ಕ್ರೊಯೆಶಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ರೊಯೆಶಿಯ ಗಣರಾಜ್ಯ
Republika Hrvatska
ರೆಪುಬ್ಲಿಕ ಹರ್ವಾಟ್ಸ್ಕ
Flag of ಕ್ರೊಯೆಶಿಯ
Flag
Coat of arms of ಕ್ರೊಯೆಶಿಯ
Coat of arms
Anthem: Lijepa naša domovino
ನಮ್ಮ ಸುಂದರ ದೇಶ
Location of ಕ್ರೊಯೆಶಿಯ (orange) in Europe (white)  –  [Legend]
Location of ಕ್ರೊಯೆಶಿಯ (orange)

in Europe (white)  –  [Legend]

Capitalಜಾಗ್ರೆಬ್
Largest cityರಾಜಧಾನಿ
Official languagesಕ್ರೊಯೆಶಿಯನ್1 (ಹ್ರ್ವಾಟ್ಸ್ಕಿ), ಇಟಾಲಿಯನ್ (ಇಸ್ಟ್ರಿಯದಲ್ಲಿ)
Demonym(s)Croat(s)
Croatian(s)
Governmentಸಾಂವಿಧಾನಿಕ ಗಣರಾಜ್ಯ
• ರಾಷ್ಟ್ರಪತಿ
ಸ್ಟೆಪಾನ್ ಮೆಸಿಚ್
• ಪ್ರಧಾನ ಮಂತ್ರಿ
ಇವೊ ಸನಡೆರ್
ಸ್ವಾತಂತ್ರ್ಯ ಘೋಷಣೆ 
• ಸ್ಥಾಪನೆ
೭ನೇ ಶತಮಾನ
ಮಾರ್ಚ್ ೪ ೮೫೨
• ಸ್ವಾತಂತ್ರ್ಯ
ಮೇ ೨೧ ೮೭೯
• ರಾಜ್ಯವಾಗಿ
೯೨೫
• ಹಂಗೆರಿಯೊಂದಿಗೆ ಸಂಘ
೧೧೦೨
ಜನವರಿ ೧ ೧೫೨೭
• ಅಸ್ಟ್ರಿಯ-ಹಂಗೆರಿಯಿಂದ ಸ್ವಾತಂತ್ರ್ಯ
ಅಕ್ಟೊಬರ್ ೨೯ ೧೯೧೮
• ಯುಗೋಸ್ಲಾವಿಯದೊಡನೆ ಸೇರ್ಪಡೆ (ಸಹ ಸ್ಥಾಪಕ)
ಡಿಸೆಂಬರ್ ೧ ೧೯೧೮
• Water (%)
0.2
Population
• ೨೦೦೭ estimate
4,493,312 (115th)
• ೨೦೦೧ census
4,437,460
GDP (PPP)೨೦೦೬ estimate
• Total
$68.21 billion (IMF) (68th)
• Per capita
$15,355 (IMF) (53rd)
GDP (nominal)೨೦೦೬ estimate
• Total
$47.42 billion (IMF)
• Per capita
$10,676 (IMF)
Gini (೨೦೦೫)29
low
HDI (೨೦೦೪)Increase 0.877
Error: Invalid HDI value · 32th
Currencyಕುನ (HRK)
Time zoneUTC+1 (CET)
• Summer (DST)
UTC+2 (CEST)
Calling code385
Internet TLD.hr
  1. Also Italian in Istria County and languages of other national minorities (Serbian, Hungarian, Czech, Slovak, etc.) in residential municipalities of the national minorities.

ಕ್ರೊಯೆಶಿಯ (Hrvatska), ಅಧಿಕೃತವಾಗಿ ಕ್ರೊಯೆಶಿಯ ಗಣರಾಜ್ಯ (Republika Hrvatska ಉಚ್ಛಾರ ), ದಕ್ಷಿಣ ಯುರೋಪ್ನಲ್ಲಿನ ಬಾಲ್ಕನ್ ಪ್ರದೇಶದ ಒಂದು ದೇಶ. ಇದರ ರಾಜಧಾನಿ ಜಾಗ್ರೆಬ್. ಇದರ ಗಡಿಗಳ ಉತ್ತರಕ್ಕೆ ಸ್ಲೊವೇನಿಯ ಮತ್ತು ಹಂಗೆರಿ, ಈಶಾನ್ಯಕ್ಕೆ ಸೆರ್ಬಿಯ, ಪೂರ್ವಕ್ಕೆ ಬೊಸ್ನಿಯ ಮತ್ತು ಹೆರ್ಜೆಗೊವಿನ, ಆಗ್ನೇಯಕ್ಕೆ ಮಾಂಟೆನೆಗ್ರೊ, ಹಾಗು ದಕ್ಷಿಣಕ್ಕೆ ಆಡ್ರಿಯಾಟಿಕ್ ಸಮುದ್ರಗಳಿವೆ.