ಲಾಟ್ವಿಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Latvijas Republika
ಲಾಟ್ವಿಯ ಗಣರಾಜ್ಯ
Latvia ದೇಶದ ಧ್ವಜ Latvia ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: "Tēvzemei un Brīvībai"
"ಪಿತೃಭೂಮಿಗಾಗಿ ಮತ್ತು ಸ್ವಾತಂತ್ರ್ಯಕ್ಕಾಗಿ"
ರಾಷ್ಟ್ರಗೀತೆ: Dievs, svētī Latviju!
"ದೇವನೇ, ಲಾಟ್ವಿಯವನ್ನು ಆಶೀರ್ವದಿಸು!"

Location of Latvia

ರಾಜಧಾನಿ ರೀಗಾ
56°57′N 24°6′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಲಾಟ್ವಿಯನ್ ಭಾಷೆ
ಸರಕಾರ ಸಾಂಸದಿಕ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ ವಾಲ್ಡಿಸ್ ಝಾಲ್ಟರ್ಸ್
 - ಪ್ರಧಾನಿ ಐವರ್ಸ್ ಗಾಡ್ಮೈನ್ಸ್
ಸ್ವಾತಂತ್ರ್ಯ  
 - ಘೋಷಣೆ ಮೇ 4, 1990 
 - ಮಾನ್ಯತೆ ಸೆಪ್ಟೆಂಬರ್ 6, 1991 
ಯುರೋಪಿನ ಒಕ್ಕೂಟ
ಸೇರಿದ ದಿನಾಂಕ
ಮೇ 1, 2004
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 64,589 ಚದರ ಕಿಮಿ ;  (124ನೆಯದು)
  24,937 ಚದರ ಮೈಲಿ 
 - ನೀರು (%) 1.5
ಜನಸಂಖ್ಯೆ  
 - December 2007ರ ಅಂದಾಜು 2,270,700 (143rd)
 - 2000ರ ಜನಗಣತಿ 2 375 000
 - ಸಾಂದ್ರತೆ 36 /ಚದರ ಕಿಮಿ ;  (166ನೆಯದು)
93 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2007ರ ಅಂದಾಜು
 - ಒಟ್ಟು $29.214 ಬಿಲಿಯನ್ (95ನೆಯದು)
 - ತಲಾ $18,005 (46ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2007)
Increase 0.855 (45ನೆಯದು) – ಉನ್ನತ
ಕರೆನ್ಸಿ ಲಾಟ್ಸ್ (LVL)
ಸಮಯ ವಲಯ EET (UTC+2)
 - ಬೇಸಿಗೆ (DST) EEST (UTC+3)
ಅಂತರ್ಜಾಲ TLD .lv
ದೂರವಾಣಿ ಕೋಡ್ +371

ಲಾಟ್ವಿಯ (ˈlætviːə) ( ಅಧಿಕೃತವಾಗಿ ಲಾಟ್ವಿಯ ಗಣರಾಜ್ಯ ) ಉತ್ತರ ಯುರೋಪ್‌ನಲ್ಲಿನ ಒಂದು ರಾಷ್ಟ್ರ. ಲಾಟ್ವಿಯದ ಉತ್ತರಕ್ಕೆ ಎಸ್ಟೋನಿಯ, ದಕ್ಷಿಣದಲ್ಲಿ ಲಿಥುವೇನಿಯ, ಪೂರ್ವಕ್ಕೆ ಬೆಲಾರುಸ್ ಹಾಗೂ ರಷ್ಯಾ ಮತ್ತು ಪಷ್ಚಿಮದಲ್ಲಿ ಬಾಲ್ಟಿಕ್ ಸಮುದ್ರಗಳು ಇವೆ. ಲಾಟ್ವಿಯ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ.

"https://kn.wikipedia.org/w/index.php?title=ಲಾಟ್ವಿಯ&oldid=58834" ಇಂದ ಪಡೆಯಲ್ಪಟ್ಟಿದೆ