ಗಬೊನ್

ವಿಕಿಪೀಡಿಯ ಇಂದ
Jump to navigation Jump to search
République Gabonaise
ರೆಪುಬ್ಲಿಕ್ ಗಬೊನೈಸ್

ಗಬೊನ್ ಗಣರಾಜ್ಯ
ಗಬೊನ್ ದೇಶದ ಧ್ವಜ ಗಬೊನ್ ದೇಶದ ಲಾಂಛನ
ಧ್ವಜ ಲಾಂಛನ
ರಾಷ್ಟ್ರಗೀತೆ: ಲಾ ಕಾನ್ಕೊರ್ದ್

Location of ಗಬೊನ್

ರಾಜಧಾನಿ ಲೀಬ್ರ್‍ವಿಲ್
0°23′N 9°27′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಫ್ರೆಂಚ್
ಸರಕಾರ ಗಣರಾಜ್ಯ
 - ರಾಷ್ಟ್ರಪತಿ ಎಲ್ ಹಾಡ್ಜ್ ಒಮಾರ್ ಬೊಂಗೊ
 - ಪ್ರಧಾನ ಮಂತ್ರಿ ಜಾನ್ ಅಯೆಘೆ ನ್ದೊಂಗ್
ಸ್ವಾತಂತ್ರ್ಯ  
 - ಫ್ರಾನ್ಸ್ ಇಂದ ಆಗಸ್ಟ್ ೧೭, ೧೯೬೦ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 267,668 ಚದರ ಕಿಮಿ ;  (೭೬ನೇ)
  103,347 ಚದರ ಮೈಲಿ 
 - ನೀರು (%) 3.76%
ಜನಸಂಖ್ಯೆ  
 - ಜುಲೈ ೨೦೦೫ರ ಅಂದಾಜು 1,454,867 (150th)
 - ಸಾಂದ್ರತೆ 5.4 /ಚದರ ಕಿಮಿ ;  (216th)
13.5 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $9.621 billion (136th)
 - ತಲಾ $7,055 (89th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
0.633 (124th) – ಮಧ್ಯಮ
ಕರೆನ್ಸಿ CFA franc (XAF)
ಸಮಯ ವಲಯ WAT (UTC+1)
 - ಬೇಸಿಗೆ (DST) not observed (UTC+1)
ಅಂತರ್ಜಾಲ TLD .ga
ದೂರವಾಣಿ ಕೋಡ್ +241

ಗಬೊನ್ ಅಥವಾ ಗಬೊನ್‍ನ ಗಣರಾಜ್ಯ್ ಪಶ್ಚಿಮ ಮಧ್ಯ ಆಫ್ರಿಕಾದ ಒಂದು ದೇಶ. ಈ ದೇಶವನ್ನು ವಿಷುವದ್ರೇಖೆಯ ಗಿನಿ, ಕ್ಯಾಮೆರೂನ್, ಕಾಂಗೊ ಗಣರಾಜ್ಯ ಮತ್ತು ಗಿನಿ ಕೊಲ್ಲಿ ಸುತ್ತುವರೆದಿವೆ. ಫ್ರಾನ್ಸ್ ಇಂದ ಆಗಸ್ಟ್ ೧೭, ೧೯೬೦ರಲ್ಲಿ ಸ್ವಾತಂತ್ರ್ಯ ಪಡೆದ ನಂತರದಿಂದ ಈ ದೇಶವನ್ನು ಕೇವಲ ಇಬ್ಬರು ಸರ್ವಾಧಿಕಾರಿ ರಾಷ್ಟ್ರಪತಿಗಳು ಆಳಿದ್ದಾರೆ. ಪ್ರಸಕ್ತ ರಾಷ್ಟ್ರಪತಿ ಎಲ್ ಹಾಡ್ಜ್ ಒಮಾರ್ ಬೊಂಗೊ ೧೯೬೭ರಿಂದ ಅಧಿಕಾರದಲ್ಲಿದ್ದು, ಆಫ್ರಿಕಾದ ಅತ್ಯಂತ ಹೆಚ್ಚಿನ ಕಾಲ ಅಧಿಕಾರದಲ್ಲಿರುವ ಅಧ್ಯಕ್ಷನಾಗಿರುವನು. ಕಡಿಮೆ ಜನಸಂಖ್ಯೆ ಮತ್ತು ಹೇರಳ ನೈಸರ್ಗಿಕ ಸಂಪತ್ತುಗಳಿಂದ ಗಬೊನ್ ಆಫ್ರಿಕಾದ ಅತ್ಯಂತ ಪ್ರಗತಿಶಾಲಿ ದೇಶಗಳಲ್ಲಿ ಒಂದಾಗಿದೆ.

"https://kn.wikipedia.org/w/index.php?title=ಗಬೊನ್&oldid=680150" ಇಂದ ಪಡೆಯಲ್ಪಟ್ಟಿದೆ