೆಯ್ನ್ 3 35 1 39 ಯುರೋಪ್ ಮತ್ತು ಉತ್ತರ ಅಮೇರಿಕಾ
ಶ್ರೀಲಂಕಾ ಶ್ರೀಲಂಕಾ 1 6 7 ಏಷ್ಯಾ-ಪೆಸಿಫಿಕ್
Sudan ಸುಡಾನ್ 1 1 ಅರಬ್ ರಾಷ್ಟ್ರಗಳು
ಸುರಿನಾಮ್ ಸುರಿನಾಮ್ 1 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Sweden ಸ್ವೀಡನ್ 11 1 12 ಯುರೋಪ್ ಮತ್ತು ಉತ್ತರ ಅಮೇರಿಕಾ
Sweden ಸ್ವೀಡನ್ ಹಾಗೂ Finland ಫಿನ್ಲೆಂಡ್ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Switzerland ಸ್ವಿಟ್ಜರ್‍ಲ್ಯಾಂಡ್ 2 5 7 ಯುರೋಪ್ ಮತ್ತು ಉತ್ತರ ಅಮೇರಿಕಾ
Syria ಸಿರಿಯಾ 5 5 ಅರಬ್ ರಾಷ್ಟ್ರಗಳು
Thailand ಥೈಲೆಂಡ್ 2 3 5 ಏಷ್ಯಾ-ಪೆಸಿಫಿಕ್
Republic of Macedonia ಮ್ಯಾಸೆಡೋನಿಯ ಗಣರಾಜ್ಯ 1 1 ಯುರೋಪ್ ಮತ್ತು ಉತ್ತರ ಅಮೇರಿಕಾ
Togo ಟೊಗೊ 1 1 ಆಫ್ರಿಕಾ
ಟುನೀಶಿಯ ಟುನೀಶಿಯ 1 7 8 ಅರಬ್ ರಾಷ್ಟ್ರಗಳು
ಟರ್ಕಿ ಟರ್ಕಿ 7 2 9 ಯುರೋಪ್ ಮತ್ತು ಉತ್ತರ ಅಮೇರಿಕಾ
ತುರ್ಕ್‍ಮೇನಿಸ್ಥಾನ್ ತುರ್ಕ್ಮೇನಿಸ್ಥಾನ್ 3 3 ಏಷ್ಯಾ-ಪೆಸಿಫಿಕ್
ಉಗಾಂಡ ಉಗಾಂಡ 2 1 3 ಆಫ್ರಿಕಾ
Ukraine ಯುಕ್ರೇನ್ 2 2 ಯುರೋಪ್ ಮತ್ತು ಉತ್ತರ ಅಮೇರಿಕಾ
ಯುನೈಟೆಡ್ ಕಿಂಗ್ಡಂ ಯುನೈಟೆಡ್ ಕಿಂಗ್‍ಡಮ್ 4 21 1 26 ಯುರೋಪ್ ಮತ್ತು ಉತ್ತರ ಅಮೇರಿಕಾ
ಟಾಂಜಾನಿಯ ಟಾಂಜಾನಿಯ 4 3 7 ಆಫ್ರಿಕಾ
United States
ಯು.ಎಸ್.ಎ.
10 8 18 ಯುರೋಪ್ ಮತ್ತು ಉತ್ತರ ಅಮೇರಿಕಾ
Uruguay ಯುರುಗ್ವೆ 1 1 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
Uzbekistan ಉಜ್ಬೇಕಿಸ್ಥಾನ್ 4 4 ಏಷ್ಯಾ-ಪೆಸಿಫಿಕ್
Venezuela ವೆನೆಜುವೆಲ 1 2 3 ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್
ವಿಯೆಟ್ನಾಮ್ ವಿಯೆಟ್ನಾಮ್ 2 3 5 ಏಷ್ಯಾ-ಪೆಸಿಫಿಕ್
Yemen ಯೆಮೆನ್ 3 3 ಅರಬ್ ರಾಷ್ಟ್ರಗಳು
Zambia ಜಾಂಬಿಯ 1 1 ಆಫ್ರಿಕಾ
Zimbabwe ಜಿಂಬಾಬ್ವೆ ಹಾಗೂ Zambia ಜಾಂಬಿಯ 1 3 4 ಆಫ್ರಿಕಾ
ಒಟ್ಟು 166 660 25 851 141 ರಾಷ್ಟ್ರಗಳು

ಬಾಹ್ಯ ಸಂಪರ್ಕಗಳು[ಬದಲಾಯಿಸಿ]