ಬೊಸ್ನಿಯ ಮತ್ತು ಹೆರ್ಜೆಗೊವಿನ
ವಿಕಿಪೀಡಿಯ ಇಂದ
| ಧ್ಯೇಯ: ಯಾವುದೂ ಇಲ್ಲ | |
| ರಾಷ್ಟ್ರಗೀತೆ: Državna himna Bosne i Hercegovine | |
| ರಾಜಧಾನಿ | ಸಾರಾಯೇವೊ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಬೊಸ್ನಿಯನ್, ಕ್ರೊಯೆಶಿಯನ್, ಮತ್ತು ಸೆರ್ಬಿಯನ್ |
| ಸರಕಾರ | ಸಂಸದೀಯ ಗಣರಾಜ್ಯ |
| - ರಾಷ್ಟ್ರಪತಿ ಸಭೆಯ ಸದಸ್ಯರು | ಜೆಲ್ಕೊ ಕೊಮ್ಸಿಕ್1 ನೆಬೊಯ್ಸಾ ರಾಡ್ಮನೊವಿಚ್2 ಹಾರಿಸ್ ಸಿಲಜ್ಡ್ಜಿಕ್3 |
| - ಮಂತ್ರಿಗಳ ಸಭೆಯ ಪೀಠಾಧಿಪತಿ | ನಿಕೊಲ ಶ್ಪಿರಿಚ್ |
| - High Representative | ಮಿರೊಸ್ಲಾವ್ ಲಯ್ಛಾಕ್4 |
| ಸ್ವಾತಂತ್ರ್ಯ | |
| - ಸ್ಥಾಪನೆ | ಆಗಸ್ಟ್ ೨೯, ೧೧೮೯ |
| - ರಾಜ್ಯ ಸ್ಥಾಪನೆ | ಅಕ್ಟೋಬರ್ ೨೬, ೧೩೭೭ |
| - ಒಟ್ಟೊಮಾನ್ ಸಾಮ್ರಾಜ್ಯಕ್ಕೆ ಕೈವಶ | ೧೪೬೩ |
| - ರಾಷ್ಟ್ರೀಯ ದಿನಾಚರಣೆ | ನವೆಂಬರ್ ೨೫, ೧೯೪೩ |
| - ಯುಗೊಸ್ಲಾವಿಯದಿಂದ ಸ್ವಾತಂತ್ರ್ಯ | ಮಾರ್ಚ್ ೧, ೧೯೯೨ |
| - ಮನ್ನಣೆ | ಏಪ್ರಿಲ್ ೬, ೧೯೯೨ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 51,197 ಚದರ ಕಿಮಿ ; (127th) |
| 19,767 ಚದರ ಮೈಲಿ | |
| - ನೀರು (%) | negligible |
| ಜನಸಂಖ್ಯೆ | |
| - ೨೦೦೭ರ ಅಂದಾಜು | 3,935,000 (126th5) |
| - ೧೯೯೧ರ ಜನಗಣತಿ | 4,377,053 |
| - ಸಾಂದ್ರತೆ | 89 /ಚದರ ಕಿಮಿ ; (116th5) 230 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೮ರ ಅಂದಾಜು |
| - ಒಟ್ಟು | $42.998 billion (IMF) (94th) |
| - ತಲಾ | 10,715 ([೧]) (77th) |
| ಮಾನವ ಅಭಿವೃದ್ಧಿ ಸೂಚಿಕ (೨೦೦೪) |
|
| ಕರೆನ್ಸಿ | Convertible mark (BAM) |
| ಕಾಲಮಾನ | CET (UTC+1) |
| - ಬೇಸಿಗೆ (DST) | CEST (UTC+2) |
| ಅಂತರ್ಜಾಲ TLD | .ba |
| ದೂರವಾಣಿ ಕೋಡ್ | +387 |
ಬೊಸ್ನಿಯ ಮತ್ತು ಹೆರ್ಜೆಗೊವಿನ ದಕ್ಷಿಣ ಯುರೋಪ್ನ ಬಾಲ್ಕನ್ ದ್ವೀಪಕಲ್ಪದ ಒಂದು ದೇಶ. ಮುಂಚಿನ ಯುಗೊಸ್ಲಾವಿಯದ ಆರು ಭಾಗಗಳಲ್ಲಿ ಒಂದಾಗಿದ್ದ ಇದು ೧೯೯೦ರ ದಶಕದ ಯುಗೊಸ್ಲಾವ್ ಯುದ್ಧಗಳಲ್ಲಿ ಸ್ವಾತಂತ್ರ್ಯ ಪಡೆಯಿತು.